ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎಸ್ ವಿ ಹೊಸಪುಸ್ತಕ…

ಎಚ್ ಎಸ್ ವಿಯವರ ಆನಾತ್ಮಕಥನ ಪುಸ್ತಕದ ಎರಡನೇ ಭಾಗ ‘ಅಕ್ಕಚ್ಚುವಿನ ಅರಣ್ಯಪರ್ವ’ ಹೊರಬರುತ್ತಾ ಇದೆ.

ಪುಸ್ತಕಕ್ಕೆ ಅಪಾರ ಅವರು ಮಾಡಿರುವ ಮುಖಪುಟ ವಿನ್ಯಾಸ ಇಲ್ಲಿದೆ.

‍ಲೇಖಕರು avadhi

20 August, 2011

9 Comments

  1. subbanna mattihalli

    sir tamma hosa krutige svaagata.

  2. vijayaraghavan

    kavar chennagide. modala bhaga jeninanthithu. kaayuve

  3. HSV MURTHY

    ಆತ್ಮೀಯರೇ-ಅನಾತ್ಮಕಥನದ ಎರಡನೇ ಭಾಗ “ಅಕ್ಕಚ್ಚುವಿನ ಅರಣ್ಯಪರ್ವ” ಸೆಪ್ಟೆಂಬರ್ ೧೧ ನೇ ತಾರೀಖು , ಅಂಕಿತ ಪ್ರಕಾಶನದ ಮೂಲಕ , ವರ್ಲ್ಡ್ ಕಲ್ಚರ್ರಲ್ಲಿ , ಬೆಳಿಗ್ಗೆ ೧೦ಕ್ಕೆ ಬಿಡುಗಡೆ ಆಗುವ್ಬುದಿದೆ. ಹಿರಿಯರಾದ ಡಾ|ಜಿ.ಎಸ್.ಶಿವರುದ್ರಪ್ಪ ಮತ್ತು ವಿಮರ್ಶಕ ಗೆಳೆಯ ಡಾ|ನರಹಳ್ಳಿ ಮುಖ್ಯ ಅತಿಥಿಗಳು. ದಿನಾಂಕ ನಿಮ್ಮ ಕ್ಯಾಲೆಂಡರ್ನಲ್ಲಿ ಗುರುತಿಸಿಕೊಳ್ಳಿ. ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ. ಗೆಳೆಯರನ್ನೂ ಕರೆತನ್ನಿ. ವಂದನೆಗಳೊಂದಿಗೆ
    ಎಚ್ಚೆಸ್ವಿ.

  4. M.S.Rudreswaraswamy

    anaatmakathanada modalaneya bhaaga nannannu, nannaa baalyakke, nanna hallige, manege, shalege, karedukoMDuhOgi nenapugaLa jote meluku haakuvaMte maaDuvalli yashaswiyaagide. seetajjiya jaagadalli nanna muttajji gourajji, naMjajji ivarannu nenapu maaDi, HSV avara maneyali naDediddellavU namma maneyallU naDedittalla annisuvaMte maaDide. anaatmakathana eraDane bhaagda muKapuTa muddagide. oLahUraNa chennagiruttade eMdu gottu. hOLige hEgirabEkeMdu HSV avarige chennagi gottu.11.09.11 nnu eduru nODuttiddEve.

  5. shama

    ಅನಾತ್ಮಕಥನದ ಎರಡನೇ ಭಾಗವನ್ನು ಕಾತರದಿಂದ ನಿರೀಕ್ಷಿಸುತ್ತಿರುವೆ

  6. HSV MURTHY

    ಅಭಿಮಾನಕ್ಕೆ ತುಂಬ ಆಭಾರಿ.

  7. veda

    HSV ge abhinaMdanegaLu.
    Vedavathi

  8. hsv murthy

    ಆತ್ಮೀಯರೇ,
    ನೆನ್ನೆ ಅಕ್ಕಚ್ಚುವಿನ ಅರಣ್ಯಪರ್ವ ಪುಸ್ತಕದ ಬಿಡುಗಡೆಗೆ ಪ್ರೀತಿಯಿಂದ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಸಹೃದಯರಿಗೂ ತುಂಬ ಆಭಾರಿಯಾಗಿದ್ದೇನೆ.
    ವಂದನೆಗಳೊಂದಿಗೆ
    ಎಚ್ಚೆಸ್ವಿ

  9. h. r. laxmivenkatesh

    ಹೊಸ ಸಂಚಿಕೆಯನ್ನು ಓದಲು ಆತುರನಾಗಿದ್ದೇನೆ. ಎಚ್ಚೆಸ್ವಿಯವರಿಗೆ ವಂದನೆಗಳು.

    -ಹೊರಾಂಲವೆಂ,
    ಮುಂಬೈ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading