ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕವಿಮನ’ದಲ್ಲಿ ಗೋಪಾಲ ವಾಜಪೇಯಿ

ಕವಿಮನದಲ್ಲಿ ಈ ಬಾರಿ ನರೇಗಲ್ಲರು ಅನುವಾದಿಸಿದ ರವೀ೦ದ್ರನಾಥ ಟಾಗೂರರ ಕವಿತೆಗಳ ವಾಚನ ಜರುಗಿತು. ತಮ್ಮ ಕವಿತೆಗಳ ಮೂಲಕ ಮೋಡಿ ಮಾಡಿರುವ ಗೋಪಾಲ ವಾಜಪೇಯಿ ಅವರು ಈ ಕವಿತೆಗಳನ್ನು ವಾಚಿಸಿದರು. ಎ.ಎಸ್.ಮೂರ್ತಿ ಸಾಥ್ ನೀಡಿದರು. ‘ಅಭಿನಯ ತರ೦ಗ’ದ ವಿದ್ಯಾರ್ಥಿಗಳು ಕವಿತೆಗಳಿಗೆ ದೃಶ್ಯ ರೂಪ ನೀಡಿದರು. ಆ ಸ೦ಜೆಯ ಕೆಲವು ಚಿತ್ರಗಳು ನಿಮಗಾಗಿ..

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

 

‍ಲೇಖಕರು G

14 March, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading