ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ], ಧಾರವಾಡ ಇವರು ನೀಡುವ ಬೇಂದ್ರೆ ಗ್ರಂಥ ಬಹುಮಾನ- ಈ ಬಾರಿ ಶಿವು.ಕೆ ಅವರ ‘ವೆಂಡರ್ ಕಣ್ಣು ‘ ಲಲಿತ ಪ್ರಬಂಧಗಳ ಪುಸ್ತಕಕ್ಕೆ ಸಂದಿದೆ. ಧಾರವಾಡದ ಸಾಧನಕೇರಿಯ ಬೇಂದ್ರೆ ಸ್ಮೃತಿ ಭವನದಲ್ಲಿ ನಡೆದ ಬೇಂದ್ರೆ ಗ್ರಂಥ ಬಹುಮಾನ ಪ್ರದಾನ ಸಮಾರಂಭದ ಒಂದು ನೋಟ ಇಲ್ಲಿದೆ . ಕವಿ ಜಯಂತ ಕಾಯ್ಕಿಣಿ, ರಂಗರಾಜ ವನದುರ್ಗ, ಜಗದೀಶ ಮಂಗಳೂರಮಠ ಅವರು ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .
ಮತ್ತಷ್ಟು ಫೋಟೋಗಳು : ಓದು ಬಜಾರ್








0 Comments