ಸುಮ್ಮಸುಮ್ಮನೆ…
ಪ್ರೀತಿಯಾಕೆ…ಮೋಹವ್ಯಾಕೆ….
ಹೀಗೆ ಒಬ್ಬರಿಗೊಬ್ಬರು ಆತು
ಪಿಸುಗುಟ್ಟುವ ಸುಖ
ಎದೆಯನ್ನೆಲ್ಲ ಒದ್ದೆಯಾಗಿಸಿ..
ಮತ್ತೆಲ್ಲವನ್ನ ಬೆಚ್ಚಗಿರಿಸಿ..
ನನ್ನೊಳಗೆ ಬರೇ ನೀನು…
ನಿನ್ನೊಳಗೆ ಕೇವಲ ನಾನು…
ಆದರೂ ಅಲ್ಲಿ
ನಾನೂ ಇಲ್ಲಾ…ನೀನೂ ಇಲ್ಲಾ….
ಅಲ್ಲಿರೋದೆಲ್ಲಾ ಸುಮ್ಮಸುಮ್ಮನೆ
ಅಮಲೇರಿದ ನನ್ನ ನಿನ್ನ ಮೌನ ಮಾತ್ರ…….








wonderful.simple things of life what ever be the subject and situations have always given the great moments of joy.Like how a painting can speak so many things so are the words that describes a painting.
Happy and excited to read Anu Pavanje’s poem after reading so many of her equally exciting short stories.Like her simple and down to earth way of putting things across in her write ups I find in this poem an intense subject of a relationship is so neatly being described without letting the intensity to loose anywhere.An “intoxicated silence” is a wonderful phrase indeed.
“ಅಲ್ಲಿ ನಾನು ಇಲ್ಲ ನೀನು ಇಲ್ಲ . ಅಲ್ಲಿರುವುದೆಲ್ಲ ಅಮಲೆರಿದ ಮೌನ ಮಾತ್ರ ” ಮದಿರೆ ಮತ್ತು ತರಿಸುವುದೆಂದು ತಿಳಿದಿದ್ದೆ, ಆದರೆ ಕಾವ್ಯ ಕೂಡ ಮತ್ತು ತರಬಲ್ಲುದೆಂದು ಅಮೃತ ಪ್ರೀತಂ ತಮ್ಮ ಹಸಿಹಸಿಯಾದ ಭಾವನೆಗಳನ್ನು, ಬೇಗುದಿಯನ್ನು ,ಪ್ರೀತಿಯ ಪರಾಕಸ್ಟೆಯನ್ನು,ಅದಮ್ಯ ಅನುಭವವನ್ನು ಅಕ್ಷರರೂಪಕ್ಕೆ ಇಳಿಸಿದ್ದರು . ಮೇಡಂ, ನಿಮ್ಮ ಕಾವ್ಯಕ್ಕೊಂದು ಹರಿತವಿದೆ. ಅದು ತುಂಬಾ ಮೊನಚಗಿಯು ಇದೆ.saddillade hariyuva sanna ಜರಿಯ ಅನನ್ಯ ಮೃದು ರಾಗದಂತೆ. ನಿಮ್ಮ ಮನದಾಳದ ಕಾವ್ಯ ನಿರಂತರವಾಗಿ ಹರಿಯುತ್ತಿರಲಿ. ಅದರ ಜುಳು ಜುಳು ನಾದವನ್ನು ,ಅದು ಕೊಡುವ ಅದಮ್ಯ anandavannatu ನಾನು ಮರೆಯಲಾರೆ.
ರವಿ ವರ್ಮ hosapete