ಕಲಾಗ್ರಾಮದಲ್ಲಿ ನಾಲ್ಕ ವರ್ಷಗಳಿಂದ ಅನಾವರಣವಾಗದೆ ಇದ್ದ ಕುವೆಂಪು ಪ್ರತಿಮೆಯನ್ನು ೧೬/೦೨/೨೦೧೫ ರಂದು ಮಾನ್ಯ ಸಚಿವರಿಂದ ಅನಾವರಣಗೊಂಡಿತು. ಇದೇ ಸಂಧರ್ಭದಲ್ಲಿ ಕುವೆಂಪು ರಚಿತ ‘ಮಲೆಗಳಲ್ಲಿ ಮಧುಮಗಳು’ ನಾಟಕ ಪ್ರದರ್ಶನ ಮರು ಚಾಲನೆ ಮಾಡಲಾಯಿತು. ಮೊದಲ ದಿನವೆ ಪ್ರೇಕ್ಷಕರು ತುಂಬಿ ತುಳುಕಿದ್ದಲ್ಲದೆ ಆರಂಭದಿಂದ ಬೆಳಗಿವರೆಗೆ ನಾಟಕವನ್ನು ಅಸ್ವಾದಿಸಿದ್ದು ವಿಶೇಷವಾಗಿತ್ತು.
ಮಾರ್ಚ್ ೨೧ ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ರಾತ್ರಿ ೮.೩೦ ರಿಂದ ಬೆಳಿಗ್ಗೆ ೬ ರವರೆಗೆ ನಾಟಕ ನಡೆಯುತ್ತದೆ.
ಈ ಸಂಭ್ರಮದ ಝಲಕ್ ’ಅವಧಿ’ ಓದುಗರಿಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರಕೃಪೆ : ಕನ್ನಡ ಭವನ






0 Comments