ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Quiz: ಈ ಜಾಗ ಗೊತ್ತಿದ್ದವರು ತಿಳಿಸಿ

ಬೆಂಗಳೂರಿನ ಮಂದಿಗೆ ಗೊತ್ತೆ ? ಈ ದಾರಿ ಬದಿಯ ತುಪ್ಪದ ದೋಸೆ ಅಂಗಡಿ ಎಲ್ಲಿದೆ? ಯಾರದ್ದು? ಎಂದು…

ನಾ ಬೆಂಗಳೂರಿನಲ್ಲಿ ಇದ್ದ ಅಷ್ಟೂ ವರ್ಷಗಳಲ್ಲಿ ಗೆಳೆಯರ ಜೊತೆ, ಸಮರಾತ್ರಿಯಲ್ಲಿ ಹದಿನೈದು ದಿನಕ್ಕೆ ಒಮ್ಮೆಯಾದರೂ ಇಲ್ಲಿಗೆ ಹೋಗಿ ಎರಡು ಇಡ್ಲಿ, ಒಂದು ದೋಸೆ, ಅರ್ಧ ಚಿತ್ರಾನ್ನ ತಿಂದು, ಪಕ್ಕದಲ್ಲೇ ಸಿಗುವ ಬಾಂಬೆ ಮಲೈ ಮಿಲ್ಕನ್ನು ಒಂದು ಗಳಾಸು ಕುಡಿದು ಬರದಿದ್ದರೇ ಆ ತಿಂಗಳು ಮುಂದೆ ಹೋಗುತ್ತಲೇ ಇರಲಿಲ್ಲ.

ಈಗ ಆರು ತಿಂಗಳಿಗೋ, ವರ್ಷಕ್ಕೋ ಬೆಂಗಳೂರಿಗೆ ಹೋದಾಗ ಮರೆಯದೆ ಹೋಗುವ ಜಾಗವಿದು.

 

‍ಲೇಖಕರು avadhi

4 June, 2018

1 Comment

  1. kusuma patel

    ವಿವಿ ಪುರಂನಲ್ಲಿ ಇದೆ ಈ ಜಾಗ ಇದೆ ಅನಿಸುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading