ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






ತಲೆ ಬರಹದಲ್ಲಿ ಷೇಕ್ಸಪಿಯರ್ ಜನುಮದಿನ ಏಪ್ರಿಲ್ ೨೩ ಎಂದು ಇಲ್ಲಿ ಹೇಳಲಾಗಿದೆ.. ಇದು ತಪ್ಪು ಏಪ್ರಿಲ್ ೨೩ ಅವರ ಮರಣ ದಿನ(ಏಪ್ರಿಲ್ ೨೩, 1616). ನಿಧನರಾದಾಗ ಅವರಿಗೆ ೫೨ ವರ್ಷ. ಏಪ್ರಿಲ್ ೨೬ ಅವರ ಜನುಮ ದಿನ. ಅದೇ ರೀತಿ ಈವಾರದ ‘ಮೀಡಿಯಾ ಮಿರ್ಚಿ’ ಅಂಕಣದಲ್ಲೂ ಇದೇ ತಪ್ಪು ಪುನರಾವರ್ತನೆಯಾಗಿದೆ.
ಸರಿ ಮಾಹಿತಿ ಮನವರಿಕೆ ಮಾಡಿಕೊಟ್ಟಿದ್ದಕ್ಕಾಗಿ ಥ್ಯಾಂಕ್ಸ್
ಮೀಡಿಯಾ ಮಿರ್ಚಿ ಬ್ಲಾಗ್ ಗೆ ಹಾಕುವಾಗ ತಪ್ಪು ಸರಿ ಮಾಡುತ್ತೇನೆ
ಈ ಲೇಖನದ ತಲೆಬರಹವನ್ನೂ ಬದಲಿಸಿದ್ದೇನೆ
– ಜಿ ಎನ್ ಮೋಹನ್