ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಕ ಈಗಿಲ್ಲ, ಭಾವನಿಗೆ ಇನ್ನೊಂದು ಮದುವೆ..

ನೆನಪು

– ಎ೦.ಎಸ್.ಕೃಷ್ಣಮೂರ್ತಿ

ಹಳೆಯ ಪತ್ರಗಳನ್ನೆಲ್ಲ ಸಿಕ್ಕಿಸಿದ್ದ, ತಂತಿಯನ್ನು ಬಿಸಾಡುವ ಮುನ್ನ ಒಂದು ಪತ್ರ ಓದಿದೆ ಬಾವ, ಅಕ್ಕನಿಗೆ ಬರೆದಿದ್ದು “ನೀನು ನಾಳೆ ಬರದಿದ್ದರೆ ಅಲ್ಲಿಯೇ ಇರಬಹುದು. ನನ್ನ ಮನೆಯ ಬಾಗಿಲು ಮುಚ್ಚಿದಂತೆ. ಹಣ ಇಲ್ಲದಿದ್ದರೆ ನಿನ್ನ ಹೆಣ” ಅಕ್ಕ ಈಗಿಲ್ಲ ಬಾವನಿಗೆ ಇನ್ನೊಂದು ಮದುವೆಯಾಗಿದೆ …… ಅಮ್ಮ ತೀರಿ ಹೋದ ಬಹಳ ದಿನದ ನಂತರ ಅವಳು ಬರೆದಿಟ್ಟು ಕೊಂಡ ಹಾಡಿನ ಪುಸ್ತಕದಲ್ಲಿ ಒಂದು ಸಾಲು “ಮಗನೊಂದಿಗೆ ತಿರುಪತಿಗೆ ಹೋಗುವಾಗ ಕಿಟಕಿಯ ಪಕ್ಕದಲ್ಲಿ ಕೊತಿದ್ದ ಮಗನನ್ನೆಬ್ಬಿಸಿ , ನಾನು ಕುಳಿತು ಕೊಂಡು ಬೆಟ್ಟದ ಕೆಳಗೆ ರಾತ್ರಿ ದೀಪಗಳು ನಕ್ಷತ್ರದಂತೆ ಕಾಣುವ ದೃಶ್ಯ ಕಂಡು ಬಹು ದಿನದ ಅಸೆ ತೀರಿತು ” ಅಷ್ಟು ದೊಡ್ಡ ಅಮ್ಮ ಎಷ್ಟು ಚಿಕ್ಕ ಅಸೆ….]]>

‍ಲೇಖಕರು G

15 September, 2012

3 Comments

  1. Divya Kamath

    Waw.. Beautiful!!

  2. malathi S

    aah very touching!!
    malathi S

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading