ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ

 

ಮಹಿಪಾಲರೆಡ್ಡಿ ಮುನ್ನೂರ್

ಮಹಿಪಾಲರೆಡ್ಡಿ ಮುನ್ನೂರ್

ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಪ್ರದಾನ ಸೇಡಂನಲ್ಲಿ ಜರುಗಿತು. ಪತ್ರಕರ್ತ, ಕನ್ನಡ ಸಾಹಿತ್ಯ ಪರಿಷತ್ತಿನ ಕಲ್ಬುರ್ಗಿ ಘಟಕದ ಅಧ್ಯಕ್ಷರಾಗಿದ್ದ ಮಹಿಪಾಲ ರೆಡ್ಡಿ ಮುನ್ನೂರ್ ಅವರು ತಮ್ಮ ತಾಯಿಯ ನೆನಪಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ.

ಈ ಸಾಲಿನ ಪ್ರಶಸ್ತಿಯನ್ನು ರಜನಿ ನರಹಳ್ಳಿ, ಜಯಶ್ರೀ ಕಾಸರವಳ್ಳಿ, ಶಶಿಕಲಾ ವೀರಯ್ಯಸ್ವಾಮಿ, ಎಸ್ ಎಮ್ ಹಿರೇಮಠ, ಮಹಾಂತಪ್ಪ ನಂದೂರ ಅವರಿಗೆ ನೀಡಲಾಯಿತು.

ಅಮ್ಮ ಗೌರವ ಪುರಸ್ಕಾರವನ್ನು ವಿ ಜಿ ಅಂದಾನಿ,  ಪಲ್ಲವ ವೆಂಕಟೇಶ್, ಇಂದಿರಾ ಮಾನ್ವಿಕರ್, ಅಪ್ಪಾರಾವ್ ಅಕ್ಕೋಣೆ,  ಬಸವಲಿಂಗಮ್ಮ ಪಾಟೀಲ್ ಸೇಡಂ ಅವರಿಗೆ ನೀಡಿ ಗೌರವಿಸಲಾಯಿತು. ಸಚಿವರಾದ ಸತೀಶ್ ಜಾರಕಿಹೊಳಿ ಪ್ರಶಸ್ತಿ ಪ್ರದಾನ ಮಾಡಿದರು

IMG_20151127_071818

IMG_20151127_071851

IMG_20151127_071931

IMG_20151127_072654_1

IMG_20151127_072204

IMG_20151127_072531_1

IMG_20151127_072459_1

IMG_20151127_072335

IMG_20151127_090131

 

 

‍ಲೇಖಕರು admin

28 November, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading