ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲಿ ಕುವೆಂಪು ಸಿಕ್ಕರು..

ಅಲ್ಲಿ ಕುವೆಂಪು ಸಿಕ್ಕರು.. ಬೆಳ್ಳಂಬೆಳಗ್ಗೆ, ತಮ್ಮ ಹುಟ್ಟು ಹಬ್ಬದಂದೇ..

ಬೆಂಗಳೂರು ವಿಶ್ವವಿದ್ಯಾಲಯದ ಬೈಗಿನ ಗುಡ್ಡದಲ್ಲಿ ಇನ್ನೂ ಸೂರ್ಯ ಕಿರಣ ನೆಲ ತಾಕುವ ಮುನ್ನವೇ

ಶಿವಪ್ರಸಾದ್ ತನ್ನ ಗೆಳೆಯರ ದಂಡು ಕಟ್ಟಿಕೊಂಡು ‘ವಿಶ್ವ ಮಾನವ ದಿನ’ವನ್ನು ಆಚರಿಸಿದ್ದು ಹೀಗೆ

ಬೈಗಿನಬೆಟ್ಟ ಏರಿ ಕುವೆಂಪು ಕವಿತೆ, ನೆನಪು, ಆತ್ಮ ಚರಿತ್ರೆ ಓದುವುದರ ಮೂಲಕ ಎಲ್ಲರೂ ಅವರ ಕೈ ಕುಲುಕಿದರು

ಆ ನೋಟ ಇಲ್ಲಿದೆ-

 


‍ಲೇಖಕರು Admin

30 December, 2016

1 Comment

  1. Divya

    Aha! Eshtu chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading