ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಯಾಮೆರಾ ಕಣ್ಣಲ್ಲಿ ಒಲವು ಹಾಗೂ ನಲಿವು

ಶ್ರೀವತ್ಸ ಜೋಷಿ ಅವರು ವಿಜಯ ಕರ್ನಾಟಕದಲ್ಲಿ ಪ್ರತೀ ಭಾನುವಾರ ಬರೆವ ಅಂಕಣ ‘ಪರಾಗ ಸ್ಪರ್ಶ’ ಪುಸ್ತಕವಾಗಿ ಹೊರಬಂತು. ‘ಒಲವಿನ ಟಚ್’ ಹಾಗೂ ‘ನಲಿವಿನ ಟಚ್’ ಹೆಸರಿನ ಈ ಕೃತಿಗಳನ್ನು ಅಂಕಿತ ಪ್ರಕಾಶನ ಪ್ರಕಟಿಸಿದೆ.
ವಿಶ್ವೇಶ್ವರ ಭಟ್, ಜಯಂತ ಕಾಯ್ಕಿಣಿ, ಮಾಸ್ಟರ್ ಹಿರಣ್ಣಯ್ಯ ಅತಿಥಿಗಳಾಗಿದ್ದರು.
ಡಿ ಸಿ ನಾಗೇಶ್ ಕ್ಯಾಮೆರಾ ಕಣ್ಣಿನಲ್ಲಿ ಆ ಸಂಭ್ರಮ ಕಂಡದ್ದು ಹೀಗೆ-







‍ಲೇಖಕರು avadhi

4 January, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

2 Comments

  1. balamuralikrishna

    ಡಾ|ವಿಷ್ಣುವರ್ಧನ್, ಡಾ| ಅಶ್ವತ್ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕೋರಲೆಂದು ಅವನಲ್ಲಿ ಪ್ರಾರ್ಥಿಸುತ್ತೇನೆ. ಕನ್ನಡ ಚಲನಚಿತ್ರ ರಂಗದ ಉತ್ತುಂಗಕ್ಕೇರಿರುವ ಮೇರು ನಟ ಈಗ ಎಲ್ಲಾ ಮರೆತು ಚಿರನಿದ್ರೆಗೆ ಜಾರಿರುವುದು…. ಅತೀ ದುಃಖಕರ ವಿಷಯ.. ಕನ್ನಡ ಚಲನಚಿತ್ರರಂಗವನ್ನು ಆಳಿ ಅದರ ಉತ್ತುಂಗಕ್ಕೇರುವಲ್ಲಿನ ಕಷ್ಟ ನಷ್ಟಗಳು ಹಲವಾರು. ಅದಕ್ಕೆ ಕೆಲವು ಪೈಪೋಟಿಗಳು, ಬೆದರಿಕೆಗಳು, ಶಿಕ್ಷೆಗಳು ಈ ಮಹಾನ್ ನಟನಿಗೆ ಸರ್ವೇ ಸಾಮಾನ್ಯವಾಗಿತ್ತು. ಕನ್ನಡದ ದಂತಕಥೆ ದಾದಾ ಸಾಹೇಬ್ ಫಾಲ್ಕೆ ವಿಜೇತ ನಟರ ಕುಟುಂಬ ವಿಷ್ಣುವರ್ಧನ್ ರನ್ನು ಅವರ ಕುಟುಂಬವನ್ನು ಅಷ್ಟು ಕ್ರೂರವಾಗಿ ಕಾಣಬಾರದಿತ್ತು. ಹೊಸಕಬಾರದಿತ್ತು

  2. chandamaamaa

    All the best…Joshi dampathigalige

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading