ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ಮುಖವೊರೆಸಿದ ನೆನಪು..

ಜ್ಯೋತಿ ಇರ್ವತ್ತೂರು

ಕಳೆದ ಬಾರಿ ಊರಿಗೆ ಹೋದಾಗ ಅಮ್ಮ ಮನೆಯಲಿ ಉಡಲೆಂದು ತೆಗೆದಿಟ್ಟಿದ್ದ ಸೀರೆ ತೆಗೆದುಕೊಂಡು ಬಂದೆ…

ಸೀರೆಯ ಸೆರಗಲಿ ಅಮ್ಮ ಮುಖವೊರೆಸಿದ ನೆನಪು,

ಸೀರೆಯ ಸೆರಗೊಳಗೆ ಮುಖಹುದುಗಿಸಿದ ಬೆಚ್ಚಗಿನ ನೆನಪು..

ಸೀರೆಯನೆ ಮರದ ಖುರ್ಚಿಗಳ ಮೇಲೆ ಹಾಕಿ ಪುಟ್ಟ ಜಾಗದೊಳಗೆ ಆಟವಾಡಿದ ನೆನಪು…

ಸೀರೆಯ ಸೆರಗೆಂದರೆ ಮಮತೆಯೇ ಅದರೊಳಗಡಗಿದೆಯೆ ಎಂಬ ಭಾವನೆ..

 

‍ಲೇಖಕರು Admin

8 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading