ಶಿವಮೊಗ್ಗೆಯಲ್ಲಿ ನಡೆದ ಅಹರ್ನಿಶಿ ಪುಸ್ತಕ ಸಂಭ್ರಮ
ಶರಣ ಕುಮಾರ್ ಲಿಂಬಾಳೆ ಅವರ “ದಲಿತ ಬ್ರಾಹ್ಮಣ” (ಅನುವಾದ -ಪ್ರಮೀಳ ಮಾಧವ್ ) ಮತ್ತು
ಕೆ. ಸತ್ಯನಾರಾಯಣ ಅವರ “ಹನ್ನೊಂದನೇ ಇಂದ್ರಿಯ” ಕೃತಿಗಳ ಬಿಡುಗಡೆ ಸಮಾರಂಭದ ಮೆಲುಕು ಕ್ಷಣಗಳಿವು
ಕಡಿದಾಳು ಶಾಮಣ್ಣ ಕೃತಿ ಬಿಡುಗಡೆ ಮಾಡಿದರು . ಎಂ.ಎಸ್. ಆಶಾದೇವಿ ಮತ್ತು ಕುಂಸಿ ಉಮೇಶ್ ಕೃತಿಗಳ ಕುರಿತು ಮಾತನಾಡಿದರು
ಒಟ್ಟು ಕಾರ್ಯಕ್ರಮದ ಹಲವು ನೆನಪುಗಳ ಪೋಟೋ ಗುಚ್ಛ ಅವಧಿ ಆಪ್ತರಿಗಾಗಿ…
ಚಿತ್ರಗಳು-ಶಂಕರ್
ಚಿತ್ರಗಳನ್ನು ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






– Chitraglu karyakramd sthools chitrana needidavu.