ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Yes, ಇವರು ಡಾ ವೆಂಕಿ

ಈ ಚಿತ್ರದಲ್ಲಿ ಇರುವ ಮಾಡೆಲ್ ಯಾರು? ಎಂಬ ಪ್ರಶ್ನೆ ಕೇಳಿದ್ದೆವು. ಪಾಪ ಕಷ್ಟ ಆಗಬಹುದೇನೋ ಅಂತ- ಅಪಾರ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಅನ್ನೋ ಒಂದು ಪುಟ್ಟ ಕ್ಲೂ ಸಹಾ ಕೊಟ್ಟಿದ್ದೆವು 

ಅದಕ್ಕೆ ಥರಾವರಿ ಉತ್ತರ ಬಂದಿದೆ . ಇದು ಯೋಗರಾಜ ಭಟ್ರೇ ಅಂತ ಖಡಾಖಂಡಿತವಾಗಿ ಸಾರಿದವರೂ ಇದ್ದಾರೆ. ಇನ್ನು ಕೆಲವರಿಗೆ ಇದು ಛಂದ ಪುಸ್ತಕದ ಟ್ಯಾಗ್ ಲೈನ್ ಅನ್ನೋದು ಗೊತ್ತಾಗಿದೆ ಹಾಗಾಗಿ ವಸುಧೇಂದ್ರ ಇರಬೇಕು ಅನ್ನೋ ಡೌಟು. ಆದ್ರೆ ಇದು ಸುಳ್ಳು ಅನಿಸೋದಿಕ್ಕೆ ಈ ಫೋಟೋದಲ್ಲಿ ನೆತ್ತಿ ಮೇಲೆ ಇರೋ ಕೂದಲೇ ಕಾರಣ..

ಜೋಗಿ ಇರಬಹುದು, ವಸ್ತಾರೆ ಇರಬಹುದು, ಪ್ರಕಾಶ್ ರೈ ಇರಬಹುದು ಅನ್ನೋ ಊಹೆ ಸಹಾ ಆಯ್ತು. ದುನಿಯಾ ಸೂರಿ ಹೆಸರೂ ಸೇರಿ ಹೋಯ್ತು

ಆದ್ರೆ ಸರಿಯಾದ ಉತ್ತರ.. 

ಡಾ ವೆಂಕಿ

ಸರಿ ಉತ್ತರ ನೀಡಿದವರು ಜೋಗಿ , ಭಾಗ್ಯ ಚಿಕ್ಕಣ್ಣ, ಶಮ ನಂದಿಬೆಟ್ಟ 

ವಸುಧೇಂದ್ರ ‘ಛಂದ’ ಕನಸು ಹುಟ್ಟಿದಾಗ ಅಪಾರ ಮಾಡಿದ ಡಿಸೈನ್ ಇದು

ಅಪಾರ ಮನೆಯ ಮಹಡಿ ಮೇಲೆ, ಡಾ ವೆಂಕಿ ಹೀಗೆ ವೇಷ ತೊಟ್ಟು..

ಓದಿ ಓದಿ ಮರುಳಾದರು

quiz

‍ಲೇಖಕರು Admin

13 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading