ಕೇರಳದ ಪ್ರವಾಹದಲ್ಲಿ ಎಲ್ಲರ ಮನ ಗೆದ್ದಿರುವವರು ಅಲ್ಲಿನ ಮೀನುಗಾರರು.
‘ಕಷ್ಟ ಕಾಲಕ್ಕೆ ಆದವನೇ ನೆಂಟ’ ಎನ್ನುತ್ತಾರೆ
ಹಾಗೆ ಎಲ್ಲರ ಮನೆ, ಮನಗಳಲ್ಲಿ ಈ ಬಾರಿ ಈ ಮೀನುಗಾರರು ಉಳಿದುಬಿಟ್ಟಿದ್ದಾರೆ.
ಅವರು ಜೀವಗಳನ್ನು ರಕ್ಷಿಸಿದ ರೀತಿ, ಬೋಟು ಹತ್ತಲು ಬೆನ್ನು ಕೊಟ್ಟ ರೀತಿ ಎಲ್ಲವೂ ಈಗ ಕೇರಳದಲ್ಲಿ ಮನೆಮಾತು
ಅದನ್ನು ಸ್ಮರಿಸಲು, ಅದನ್ನು ಎಲ್ಲರ ಮನದಲ್ಲಿ ಅಚ್ಚೊತ್ತಿ ನಿಲ್ಲಿಸಲು ಕಾರ್ಟೂನುಗಳ ಸುರಿಮಳೆಯಾಗುತ್ತಿದೆ.
ಕೆಲವು ಇಲ್ಲಿದೆ..







0 Comments