ರಾಜು ಇಲ್ಲವಾಗಿ ಒಂದು ವರ್ಷ. ಮೈಸೂರಿನ ಶಾಂತಿನಿಕೇತನ ರಾಜುವನ್ನು ಮತ್ತೊಮ್ಮೆ ಕೇಳುಗರ ಮನದಂಗಳಕ್ಕೆ ಕರೆತಂತು. ರಾಜು ಅವರ ತಾಯಿ ಶಾಂತ ಅನಂತಸ್ವಾಮಿ, ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಇದ್ದರು. ಉಳಿದಂತೆ ಇದ್ದದ್ದು ಹಾಡುಗಳು. ಇನ್ನೂ ಹೆಚ್ಚಿನ ಫೋಟೋಗಳಿಗಾಗಿ ಭೇಟಿ ಕೊಡಿ- ರಾಜು ಅನಂತಸ್ವಾಮಿ

ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments