ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Weekend with ರಮೇಶ್ ಮೀಟ್ಸ್ ಸುರೇಶ್..

‘ವೀಕ್ ಎಂಡ್ ವಿಥ್ ರಮೇಶ್’ ನಿಮ್ಮೆಲ್ಲರಿಗೂ ಗೊತ್ತು 

ಆದರೆ ‘ವೀಕೆಂಡ್ ವಿಥ್ ಸುರೇಶ್??’  

ಹಾಂ.. ಇಲ್ಲೇ ಇರೋದು ಮಜಾ…

ರಮೇ ಶ್ ಅವರ ವೀಕ್ ಎಂಡ್ ನೋಡಿ ಮೈಸೂರಿನ ಗೆಳೆಯರು ‘ವೀಕ್ ಎಂಡ್ ವಿಥ್ ಸುರೇಶ್’  ಮಾಡಿದ್ದಾರೆ 

ನಗಿಸುತ್ತೆ, ಯೋಚನೆ ಮಾಡೋದಿಕ್ಕೆ ಹಚ್ಚುತ್ತೆ 

ನಮಗೆ ಹಾಗನ್ನಿಸಿತು.

ಆದರೆ ಆ ‘ವೀಕೆಂಡ್ ವಿಥ್ ರಮೇಶ್’ ನ ಜನಕ ರಮೇಶ್ ಗೆ ಹೇಗನಿಸಿರಬೇಕು?

ಅದಕ್ಕೆ ‘ಅವಧಿ’ ಅವರ ಮುಂದೆಯೇ ಮೈಕ್ ಹಿಡಿಯಿತು.

ರಮೇಶ್ ಹೇಳಿದ್ದು-

I enjoyed it.. laughed out aloud many times..

liked the way poorna caught small nuances like me pushing mic towards speakers mouth..

commented favorably on fb and twitter too

 

ಕರ್ನಾಟಕ ಎಂಟರ್ಟೇನ್ಮೆಂಟ್ ಬೋರ್ಡ್ ಉರುಫ್ ಕೆ ಇ ಬಿ ಸಾಫ್ಟ್ವೇರ್ ಜಗತ್ತಿನ ಒಬ್ಬನ ಕಥೆಯನ್ನು ನಿಮ್ಮ ಮುಂದೆ ಬಿಚ್ಚಿಟ್ಟಿದೆ.

ಮಹಾದೇವ ಪ್ರಸಾದ್ ನಿರ್ದೇಶಿಸಿರುವ ಈ ಚಿತ್ರ ನೋಡಿ. ಮಸ್ತ್ ಮಜಾ ಮಾಡಿ  ಇಷ್ಟ ಆದ್ರೆ ಶೇರ್ ಮಾಡಿ.. 

‍ಲೇಖಕರು Admin

29 August, 2016

* | video

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading