ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕಲೆ’ ಒಳ್ಳೆಯದೇ..

ಪ್ರಥಮ್ ಬುಕ್ಸ್ 

ಕಲೆ ನಮ್ಮ ಸುತ್ತಲೂ ಇದೆ. ಕೇವಲ ರೇಖಾಚಿತ್ರ ಅಥವಾ ಬಣ್ಣದ ಚಿತ್ರಗಳಲ್ಲಿ ಮಾತ್ರ ಇಲ್ಲ. ‘ಕಂಡಲ್ಲಿ ಕಲೆ ಸರಣಿ ಪುಸ್ತಕ’ದಲ್ಲಿ ಒಬ್ಬ ಓದುಗ, ಕಲಾವಿದನೊಡನೆ ಹೆಜ್ಜೆ ಹಾಕುತ್ತಾ ಕಸವೆಂದು ಎಸೆವ ವಸ್ತುಗಳಲ್ಲೂ ರೂಪ ಮತ್ತು ಆಕೃತಿಗಳಲ್ಲಿ ಹುದುಗಿರುವ ಕಲೆಯನ್ನು ಹುಡುಕುತ್ತಾನೆ. ಪ್ರಾಸಪದ್ಯಗಳಿಂದ ಕೂಡಿದ ಈ ಪುಸ್ತಕವನ್ನು ಓದುತ್ತಿದ್ದರೆ ಓದುಗರ ಕಲ್ಪನೆಗೂ ರೆಕ್ಕೆಪುಕ್ಕ ಬರುತ್ತವೆ.

ಈ ಕತೆ ಓದ್ತಾ ಹೋದ ಹಾಗೂ ನಿಮಗೆ, ನಾನೊಂದು ಸಿಪ್ಪೆ ಎನ್ನುವ ಸಿಪ್ಪೆ, ಕಷ್ಟದಲ್ಲಿರುವ ಕುರಿ, ಸಿಂಹ-ಗುಂಡಿಗೆಯ ಸಿಂಹ, ಐಸ್ ಕ್ರೀಂ ಸರೋವರ, ತಂತಿ ಮೇಲಿನ ಹಕ್ಕಿಗಳು, ಮೀನಿನ ಹಾಡು, ಪಟಗುಟ್ಟುವ ಕೀಟಗಳು, ಪಾಯಸ ಗುಂಡಿ, ಗಾನಶಾರದೆ ಕೋಳಿ ಭೇಟಿ ಆಗ್ತಾರೆ. ಬನ್ನಿ ಮತ್ತೆ ತಡವೇಕೆ ಇಲ್ಲೆ ಭೇಟಿ ಆಗಿಯೇ ಬಿಡಿ.

‍ಲೇಖಕರು nalike

16 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading