ಭಾನುವಾರ ಸಂಜೆ Tv9 ವಾಹಿನಿಯಲ್ಲಿ ಮೂವರು ನೇತೃತ್ವದಲ್ಲಿ ಪ್ರಸಾರ ಆದ ಕಾರ್ಯಕ್ರಮ ನನ್ನ ಮನ ಸೆಳೆಯಿತು. ಮಂತ್ರಾಲಯ ಪ್ರವಾಹ ಬಂದಾಗ ಹೇಗಿತ್ತು, ಈಗ ಹೇಗಿದೆ ಎನ್ನುವುದರ ಕುರಿತಾದ ಕಾರ್ಯಕ್ರಮ. ಕಾರ್ಯಕ್ರಮ ನಿರೂಪಣೆ ಮಾಡಿದ್ದು ರಮಾಕಾಂತ್, ಹಿನ್ನಲೆ ಧ್ವನಿ ರೆಹಮಾನ್ ಹಾಗೂ ವರದಿ ಸಿದ್ದು :-). ವೀಕ್ಷಕರಿಗೆ ವರದಿಗಾರ ಸಿದ್ದು ಮುಫತ್ತಾಗಿ ಕೊಡುವ ಪದ ಸಾಕಷ್ಟು. ಅವರು ವರದಿ ಮಾಡುವಾಗ ಸಾಕಷ್ಟು ಅನ್ನುವ ಪದ ಅದೆಷ್ಟು ಸರ್ತಿ ಬಳಕೆ ಆಗುತ್ತೆ ಅಂದ್ರೆ ಲೆಕ್ಕ ಇಡೋಕೆ ಆಗಲ್ಲ :-).ಏನ್ರೀ ಸಿದ್ದು ಆರಾಮ್ ಇದಿರೆನ್ರಿ.ಕನ್ನಡದಾಗೆ ಇನ್ನು ಸಾಕಷ್ಟು ಪದಗಳು ಐತಿ ,ಜರಾ ಕಣ್ ಬಿಟ್ಟ ನೋಡ್ರಲ :-).
ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್ .]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments