ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Pic by Tripuranthaka G L 

ಜಿ ಎಲ್ ತ್ರಿಪುರಾಂತಕ ಮೈಸೂರು ನಗರದ ನಿವಾಸಿ. ವೃತ್ತಿಯ ಜೊತೆಗೆ ಬರವಣಿಗೆ, ಫೋಟೋಗ್ರಫಿ, ಉಪನ್ಯಾಸ ಹೀಗೆ ಹಲವು ಪ್ರವೃತ್ತಿಗಳನ್ನು ಹೊಂದಿದ್ದಾರೆ.

ಪ್ರಕೃತಿ, ವ್ಯಕ್ತಿ, ಸ್ಮಾರಕಗಳು, ಗುಡಿ ಗೋಪುರಗಳು, ಪಕ್ಷಿ, ಕೀಟಗಳು.. ಹೀಗೆ ಹಲವು ಬಗೆಯ ನೂರಾರು ಚಿತ್ರಗಳನ್ನು ಸೆರೆ ಹಿಡಿಯುತ್ತಾರೆ.

2021 ಏಪ್ರಿಲ್ ನಲ್ಲಿ ಮೈಸೂರಿನಲ್ಲಿ ಮೊಬೈಲ್ ನಲ್ಲಿ ತೆಗೆದ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದರು.

‍ಲೇಖಕರು avadhi

18 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading