ಪ್ರಿಯರೆ,
ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ
15 ಜನವರಿ 2010 ರಂದು ಮಧ್ಯಾಹ್ನ 1.45ಕ್ಕೆ
ಡಾ. ಎಚ್.ಎನ್. ರವರ ಮಾರ್ಗವನ್ನನುಸರಿಸಿ,
ವಿಚಾರವಂತಿಕೆಯನ್ನು ಬೆಳಸಲು,
ಗ್ರಹಣದಿನದ ಬಗೆಗಿನ ಮೂಢನಂಬಿಕೆಯನ್ನು ವಿರೋಧಿಸಿ
ವೈಜ್ಞಾನಿಕತೆಯನ್ನು ಸಾರುವ ಸಲುವಾಗಿ
ಸಾಂಕೇತಿಕವಾಗಿ
ಕಡ್ಲೇಪುರಿ ಹಂಚುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ನೀವು ಬನ್ನಿ. ವಿಚಾರವಂತರೆಲ್ಲರನ್ನೂ ಕರೆತನ್ನಿ
-ಡಾ||ಹೆಚ್.ವಿ.ವೇಣುಗೋಪಾಲ್
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments