ಕೆ ಪುಟ್ಟಸ್ವಾಮಿ ಬರಹಗಳ ರುಚಿಯೇ ಬೇರೆ. ಅದನ್ನು ಓದಿ ಸವಿಯಬೇಕು. ಕನ್ನಡ ಚಿತ್ರ ರಂಗದ 75 ವರ್ಷಗಳನ್ನು ಹಿಡಿಯಲ್ಲಿ ಹಿಡಿದು ನಮ್ಮ ಮುಂದೆ ಇಡುವಾಗಲೂ ಆ ಭಿನ್ನ ರುಚಿ ಇದ್ದೇ ಇದೆ.
ಬೆಂಗಳೂರಿನಲ್ಲಿ ಬಿಡುಗಡೆಯಾದ ಅವರ ‘ಸಿನೆಮಾ ಯಾನ’ ಕೃತಿಯ ಸಮಾರಂಭದ ಸಂಭ್ರಮ ಇಲ್ಲಿದೆ.
ಬಸೂ ಪ್ರೀತಿಯಿಂದ ಫೋಟೋಗಳನ್ನು ಕಳಿಸಿಕೊಟ್ಟಿದ್ದಾರೆ. ಹೆಚ್ಚಿನ ಫೋಟೋಗಳು ಓದುಬಜಾರ್ ನಲ್ಲಿದೆ. ಭೇಟಿ ಕೊಡಿ–

ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments