ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಣಿತಜ್ಞೆ ಶಕುಂತಲಾ ಅಲ್ಲ… ನಾಟಕದ ಶಕುಂತಲಾ!

1956ರ ಜುಲೈ 15ರ ಸಂಜೆ 6-30ಕ್ಕೆ ‘ಕನ್ನಡ ಸಾಹಿತ್ಯ ಪರಿಷತ್ತಿ’ನಲ್ಲೇ ನಾಟ್ಕಾ ಆಡಿದ್ದಾರೆ ಇವರು.

ಶಕುಂತಲಾದೇವಿ ಅಂದ್ರೆ ಫಟಾಫಟ್ ಅಂತ ಕಂಪ್ಯೂಟರ್ ಗಿಂತ ವೇಗವಾಗಿ ಅಂಕಿ-ಸಂಖ್ಯೆ ಲೆಕ್ಕ ಕೊಡುತ್ತಿದ್ದವರು ಮಾತ್ರವಲ್ಲ.

ಗೌರಿ ದತ್ತು ಅವರು ಹೇಳುವ ಹಾಗೆ ಶಕುಂತಲಾದೇವಿ ಅವರು ಸ್ಟೇಜ್ ಮೇಲೂ ಚಕಾ ಚಕ್ ಎನ್ನುವ ಹಾಗೆ ನಟಿಸುತ್ತಿದ್ದರು. 1956ರಲ್ಲಿ ‘ಚಿತ್ರಾ ಕಲಾವಿದರು’ ತಂಡದ ‘ಹಳ್ಳಿಯ ಬಂಧು’ ನಾಟಕದಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದ ಇವರು ಕಲಾಮಂದಿರಕ್ಕೆ ಬಂದಾಗ ಯಾರಿಗೂ ಗಣಿತಜ್ಞೆ ಶಕುಂತಲಾದೇವಿ ಅಂತ ಗೊತ್ತೇ ಆಗುತ್ತಿರಲಿಲ್ಲವಂತೆ!!

ಚಿತ್ರಗಳು: ಗೌರಿ ದತ್ತು ಸಂಗ್ರಹದಿಂದ

‍ಲೇಖಕರು Avadhi

16 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading