ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಆ ಸುಪ್ರಸಿದ್ಧ ರಂಗ ನಿರ್ದೆಶಕರು ಯಾರು ಹೇಳಬಲ್ಲಿರಾ?' – ಗೋಪಾಲ ವಾಜಪೇಯಿ ಕೇಳ್ತಾರೆ

‘ನಂದಭೂಪತಿ’ ನಾಟಕದ (ಮೂಲ : ಶೇಕ್ಸ್ ಪಿಯರನ ‘ಕಿಂಗ್ ಲಿಯರ್’) ಒಂದು ಸನ್ನಿವೇಶ

1985ರಲ್ಲಿ ಹುಬ್ಬಳ್ಳಿಯ ‘ಅಭಿನಯ ಭಾರತಿ’ ತಂಡದ ಮೊದಲ ಪ್ರಯೋಗದ ಈ ಚಿತ್ರದಲ್ಲಿ ಇಬ್ಬರು ಸುಪ್ರಸಿದ್ಧ ರಂಗ ನಿರ್ದೆಶಕರು ಇದ್ದಾರೆ.

ಆ ಪೈಕಿ ಒಬ್ಬರು ರಂಗಜಂಗಮ ಬಿ. ವಿ. ಕಾರಂತರ ಶಿಷ್ಯ.

ನೀವು ಆ ಇಬ್ಬರು ಸುಪ್ರಸಿದ್ಧ ರಂಗ ನಿರ್ದೆಶಕರು ಯಾರು ಎಂಬುದನ್ನು ಹೇಳಬಲ್ಲಿರಾ?

 

‍ಲೇಖಕರು G

25 December, 2014

2 Comments

  1. Sandhya, Secunderabad

    Obbaru Naagabharana anta annistiddare.

  2. Anonymous

    Jayateertha Joshi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading