ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿದೆ ಸಾಯಿನಾಥ್ ಫೋಟೋ ಆಲ್ಬಮ್

ಕಾರ್ಯಕ್ರಮದ ಪೂರ್ಣ ವರದಿಗೆ ಇಲ್ಲಿ ಭೇಟಿ ಕೊಡಿ

ಪಿ ಸಾಯಿನಾಥ್ ಮಂಗಳೂರಿನಲ್ಲಿದ್ದರು. ನಾಡು ಕಂಡ ಹಿರಿಯ ಮುತ್ಸದ್ಧಿ ಬಿ ವಿ ಕಕ್ಕಿಲ್ಲಾಯ ಪ್ರೇರಿತ ಎರಡು ಉಪನ್ಯಾಸಗಳನ್ನು ನೀಡಿದರು. ಅವರ ಮಗ, ಖ್ಯಾತ ವೈದ್ಯ ಅಂಕಣಕಾರ ಡಾ ಶ್ರೀನಿವಾಸ ಕಕ್ಕಿಲ್ಲಾಯರು ಇದನ್ನು ಸ್ಮಾರಕ ಉಪನ್ಯಾಸ ಎಂದು ಕರೆಯಲು ಇಷ್ಟಪಡಲಿಲ್ಲ. ಬಿ ವಿ ಕಕ್ಕಿಲ್ಲಾಯರು ನೀಡಿದ ಪ್ರೇರಣೆ ಅಂತಹದ್ದು  ಹಾಗಾಗಿ ಇದನ್ನು ‘ಪ್ರೇರಿತ’ ಉಪನ್ಯಾಸಗಳು ಎಂದೇ ಕರೆಯಲಾಗಿತ್ತು.
ಮಂಗಳೂರು ವಿಶ್ವವಿದ್ಯಾಲಯ  ಉಪನ್ಯಾಸದಲ್ಲಿ ಸಾಯಿನಾಥ್ ‘ಗ್ರಾಮೀಣ ಭಾರತದ ವರದಿಗಾರಿಕೆ’ ಬಗ್ಗೆ ಮಾತನಾಡಿದರು  ಕಂಪನಿಗಳಿಂದ ಅಪಹೃತಗೊಂಡಿರುವ ಭಾರತದ ಕೃಷಿ’ಬಗ್ಗೆ ಉಪನ್ಯಾಸ ನೀಡಿದರು. ಈ  ಸಂದರ್ಭದಲ್ಲಿ ಅಭಿನವ ಪ್ರಕಾಶನ ಪ್ರಕಟಿಸಿದ, ಜಿ ಎನ್ ಮೋಹನ್ ರವರು ಕನ್ನಡಕ್ಕೆ ಅನುವಾದಿಸಿದ, ಪಿ ಸಾಯಿನಾಥರ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಕೃತಿಯ ಮೂರನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು

ಛಾಯಾಚಿತ್ರಕಾರರಾದ ಯಜ್ಞ ಹಾಗೂ ದಯಾನಂದ ಕುಕ್ಕಾಜೆ ಕಾರ್ಯಕ್ರಮವನ್ನು ಕಂಡ ಬಗೆ ಇಲ್ಲಿದೆ
ಫೋಟೋಗಳನ್ನು ದೊಡ್ಡದಾಗಿ ವೀಕ್ಷಿಸಲು ಅವುಗಳ ಮೇಲೆ ಕ್ಲಿಕ್ಕಿಸಿ

‍ಲೇಖಕರು G

11 September, 2013

0 Comments

Trackbacks/Pingbacks

  1. BV Kakkilaya Inspired Orations 2013 :: ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳು 2013 | B V Kakkilaya - [...] ಅವಧಿಯಲ್ಲಿ ಸಾಯಿನಾಥ್ ಫೋಟೋ ಆಲ್ಬಂ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading