
ಜಯಶ್ರೀ ದೇಶಪಾಂಡೆ
‘ಧೈರ್ಯಂ ಸರ್ವತ್ರ ಸಾಧನಮ್’ ಎನ್ನುವುದನ್ನು ಸಿದ್ಧಮಾಡಿ ತೋರಿಸಿದೆ ಕ್ಯೂಬಾ.
ಇಲ್ಲಿ ಭೆಟ್ಟಿ ಕೊಟ್ಟು ಕೈ ಕುಲುಕಿ ಹಿ೦ದಿನ ಕಹಿಯನ್ನೆಲ್ಲ ತೊಳೆದು ಹಾಕಲು ದೊಡ್ಡಣ್ಣ ಅಮೇರಿಕ -ಕಾರಣಗಳೇನೇ ಇರಲಿ- ಮನಸ್ಸು ಮಾಡಿದೆ…
ಇಲ್ಲೀಗ ನೆನಪಾಗುತ್ತಿರುವ ಹಾಡು ‘ಯೇ ಕಹಾನೀ ಹೈ ದಿಯೇಕೀ ಔರ್ ತೂಫಾನಕೀ…”ಸುಳ್ಳಲ್ಲ.


0 Comments