ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ತುಜೇ ಸಲಾಂ..

aimanda dikky somaiah

ಐಮಂಡ ಡಿಕ್ಕಿ ಸೋಮಯ್ಯ 

with my dad.. ಸಿಯಾಚಿನ್ ಗ್ಲೇಸಿಯರ್ ನಲ್ಲಿ 1988ರಲ್ಲಿ ಸೇವೆಗೈದಿದ್ದ ನನ್ನ ತಂದೆ ಸುಬೇದಾರ್ ಐಮಂಡ ಸೋಮಯ್ಯ ನನ್ನ ಪಾಲಿಗೆ ನಿಜವಾದ ಹೀರೋ.

ಆ ದುರ್ಗಮ ಪರಿಸ್ಥಿತಿಯಲ್ಲಿ ಅದೆಷ್ಟು ಕಷ್ಟಪಟ್ಟಿರಬಹುದೆಂದು ಈವಾಗ ನನಗೆ ಮನವರಿಕೆಯಾಗುತ್ತಿದೆ. ಹೆಮ್ಮೆಯ ವಿಷಯ ಅಂದರೆ ಸಿಯಾಚಿನ್ ನಲ್ಲಿ ಸೇವೆಯಲ್ಲಿದ್ದಾಗ ಹಿಮ ಪ್ರಪಾತಕ್ಕೆ ಉರುಳಿ ಬಿದ್ದಿದ್ದ ತನ್ನ ಸಹ ಸೈನಿಕನನ್ನು ಅಂದು ತಂದೆಯೇ ರಕ್ಷಿಸಿದ್ದರಂತೆ.

ಹನುಮಂತ ಕೊಪ್ಪದ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಾ ಸುಮಾರು 28 ವರ್ಷಗಳ ಹಳೆಯ ತಮ್ಮ ಸಿಯಾಚಿನ್ ಬದುಕಿನ ರೋಚಕ ಕ್ಷಣಗಳನ್ನು ಮೊದಲ ಬಾರಿ ನನ್ನ ಜೊತೆ ಹಂಚಿಕೊಂಡರು.

ಇಷ್ಟು ದಿನ ನನ್ನ ತಂದೆಯನ್ನೇ ನಾನು ಅರಿಯಲಿಲ್ಲವಲ್ಲಾ ಎಂಬ ವ್ಯಥೆಯಾಯ್ತು. ಏನೇ ಆದ್ರೂ ನಮ್ಮ ವೀರ ಸೈನಿಕರಿಗೆ ಕೋಟಿ ಸಲಾಂ..

aimanda dikky somaiah2

‍ಲೇಖಕರು Admin

16 February, 2016

2 Comments

  1. ಶಮ, ನಂದಿಬೆಟ್ಟ

    ಸಲಾಂ ನಿಮ್ಮ ತಂದೆಯವರಿಗೆ.. Lucky you ಅಂಥವರ ಮಗನಾಗಿದ್ದಕ್ಕೆ

  2. S.p.vijaya Lakshmi

    Great….. Nanninda nuru namaskaaragalu nimma thandeyavarige….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading