ಬೆಂಗಳೂರು ವಿಶ್ವವಿದ್ಯಾಲಯದ ಕಾಡಿನ ನಡುವೆ ಬೈಗಿನ ಗುಡ್ಡದಲಿ ಮುಂಜಾನೆ ೬ ಗಂಟೆಗೆ ಹೀಗೊಂದು ಕವಿಗೋಷ್ಠಿ ನಡೆಸಿದ್ವಿ.. ಬೆಳಗನ್ನು ಕುರಿತ ಹಲವು ಕವಿತೆಗಳನ್ನ ಓದಿದ್ವಿ..
-ಶಿವಪ್ರಸಾದ್
ಚುಮು ಚುಮು ಚಳಿಯಲಿ ಎಳೆಬಿಸಿಲನು, ತ೦ಪು ತ೦ಗಾಳಿಯನು ಅಸ್ವಾದಿಸುತಾ ನಮ್ಮ ಮನದಾಳದ ಅ೦ತರ೦ಗದ ಮಾತುಗಳ ಹ೦ಚಿಕೊ೦ಡೆವು. ಆ ಭಾಸ್ಕರನ ಬೆಳಗನು ನಮ್ಮೊಳಗೂ ಬೆಳಗಿಸಿಕೊ೦ಡೆವು.
ಈ ಸು೦ದರ ಅವಕಾಶವನ್ನು ಶಿವಪ್ರಸಾದ್ ಒದಗಿಸಿದರು. ಧನ್ಯವಾದಗಳು ಶಿವು..
ಹೇಮಲತಾ ಮೂರ್ತಿ, ವಿಪಿನ್ ಬಾಳಿಗಾ, ರೂಪಶ್ರೀ ಕಲ್ಲಿಗನೂರು, ಬೇಳೂರು ರಘುನಂದನ್, ಶ್ರೀನಿವಾಸ್ ಶ್ರೀಗಂಧ,
ಪಿ ಚ೦ದ್ರಿಕ, ರಾಜು ಗೌಡ, ದರ್ಶನ್ ಆರಾಧ್ಯ, ತೀರ್ಥೇಶ್ ಎಲ್ಲರೂ ಕವನ ಓದಿದೆವು
-ಮಂಜುಳಾ ಬಿ ವಿ

ಆಗ ಸೂರ್ಯನು ಮೂಡಿದ..
ನಿಮಗೆ ಇವೂ ಇಷ್ಟವಾಗಬಹುದು…




0 Comments