ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅನಾತ್ಮ ಕಥನ’ದ ಕ್ಯಾಮೆರಾ ನೋಟಗಳು

ಎಚ್ಹೆಸ್ವಿ ಅವರ ‘ಅನಾತ್ಮ ಕಥನ ಬೆಂಗಳೂರಿನಲ್ಲಿ ಇಂದು ಬಿಡುಗಡೆಯಾಯಿತು. ರವಿ ಬೆಳಗೆರೆ, ಬಿ ಆರ್ ಲಕ್ಷ್ಮಣ ರಾವ್, ಜೋಗಿ, ವಸುಧೇಂದ್ರ ಅನಾತ್ಮ ಕಥನದ ಒಳ ಹೊಕ್ಕು ನೋಡಿದರು. ಅದರ ಕೆಲವು ಕ್ಷಣಗಳು ಹೀಗಿವೆ. ಕೆ ಶಿವು ಅವರ ಕ್ಯಾಮೆರಾ ಕಂಡದ್ದು ಹೀಗೆ

ಇನ್ನಷ್ಟು ಫೋಟೋಗಳಿಗಾಗಿ ಭೇಟಿ ಕೊಡಿ- ಓದು ಬಜಾರ್

ಪುಣೆಯಿಂದ ಬಂದಿದ್ದ ಅಕ್ಷತಾ ದೇಶಪಾಂಡೆ ಹಾಗೂ ನಮ್ಮ ಜಯಲಕ್ಷ್ಮಿ ಪಾಟೀಲ್

ನಾಗರಾಜ ವಸ್ತಾರೆ ತಮ್ಮ ಕೌ ಬಾಯ್ ಸ್ಟೈಲ್ ನಲ್ಲಿ

ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ

ಕೆ ಶಿವು ಅಟ್ ಆಕ್ಷನ್

ನಮ್ಮಮ್ಮ..ವಸುಧೇಂದ್ರ ಹಾಗೂ ಆಕೃತಿ ಪುಸ್ತಕ ಮಳಿಗೆಯ ಗುರು

ಎಚ್ಹೆಸ್ವಿ ಆಟೋಗ್ರಾಫ್

ಎಚ್ಹೆಸ್ವಿ, ಪೂರ್ಣ, ಬಿ ಆರ್ ಲಕ್ಷ್ಮಣ ರಾವ್

ವಿವೇಕ ಶಾನಭಾಗ್..ತೇಲ್ ಮಾಲೀಶ್ ಶ್ರೀರಾಮ್ ಹಾಗೂ ನಮ್ಮಮ್ಮ ವಸುಧೇಂದ್ರ ಜೊತೆ

ಅನಾತ್ಮ ಕಥನ ಹೊರಬಂತು..

ಟಿ ಎನ್ ಸೀತಾರಾಂ ತುಂಬುನಗೆ..

 

‍ಲೇಖಕರು avadhi

24 October, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

3 Comments

  1. Tina

    ಅವಧಿ,
    ಹೀಗೆ ಒಳ್ಳೊಳ್ಳೆಯ ಕ್ಯಾಪ್ಷನ್ನುಗಳನ್ನ ಕೊಟ್ರೆ ಎಷ್ಟೊಂದ್ ಚನಾಗಿರತ್ತೆ!! ನಮಗು ಇವರಿವರು ಇವರಿವರೆ ಅಂತ ಗೊತ್ತಾಗೋಕೆ ಆರಾಮು. ಧನ್ಯವಾದಗಳು ಮತ್ತು ಹೊಸ ಪುಸ್ತಕಕ್ಕಾಗಿ ಕಂಗ್ರಾಟ್ಸ್ – ಅವಧಿ ಮತ್ತು ಎಚ್ಚೆಸ್ವಿ ಸರ್‌ ಇಬ್ರಿಗೂ!!

  2. Ahalya

    ಆಹಾ …ಇನ್ನು ಮುಂದೆ ಕ್ಯಾಪ್ಶನ್ ಸಂಪ್ರದಾಯವನ್ನು ದಯವಿಟ್ಟು ಮುಂದುವರಿಸಿ. ಥ್ಯಾಂಕ್ ಯು ಅವಧಿ.

  3. savitri

    Dear Avadhi,

    Thanks. Photosnalli ella seniors nodi khusiyaytu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading