ಕೋಲಾರದಲ್ಲಿ ಇದ್ದಿದ್ದರೆ ಕಾರ್ಯಕ್ರಮಕ್ಕೆ ಹೋಗಬಹುದಿತ್ತು. ಬಿಆರೆಲ್ ಬರೆದ ಸುಗಮ ಸಂಗೀತಕ್ಕೊದಗುವ ಸಾಹಿತ್ಯದಲ್ಲಿ ಮುತ್ತುಗಳಿವೆ. ಅವರಿಗೆ ದಕ್ಕಿರುವ ಕವಿತೆಯನ್ನು ಹಾಡಾಗಿಸುವ ಶಕ್ತಿಗೆ ಬೆರಗಾಗಿದ್ದೇನೆ. ಅವರ ಕಾವ್ಯದ ಲಹರಿಯ ಗುಣ ಇದಕ್ಕೆ ಪೂರಕವಾಗಿ ಕೆಲಸಮಾಡುತ್ತಿರಬೇಕು. ಈಚೆಗೆ ಟಿವಿ ಶೋ ಒಂದರಲ್ಲಿ ಅವರು ಸ್ವಲ್ಪ ವಯಸ್ಸಾದಂತೆ ಕಂಡರು. ಅವರ ಹಾಡುಗಳು ಒಳ್ಳೆಯ ಪ್ರಾಯದಲ್ಲಿಯೇ ಇರುತ್ತವೆ. ಅವರಿಗೆ ನನ್ನ ಅಭಿನಂದನೆಗಳು.
ಆರ್. ವಿಜಯರಾಘವನ್