ಹೈದರಾಬಾದ್ ವಿಶ್ವವಿದ್ಯಾಲಯದಿಂದ ಐವರನ್ನು ಕುಲಪತಿಗಳ ಆದೇಶದ ಮೇರೆಗೆ ಹೊರ ಹಾಕಲಾಯಿತು. ಬೀದಿಗೆ ಬಿದ್ದವರಿಗೆ ಉಳಿಯಲೂ ಜಾಗ ಇರಲಿಲ್ಲ . ಕೊರೆವ ಚಳಿ, ಗಾಳಿಯಲ್ಲಿ ಇದ್ದ ಕಥೆಯನ್ನು ರೋಹಿತ್ ಜೊತೆಗೇ ಹೊರಬಿದ್ದ ಡೊಂಥಾ ಪ್ರಶಾಂತ್ ಇಲ್ಲಿ ಬಣ್ಣಿಸಿದ್ದಾರೆ.
ಹೇಗೆ ವಿಶ್ವವಿದ್ಯಾಲಯದ ಒಳಗೂ ಸಾಮಾಜಿಕ ಬಹಿಷ್ಕಾರ ಇದೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ..
ವಿಡಿಯೋ ಓಪನ್ ಆಗದಿದ್ದಲ್ಲಿ ಮತ್ತೆ ರಿಫ್ರೆಶ್ ಮಾಡಿ –





ಕೊನೆ ಎಂದಿಗೆ????
video sigtilla.. allade kelavu article galu open agtilla..