ಸಾಹಿತಿ ಜಯಂತ್ ಕಾಯ್ಕಿಣಿ ಅವರು ಜಗತ್ತಿನ ಅತ್ಯುತ್ತಮ ಸಿನಿಮಾಗಳ ಬಗ್ಗೆ ಬರೆದ ಕೃತಿ ಇದಾಗಿದ್ದು, ಈ ಕೃತಿಯನ್ನು ನಾಟಕವನ್ನಾಗಿ ಆಧರಿಸಿ ರಂಗಾಸ್ಥೆ ತಂಡದ ಹುಡುಗರು ಕೆ .ಹೆಚ್ ಕಲಾಸೌಧದಲ್ಲಿ ‘ಕಡೇ ದಿನ ಕಡೇ ಶೋ’ವನ್ನು ರಂಗಕ್ಕೇರಿಸಿದ ನಾಟಕವಿದು. ಸಿನಿಮಾಗಳ ಬಗ್ಗೆ ಇರುವ ಬರಹಗಳನ್ನು ನಾಟಕದ ಮುಖೇನ ಅಪರೂಪವಾಗಿ ಪ್ರಯೋಗಿಸಿಲಾಗಿದೆ. ಈ ಮೂಲಕ ಕಾಯ್ಕಿಣಿಯವರು ರಂಗಪ್ರಯೋಗವನ್ನು ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಜಗತ್ತಿನ ಶ್ರೇಷ್ಠ ಸಿನಿಮಾವನ್ನು ಪ್ರೇಕ್ಷಕರ ಮುಂದೆ ನಿರ್ದೇಶಿಸಿರುವ ಶ್ರೀ ನಿಧಿ ಎಸ್ ಅವರ ಈ ನಾಟಕವನ್ನು ಕಂಡ ತಾಯಿ ಲೋಕೇಶ್ ಅವರು ಅವಧಿಗಾಗಿ ಕೆಲವು ಚಿತ್ರಗಳನ್ನು ಸೆರೆಹಿಡಿದಿದ್ದಾರೆ..
ತಾಯಿ ಲೋಕೇಶ್
ಕೆ ಟಿ ಗಟ್ಟಿ ಹೇಳ್ತಾರೆ: ರಾಜಕಾರಣಿಗಳೋ.. ಅವರಾಡೋ ಕನ್ನಡವೋ!
ಕನ್ನಡ ಭಾಷೆಯ ಚೆಂದ ಕೆ. ಟಿ. ಗಟ್ಟಿ ನಮ್ಮ ಕರ್ನಾಟಕ ರಾಜ್ಯದ ಎಂಎಲ್ಎಗಳು ಮತ್ತು ಎಂಪಿಗಳ ಭಾಷಣಗಳ ವರಸೆ ನೋಡಿದರೆ, ಅವರು ತಮ್ಮ...
0 Comments