ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಎಲ್ಲವನ್ನೂ ಬಿಚ್ಚಿಟ್ಟು…’ – ಪಾರು

ಅನಾವರ್ಣನ

ಪಾರು

ಎಲ್ಲವನ್ನೂ ಬಿಚ್ಚಿಟ್ಟು
ಬತ್ತಲಾಗಿ ಮತ್ತೊಮ್ಮೆ
ಇನ್ನೂ ಏನನ್ನೋ ಹುಡುಕುವಾಗ,
ನನ್ನೊಳಗೆ ನಾನೇ ಬಚ್ಚಿಟ್ಟುಕೊಂಡಂತೆ,
ನನ್ನನ್ನು ನಾನೇ ಹುಡುಕುವಂತೆ
ಕಣ್ಣಾಮುಚ್ಚಾಲೆ ಆಟ ಆಡುವ,
ಆಡುತ್ತಲೇ ಇರುವ..
ನನ್ನ ರೀತಿಯನ್ನು ಕಂಡು
ಬೆಚ್ಚಿ ಬೀಳುತ್ತೇನೆ!
 

‍ಲೇಖಕರು G

30 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading