ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಇದ್ದಾನೆ ಇಲ್ಲೇ..

k s vimala

ಕೆ ಎಸ್ ವಿಮಲಾ 

ಮನೆಯಂಗಳದಲ್ಲಿ ಅರಳಿದ ಮಲ್ಲಿಗೆ..

30 ವರ್ಷಗಳ ಹಿಂದೆ ನಮ್ಮ”ಸಂಗಾತಿ “ಮನೆಗೆ ಅಪ್ಪ ಗಿಡ ತಂದು ನೆಟ್ಟು.ಹೋಗಿದ್ದ.

ಮನೆ ಬದಲಾಯಿಸುವಾಗಲೂ ಗಿಡವನ್ನು ಹೊತ್ತುಕೊಂಡೇ ಓಡಾಡಿದ್ದೆ.

ಈ ಮನೆಗೂ ಬಂದವಳಿವಳು..

ಈ ವರ್ಷ ಗಿಡ ಭರ್ತಿ ಹೂ.. ಅಪ್ಪನ ಪ್ರೀತಿಯಷ್ಟ ಮಧುರ..

mallige1 mallige2 mallige3 mallige4

‍ಲೇಖಕರು admin

4 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading