ಅಶ್ವತ್ಥ ನಾರಾಯಣ್
ಇತ್ತೀಚಿನ ದಿನಗಳಲ್ಲಿ ಛಾಯಾಗ್ರಹಣ ಕ್ಷೇತ್ರ ಊಹಿಸಲಾರದಷ್ಟು ಬದಲಾಗಿದೆ.
ಅಂದು ರೋಲ್ ಫಿಲಂ ಬಳಸಿ ಪೋಟೋ ತೆಗೆಯಬೇಕಾಗಿತ್ತು. ಪೋಟೋಗಳ ಮೂಲರೂಪ ನೆಗೆಟಿವ್ ಮಾಧ್ಯಮದಲ್ಲಿ ಇರುತ್ತಿದ್ದವು.
ನನ್ನ ವೃತ್ತಿ ಜೀವನದ 50 ವರ್ಷದಲ್ಲಿ ಲಕ್ಷಾಂತರ ಪೋಟೋ ಪ್ರಿಂಟ್ ಮಾಡಿರಬಹುದು
ಆಗ ಎಲ್ಲವೂ Manual ಆಗಿ ಮಾಡುತ್ತಿದ್ದು ಪೂರ್ಣ ತೃಪ್ತಿಕರವಾದ ಪೋಟೋಗಳನ್ನು ಮಾತ್ರ ಸಂಬಂಧಪಟ್ಟವರಿಗೆ ಕೊಡುತ್ತಿದ್ದೆವು. ಗುಣಮಟ್ಟ ಕಳಪೆಯಾದರೆ ಹರಿದುಹಾಕುತ್ತಿದ್ದೆವು.
ಸುಮಾರು ಗುಣಮಟ್ಟದ ಫೋಟೋಗಳನ್ನು ಹಾಗೆ ಸಂಗ್ರಹಿಸಿತ್ತಿದ್ದೆ
ಹಾಗೆ ಸಂಗ್ರಹವಾದ ಸುಮಾರು 3-4 ಸಾವಿರದಷ್ಟು ಪೋಟೋಗಳನ್ನು ನೆಲದಮೇಲೆ ಹರಡಿ ಈ ಪೋಟೋ ತೆಗೆದಿರುವೆ ಅವುಗಳಲ್ಲಿ ತುಂಬಾ ಅಪರೂಪದವು ಇವೆ.
0 ಪ್ರತಿಕ್ರಿಯೆಗಳು