ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನೂ.. ಮಗಳೂ ..

selfie ಅಲ್ಲ shelfie ಅಂತ ಕೇಳಿದ್ದಕ್ಕೆ ಒಂದೇ ಮನೆಯಿಂದ ಎರಡು ಎಂಟ್ರಿ ಬಂದಿದೆ. ಅಮ್ಮ ಮಗಳು ಇಬ್ಬರೂ ತಮ್ಮ ಇಷ್ಟದ ಪುಸ್ತಕ ಕಳಿಸಿಕೊಟ್ಟಿದ್ದಾರೆ.

ಅಮ್ಮ ಶಮ ನಂದಿಬೆಟ್ಟ ಅವರಿಗೆ ಎನ್ ಜಗದೀಶ ಕೊಪ್ಪ ಅನುವಾದಿಸಿರುವ ಮರುಭೂಮಿಯ ಹೂ ಇಷ್ಟವಾದರೆ ಮಗಳು ಪ್ರಣತಿಗೆ ಬಿ ವಿ ಭಾರತಿ ಅವರ ಅನುಭವ ಕಥನ ಸಾಸಿವೆ ತಂದವಳು..

ಇಬ್ಬರಿಗೂ ಇದು ಯಾಕೆ ಇಷ್ಟ ಅನ್ನೋದರ ಬಗ್ಗೆ ಅಮ್ಮನ ಪುಟ್ಟ ನೋಟ್ ಹೀಗಿದೆ

ಪುಸ್ತಕದ ತಲೆ ಬುಡ ಅರ್ಥವಾಗದಿದ್ದರೂ two two ಭಾರತಿ ದೊಮ್ಮ (ದೊಡ್ಡಮ್ಮ) ಬೇರೆ ಬೇರೆ ಥರ ಒಂದೇ ಫೋಟೋದಲ್ಲಿರುವ ಈ ಪುಸ್ತಕ ನಂಗಿಷ್ಟ. ಅದ್ಕೇ ಮನೆಯಲ್ಲಿ ಯಾರು ಪುಸ್ತಕದ Shelf ನೊಡೋಕೆ ಬಂದರೂ ಈ ಪುಸ್ತಕ ತೆಗೆದು ತೋರಿಸೋದಂದ್ರೆ ಇಷ್ಟ

ಮರುಭೂಮಿಯಲ್ಲಿ ಹುಟ್ಟಿದರೂ ಇಷ್ಟು ಚೆಂದಾಗಿ ಅರಳಿ ಜಗಕೆಲ್ಲ ಕಂಪು ಬೀರಿದ “ಮರುಭೂಮಿಯ ಹೂ” ನಂಗಿಷ್ಟ

DSC_1366

‍ಲೇಖಕರು Admin

14 January, 2016

3 Comments

  1. Bharathi b v

    ಮುದ್ದು ಪ್ರಣತಿ! 🙂 🙂 🙂 ಥ್ಯಾಂಕ್ ಯೂ

  2. NarsimhaMurthy K NANDI

    uthama aaykke ….

  3. ಶಮ, ನಂದಿಬೆಟ್ಟ

    Thank You.. ಮಗಳಿಗೆ ತಾನೂ ಕಂಪ್ಯೂಟರಲ್ಲಿ ಬಂದ ಖುಷಿ ಕೊಟ್ಟಿದ್ದಕ್ಕೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading