ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿದೆ ತಿಪಟೂರು ಸಾಹಿತ್ಯ ಸಮ್ಮೇಳನದ ಝಲಕ್

ಬಹುಷಃ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಮಾದರಿಯಾಗುವಂತಹ ಸಮ್ಮೇಳನಕ್ಕೆ ತಿಪಟೂರು ಸಾಕ್ಷಿಯಾಯಿತು. ಬಿಜಾಪುರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನವು ಸಮ್ಮೇಳನ ಹೇಗಿರಬಾರದು ಎನ್ನುವುದಕ್ಕೆ ಸಾಕ್ಷಿಯಾದರೆ ತಿಪಟೂರಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ನಡೆಸಿದ ಸಮ್ಮೇಳನವು ಮಾದರಿಯಾಗಿ ನಿಂತಿತು.

ರಂಗಕರ್ಮಿ ನಟರಾಜ ಹೊನ್ನವಳ್ಳಿ ಅಧ್ಯಕ್ಷತೆಯಲ್ಲಿ ಜರುಗಿದ ಸಮ್ಮೇಳನ ಇಂದಿನ ತುರ್ತುಗಳ ಮೇಲೆ ಬೆಳಕು ಚೆಲ್ಲಿತು. ನಟರಾಜ ಹೊನ್ನವಳ್ಳಿ ಅವರು ಅಧ್ಯಕ್ಷ ಎಂಬ ಯಾವುದೇ ಬಿಂಕ ಇಟ್ಟುಕೊಳ್ಳದೆ ಜನರ ನಡುವೆ ಓಡಾಡುತ್ತ ಅಗತ್ಯವಿದ್ದಾಗಳೆಲ್ಲಾ ಚರ್ಚೆಗೆ ಕಾವು ಕೊಡುತ್ತಾ ಮಾದರಿಯಾದರು.

ಆ ಸಮ್ಮೇಳನದ ಚಿತ್ರಗಳು ಇಲ್ಲಿವೆ. ದೊಡ್ಡ ಸೈಜ್ ನ ಚಿತ್ರಗಳಿಗಾಗಿ ಫೋಟೋದ ಮೇಲೆ ಕ್ಲಿಕ್ ಮಾಡಿ

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi

22 March, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading