ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

pleasant surprise!

sudesh-mahan-paintingಕಿರಣ್ ಭಟ್ ಹೊನ್ನಾವರ 

 

ಇವತ್ತು ನನಗೆ pleasant surprise! ಗೆಳೆಯ ಮೋಹನ ಸೋನ, ಸುದೇಶ ಮಹಾನ್ ಕಾರವಾರದಲ್ಲಿ!
‘ಸ್ವಾತಂತ್ರ್ಯ ಸಂಗ್ರಾಮ’ ದ ಕುರಿತ painting workshop ಗೆ ಬಂದಿದ್ರು ಅವರು.

೯೦ ರ ದಶಕದಲ್ಲಿ ಸುದೇಶ್ ನ ಮನೆಯ ಅಟ್ಟವೇ ನಮ್ಮ ಕರ್ಮಭೂಮಿ. ನನ್ನಂತಹ ಅನೇಕರನ್ನ ರೂಪಿಸಿದ ತಾಣ. ಹಲವಾರು ಕನಸುಗಳನ್ನು ಕಂಡ, ನಾಟಕಗಳನ್ನು ಕಟ್ಟಿದ ತಾಣ.

ಸಮುದಾಯ, ಮತ್ತೆ ಆಯನ ದ ಚಟುವಟಿಕೆಗಳ ಹುಟ್ಟುತಾಣ.
ಸೋನ ರಂಥ ಹಿರಿಯರ ಜೊತೆಗೆ ನಡೆಸಿದ ಚಟುವಟಿಕೆಗಳು ಆಡಿದ ನಾಟಕಗಳು….

ಎಲ್ಲ ಮತ್ತೆ ಮತ್ತೆ ನೆನಪಿಸಿಕೊಂಡೆವು.

mohan-sona-painting

kiran-bhat1

‍ಲೇಖಕರು Admin

20 November, 2016

1 Comment

  1. Chandra Aithal

    ಈ ಉತ್ತಮ ಚಿತ್ರಗಳು ನಮಗೆ ಲಭ್ಯವೇ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading