ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವಧಿ- ನುಡಿನಮನ’ಕ್ಕೆ ಜೀವಿ ಮೆಚ್ಚುಗೆ

ಸಮ್ಮೇಳನದ ಅಧ್ಯಕ್ಷರಾದ ಪ್ರೊ ಜಿ ವೆಂಕಟ ಸುಬ್ಬಯ್ಯ ಅವರು ಇಂದು ನೇರ ಮೀಡಿಯಾ ಸೆಂಟರ್ ನತ್ತ ಬಂದರು. ಇದೇ ಮೊದಲ ಬಾರಿಗೆ ಆನ್ಲೈನ್ ನಲ್ಲಿ ಸಾಕಷ್ಟು ಮಾಹಿತಿ ತುಂಬಿ ಕೊಡುತ್ತಿರುವ ‘ಅವಧಿ-ನುಡಿನಮನ’ ದತ್ತ ಬಂದು ನಮ್ಮೆಲ್ಲಾ ಕೆಲಸಗಳನ್ನೂ ವೀಕ್ಷಿಸಿದರು.

ಒಂದೇ ಏಟಿಗೆ ಜಗತ್ತಿನ ತುಂಬಾ ಸಮ್ಮೇಳನದ ಸುದ್ದಿ ನೀಡುವ ಪರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿನೆಮೆಟೋಗ್ರಫಿಯನ್ನು ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿರುವ, ಹಿರಿಯ ವಿಚಾರವಂತ ಎಚ್ ವಿ ವೇಣುಗೋಪಾಲ್ ಅವರ ಮಗ, ಈ ಆನ್ಲೈನ್ ಸಾಹಸದ ಮುಂದಾಳತ್ವ ವಹಿಸಿರುವ ಪೃಥ್ವಿ ಅಧ್ಯಕ್ಷರಿಗೆ ಮಾಹಿತಿ ನೀಡಿದರು.

‍ಲೇಖಕರು avadhi

6 February, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading