ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕದ್ದ ಎರಡು ಹಾಳೆ..

ನಿಶಾಂತ್ ಕನ್ನಡ ಬರೆಯಲು ಓದಲು ಆರಂಭಿಸಿದ್ದಾನೆ. ಅಮೆರಿಕಾದಲ್ಲಿ ನೆಲೆಸಿರುವ ಮೀರಾ ರಾಜಗೋಪಾಲ್ ಮಕ್ಕಳಿಗಾಗಿಯೇ ಪುಸ್ತಕವನ್ನು ಸಂಪಾದಿಸಿದ್ದಾರೆ.

ಮಕ್ಕಳ ಸಂತಸ ಹೆಚ್ಚಿಸಿದ್ದಾರೆ.

ಈಗ ಅವರ ಮಗ ನಿಶಾಂತ್ ಹಾಳೆಯ ಮೇಲೆ ಪೆನ್ಸಿಲ್ ಊರಿದ್ದಾನೆ.

ಆಲ್ ದಿ ಬೆಸ್ಟ್ ನಿಶಾಂತ್ ಅಲ್ಲಲ್ಲ..ಒಳ್ಳೆಯದಾಗಲಿ ನಿಶಾಂತ್ ಎನ್ನುವುದು ‘ಅವಧಿ’ಯ ಹಾರೈಕೆ..

‍ಲೇಖಕರು G

8 July, 2011

4 Comments

  1. ವಿಕಾಸ್

    ಬಹಳ ಸಂತೋಷ ಆಯ್ತು. ಎಲ್ಲರಿಗೂ ಮಾದರಿ ಇದು.

  2. sandhya

    ಖುಷಿ ಆಯ್ತು ಮೀರಾ… ಹೀಗೆ ಬರೆಸುತ್ತಾ ಇರಿ.. ‘ಅಮೇರಿಕಾ ಸೂಪರ್ ಮಾರ್ಕೆಟ್ಟಿನಲ್ಲಿ ಹಚ್ಚ ಹಸಿರು ಕೊತ್ತ೦ಬರಿ ಸೊಪ್ಪಿನ೦ತೆ..!’

  3. Gubbachchi Sathish

    ಒಳ್ಳೆಯ ಅಭ್ಯಾಸ. ಮುಂದುವರೆಸಿ. ಶುಭವಾಗಲಿ.

  4. RJ

    Nishanth ge eega 10 Varsha irabahudu. Kannada sampoornavaagi kalitu sulalitavaagi barita odutta irabahudu. OLLedAgLi Kanda..tumba Khushi aaitu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading