ಕಳೆದ ಭಾನುವಾರ ಹೈದ್ರಾಬಾದಿನಲ್ಲಿ ತೆಲುಗು ಲೇಖಕಿ ಓಲ್ಗಾ ಅವರ ಅಭಿನಂದನಾ ಸಮಾರಂಭವಿತ್ತು.
ನಾನು ಅನುವಾದಿಸಿದ ಅವರ ‘ವಿಮುಕ್ತೆ’ ಕೃತಿಯನ್ನು ಅದೇ ದಿನ ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಲಾಯಿತು.
ಚಿತ್ರದಲ್ಲಿ ನನ್ನ ಜೊತೆಗೆ ತಮಿಳಿನ ಹಿರಿಯ ಅನುವಾದಕಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಗೌರಿ ಕೃಪಾನಂದನ್, ‘ಡೆಕ್ಕನ್ ಲ್ಯಾಂಡ್’ ಪತ್ರಿಕೆಯ ಸಂಪಾದಕರಾದ ವೇದಕುಮಾರ್, ಲೇಖಕಿ ಓಲ್ಗಾ ಇದ್ದಾರೆ.
ಈ ಸಂದರ್ಭದಲ್ಲಿ ಕೃತಿಯನ್ನು ಪ್ರೀತಿಯಿಂದ ಪ್ರಕಟಿಸಿದ ಪಲ್ಲವ ವೆಂಕಟೇಶ ಸರ್ ಅವರನ್ನು ಮನಸಾರೆ ನೆನೆವೆ.
-ಅಜಯ್ ವರ್ಮಾ ಅಲ್ಲೂರಿ







ಅಭಿನಂದನೆಗಳು