ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸೆಕಂಡ್ ಹ್ಯಾಂಡ್ ಬುಕ್ ಸ್ಟಾಲ್ ನಲ್ಲಿ…

ಸೆಕಂಡ್ ಹ್ಯಾಂಡ್ ಬುಕ್ ಸ್ಟಾಲ್ ನಲ್ಲಿ ಜಾದೂ ಜರುಗುತ್ತೆ. ಅದು ಇನ್ನೊಮ್ಮೆ ಗೊತ್ತಾಗಿದೆ. ಪತ್ರಕರ್ತ, ಪ್ರಕಾಶಕ, ಪುಸ್ತಕ ಮಾರಾಟಗಾರ ಗುರುಪ್ರಸಾದ್ ಹೀಗೆ ಮೊನ್ನೆ ಮೊನ್ನೆ ಸೆಕಂಡ್ ಹ್ಯಾಂಡ್ ಮಳಿಗೆಗಳಿಗೆ ಇಣುಕುತ್ತಿದ್ದಾಗ ಈ ಪುಸ್ತಕ ಸಿಕ್ಕಿದೆ. ಯು ಆರ್ ಅನಂತಮೂರ್ತಿ ಅವರು 'ಸುಮತಿ' ಎನ್ನುವವರಿಗೆ ಪ್ರೀತಿಯಿಂದ ಸಹಿ ಮಾಡಿ ಗೌರವ...

read more
ದಲಿತ ಸಾಹಿತ್ಯ ಪರಿಷತ್ ನಲ್ಲಿ ಭಿಕ್ಕಟ್ಟು

ನಾಗರಾಜ್ ಹೆತ್ತೂರು ಖ್ಯಾತ ಕವಿ ಸತ್ಯಾನಂದ ಪಾತ್ರೋಟ ಅವರ ಸರ್ವಾಧ್ಯಕ್ಷತೆಯಲ್ಲಿ ಬಾಗಲ ಕೋಟೆಯಲ್ಲಿ 6 ನೇ ದಲಿತ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಇಂದು ಕೊನೆಯ ದಿನವಾಗಿದ್ದು ಯಶಸ್ವಿಯಾಗಿ ನಡೆಯಲಿ ಎಂದು ಆಶಿಸುತ್ತಲೇ , ದಸಾಪ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನವನ್ನು ರಾಜಿನಾಮೆ ನೀಡುತ್ತಿರುವ ವಿಷಯವನ್ನು ತಮ್ಮ ಗಮನಕ್ಕೆ...

read more
ಅರುಣ್ ಎಂಬ ಮಾಂತ್ರಿಕ

ಅರುಣ್ ಎಂಬ ಮಾಂತ್ರಿಕನ ಬಗ್ಗೆ ಮಾತನಾಡದೆ ಈ ದಿನ 'ಅವಧಿ'ಯಲ್ಲಿ ಪ್ರಕಟವಾದ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಎನ್ನುವ ಕೃತಿಯನ್ನು ಬಿಡುಗಡೆ ಮಾಡುವುದು ಸರಿಯಲ್ಲ. ಈ ದಿನಮಾನದಲ್ಲಿ ಯಾವುದೇ ಪುಸ್ತಕದ ಅಂಗಡಿಗೆ ಭೇಟಿ ಕೊಟ್ಟರೆ, ಕುಲಾವಿ ಏರಿಸಿಕೊಂಡ ಕಿಲ ಕಿಲ ನಗುವ ಮಕ್ಕಳಂಥಾ ಪುಸ್ತಕಗಳು ಕಾಣಿಗೆ ಬಿದ್ದರೆ, ಅದರ ಹಿಂದೆ ಒಂದೋ...

read more
ಪ್ರಶಸ್ತಿ ಸಂದ ಖುಷಿ ಹಾಗೇ ಹಿಂಗಿಹೋಗಿದೆ…

ಬಿ ಟಿ ಜಾಹ್ನವಿ ನನ್ನ 'ಕಳ್ಳುಬಳ್ಳಿ' ಕಥಾಸಂಕಲನವನ್ನು 2015ರ ಸಾಲಿನ ಕಥಾ ವಿಭಾಗದ ಪುಸ್ತಕ ಪ್ರಶಸ್ತಿಗೆ ದಲಿತ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದ್ದಕ್ಕಾಗಿ ಸಂಬಂಧಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ ಈ ಪ್ರಶಸ್ತಿಯನ್ನ ನಾನು  ನಿರಾಕರಿಸುತ್ತೇನೆ ಎಂದು  ತಿಳಿಸಲಿಚ್ಚಿಸುತ್ತೇನೆ. ಇತ್ತೀಚೆಗೆ ದಲಿತ ಸಮುದಾಯದ ಮೇಲೆ,...

read more
ವಸುಧೇಂದ್ರ 'ಖುಷ್'

Sreenatha Joshi 'ಮನೀಷೆ'... ವಸುಧೇಂದ್ರರ 'ಮನೀಷೆ'ಯ ಓದುವಿಕೆಯಲ್ಲಿ... ತಲ್ಲೀನರಾಗಿರುವ ನನ್ನ ಅಜ್ಜಿ... ಶ್ರೀಮತಿ. ಜೋಯಿಸ್ ಸುಮಿತ್ರಾಬಾಯಿ ಅವರು... 'ಮನೀಷೆ'ಯ... ಭಾವಪೂರ್ಣತೆಯಲ್ಲಿ...!  Vasudhendra Chanda shared Sreenatha Joshi's post. ಇಂತಹ ಅಪರೂಪದ ಗಳಿಗೆಗಳೇ ಕತೆಗಾರನಿಗೆ ಸಂತೋಷ...

read more
ಓದಿಸಿ ಚುಂಬಿಸಿಕೊಳ್ಳುವ ಪತ್ರ…

ನೋಟ ದತ್ತು ಕುಲಕರ್ಣಿ ಆಸ್ಟ್ರೇಲಿಯ   ಸುಟ್ಟುಕೊಂಡು ನೀಗಿಕೊಳ್ಳುವ ಬತ್ತಿ ಬೆಳಗಿ ನಮಿಸಿಸಿಕೊಳ್ಳುವ ದೀಪ - ಬರೆದು ಮರೆಯಾಗುವ ಪೆನ್ನು ಓದಿಸಿ ಚುಂಬಿಸಿಕೊಳ್ಳುವ ಪತ್ರ - ಕುಗ್ಗಿ-ಹಿಗ್ಗಿ ಬಳಲುವ ಸ್ನಾಯುಗಳು ನಕ್ಕು ಸುಖಿಸುವ ತುಟಿಗಳು - ಬಿಸಿಯುರಿಗೆ ತಳ ಕರಕಲಾದ ಪಾತ್ರೆ ಘಮ-ಘಮಿಸಿ ಚಪ್ಪರಿಸಿಸಿಕೊಳ್ಳುವ ಅಡಿಗೆ - ತೊಳೆದು...

read more
ಮಾಯಾಲಾಂದ್ರದಲ್ಲಿ ಕಥೆ ಹುಟ್ಟುವ ಸಮಯ

ಒಂದು ಕತೆಯ ವರ್ತುಲದಲ್ಲಿ ಎಷ್ಟೆಲ್ಲ ಪರಿಮಳ.. ರಾಘವೇಂದ್ರ ಜೋಶಿ ಕತೆ ಅನ್ನುವದೆಲ್ಲ ಹೇಗೆ ಹುಟ್ಟುತ್ತದೆ? ಕತೆಯೊಂದು ಹುಟ್ಟುವ ಘಳಿಗೆ ಆಕಸ್ಮಿಕವಾದದ್ದು. ಹಾಗೆಯೇ ಅಂತ್ಯ ಕೂಡ. ಎಷ್ಟೋ ಸಲ ಮನದಲ್ಲಿ ಮೊದಲೇ ಘೋಷಿಸಿಕೊಂಡು ಬರೆಯುವ ಕತೆ ಮುಂದೆ ಚಲಿಸಿದಂತೆಲ್ಲ ತನ್ನಲ್ಲಿರುವ ಗುಟ್ಟುಗಳನ್ನು ಬಿಟ್ಟುಕೊಡುತ್ತ ಧೈರ್ಯಶಾಲಿಯಾಗುತ್ತ...

read more
ಲಾಲು ಮಕ್ಕಳ age ಎಷ್ಟು ಗೊತ್ತಾ ..!

ಟೈಂ ಪಾಸ್ ಕಡ್ಲೇಕಾಯ್  ಬಿಹಾರ ಚುನಾವಣೆ ಆಯ್ತಾ... ಅದರಲ್ಲಿ ಲಾಲು ಪ್ರಸಾದ್ ಯಾದವ್ ಅವರ ಇಬ್ಬರು ಮಕ್ಕಳೂ contest ಮಾಡಿದ್ದಾರೆ. ಮಾಡ್ಲಿ ಬಿಡಿ ಅಂತೀರಾ? ವಿಷಯ ಅದಲ್ಲ, ಅವರಿಬ್ಬರ ವಯಸ್ಸಿಂದು . ಇದೊಂಥರಾ ಉಪ್ಪಿ ಫಿಲಂ. ದೊಡ್ಡ ಮಗ ಚಿಕ್ಕ ಮಗನಿಗಿಂತ ಚಿಕ್ಕವನು. ಚಿಕ್ಕ ಮಗ ದೊಡ್ದವನಿಗಿಂತ ದೊಡ್ಡವನು. ಎಸ್, ಇದು ಉಪ್ಪಿ2...

read more
'ಎಸ್.ಎಲ್.ಬೈರಪ್ಪ ಯಾಕೆ ಪ್ರಶಸ್ತಿ ಹಿಂತಿರುಗಿಸಿಲ್ಲ'…

ಚರ್ಚೆಗಾಗಿ ಈ ಲೇಖನವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ನಿಮ್ಮ ಅಭಿಪ್ರಾಯ ತಿಳಿಸಿ   ಸಂವರ್ಥ ಸಾಹಿಲ್  Cartoons: Satish Acharya, R Prasad ಪ್ರಶಸ್ತಿ ಹಿಂದಿರುಗಿಸುತ್ತಿರುವ ಸಾಹಿತಿ-ಚಿಂತಕರನ್ನು ತಮಾಷೆಯ ವಸ್ತು ಆಗಿಸುತ್ತಿರುವ ಜನರು "ಸಿಖ್ ಮಾರಣ ಹೋಮ ಆದಾಗ ಯಾಕೆ ಇವರು ಪ್ರಶಸ್ತಿ ಹಿಂತುರುಗಿಸಲಿಲ್ಲ?" "ಕಾಶ್ಮೀರಿ...

read more
ಅಮೇರಿಕಾದಿಂದ ಹಾರಿ ಬಂತು 'ಕೆಂಡಸಂಪಿಗೆ'

ಕೆಂಡಸಂಪಿಗೆ ಹೀರೋಯಿನ್ ಮಾನ್ವಿತಾ ಬರೀತಾರೆ ..  Watch "Swasti sings "ನೆನಪೇ ನಿತ್ಯ ಮಲ್ಲಿಗೆ" This lil cutie pie Swasti from the US, sings our title track so well!! Thanks for the inbox Kiran. *forwarded this to Suri sir and Jayanth Kaikini sir* ಆ ವಿಡಿಯೋ ಇಲ್ಲಿದೆ ನೋಡಿ...

read more
ಅವರು 'ಬರೆಯದೇ ಉಳಿದು' ಕಾಡಿದರು…

'ಅವಧಿ’ಯಲ್ಲಿ ಸಂಧ್ಯಾರಾಣಿ ಬರೆದ ಅಂಕಣಗಳ ಆಯ್ದ ಬರಹಗಳ ಸಂಗ್ರಹ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು’ ಈ ಭಾನುವಾರ ಬಿಡುಗಡೆಯಾಗುತ್ತಿದೆ ಖಂಡಿತಾ ಬನ್ನಿ.. ಎನ್ನುತ್ತಾ ಇಲ್ಲಿದೆ ಅವರ ಮೊದಲ ಮಾತು   ಬರೆಯದೇ ಉಳಿದದ್ದು .... ಮಾತು, ಮಾತು, ಮಾತು..... ಮನೆಯಲ್ಲಿ ಮಾತು, ಕಿಲೋಮೀಟರ್ ಗಟ್ಟಲೆ ದೂರವಿದ್ದ ಹೈಸ್ಕೂಲು, ಜೂನಿಯರ್...

read more
ನಾನು ಪ್ರಶಸ್ತಿಯನ್ನು ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ..

ಎಚ್ ಎಸ್  ಶಿವಪ್ರಕಾಶ್ ತಮ್ಮ ಬರಹಗಳ ಮೂಲಕ ಹೊಸ ವಿಚಾರಗಳಿಗೆ ದಾರಿ ಮಾಡಿಕೊಟ್ಟವರು. ಇದ್ದ ಸಂಗತಿಗಳನ್ನು ಹೊಸ ಕಣ್ಣಿನಿಂದ ನೋಡಲು ಕಲಿಸಿದವರು.  ಪ್ರಶಸ್ತಿಗಳನ್ನು ಸಾಹಿತಿಗಳು ಹಿಂದಿರುಗಿಸುತ್ತಿರುವ ಈ ದಿನಗಳಲ್ಲಿ ಅವರು ಮತ್ತೆ ಹೊಸ ವಿಚಾರವನ್ನು ಮುಂದಿಡುತ್ತಿದ್ದಾರೆ. Indian Express ನಲ್ಲಿ ಪ್ರಕಟವಾದ ಲೇಖನ ಹಾಗೂ ಲಿಂಕ್...

read more
'ಮಾನಸಿಕ ಶೌಚ' ಕಾಪಾಡಿಕೊಳ್ಳಲು.. ಕುಂ ವೀ ಕೋಪ

ಕುಂ ವೀರಭದ್ರಪ್ಪ ಡಾ ವಿಶ್ವನಾಥ್ ಪ್ರಸಾದ್ ತಿವಾರಿ ಅಧ್ಯಕ್ಷರು ಸಾಹಿತ್ಯ ಅಕಾಡೆಮಿ ರವೀಂದ್ರಭವನ್, ಫಿರೋಜ್ಷಾ ರಸ್ತೆ ಹೊಸದೆಹಲಿ ವಿಷಯ: ಪ್ರೊ ಎಂ ಎಂ ಕಲಬುರ್ಗಿ ಮತ್ತಿತರ ಲೇಖಕರ, ಪ್ರಗತಿಪರ ಚಿಂತಕರ ಹತ್ಯೆ ಹಾಗೂ ದೇಶದ ಎಲ್ಲೆಡೆ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಮನ ನೊಂದು ಪ್ರಶಸ್ತಿ, ಸ್ಮರಣಿಕೆಯನ್ನು ಅಕಾಡೆಮಿಗೆ ಮರಳಿಸುವ...

read more
ಪಾಚಿಕಟ್ಟಿದ ಪಾಗಾರದಾಚೆ…

ಸ್ವರ್ಣ ಎನ್ ಪಿ ತಮ್ಮ ಬದುಕಿನ ಹಾಡುಗಳನ್ನು ಕೆಲವರು ಗಟ್ಟಿಯಾಗಿ ಹಾಡುವುದೇ ಇಲ್ಲ. ಹಾಡುಗಳೇ ಇಲ್ಲವೆಂದಲ್ಲ , ಎಲ್ಲರ ಬದುಕಿಗೂ ಒಂದು ಹಾಡು ಖಂಡಿತಾ ಇದೆ ಎಂಬ ನಂಬಿಕೆ ನನ್ನದು. ಎಲ್ಲವನ್ನೊಳಗೊಂಡ ಆ ಘನ ನೀಲ ಮೌನ ಕೂಡ ಒಂದು ಭಾವಗೀತೆ. ಎಲ್ಲೋ ಕೆಲವು ಕಿವಿಗಳು ಈ ಹಾಡನ್ನು ಆಲಿಸುತ್ತವೆ. ಒಂದು ಮನೆಯೇ ಊರಾಗುವ ಹಳ್ಳಿಗಳಲ್ಲಿ...

read more
ಪೂರ್ಣವಾದ ಕವಿತೆಗಳೆಲ್ಲ ನಕ್ಷತ್ರಗಳಾಗುತ್ತವಂತೆ…

ಚಿದಂಬರ ನರೇಂದ್ರ ಒಮ್ಮೆ ನಾನು ಕವಿತೆ ಓದುವಾಗ ಅವಳು ಸೀನಿಬಿಟ್ಟಳು, ನನ್ನ ಕವಿತೆ ಎರಡು ತುಂಡಾಗಿ ಒಂದು ಭಾಗ ಅವಳ ಮಡಿಲಲ್ಲಿ ಹೋಗಿ ಬಿತ್ತು. ನನ್ನ ಭಾಗದ ಕವಿತೆಯೊಂದಿಗೆ ಊರು ಬಿಟ್ಟವನು ಮತ್ತೆ ಊರು ಸೇರಿದಾಗ ಸುತ್ತ ಮತ್ತದೇ ವಸಂತ ಕಾಲ. ಅವಳ ಅರ್ಧ ಕವಿತೆ ನನ್ನ ಮನೆಯ ಬಾಗಿಲು ತಟ್ಟಿತು ನನ್ನ ಅರ್ಧ ಕವಿತೆ ಮಾತು ಕೇಳಲಿಲ್ಲ...

read more
ಮುಂದೈತೆ 'ಪ್ರತಾಪರುದ್ರಾ'ವತಾರ!

ಚಿತ್ರಪ್ರಿಯ್ ಸಂಭ್ರಮ್ ತುಂಬಾ ನಿರೀಕ್ಷೆ ಹುಟ್ಟುಹಾಕಿದ್ದ ರುದ್ರಮದೇವಿ ನಿರಾಸೆಗೊಳಿಸಿದ್ದಾಳೆ ಎನ್ನಬಹುದು. ಕೆಲವು ತಿಂಗಳ ಹಿಂದಷ್ಟೇ ಅದೇ ಭಾಷೆಯಲ್ಲಿ ಬಂದಿದ್ದ ಬಾಹುಬಲಿಯ ನೆರಳು ರುದ್ರಮದೇವಿಯ ಮೇಲಿದೆ. ಬಾಹುಬಲಿಗೆ ನೋಡಿಸಿಕೊಂಡು ಹೋಗುವ ಗುಣವಿತ್ತು. ರುದ್ರಮದೇವಿಗೆ ದೃಶ್ಯಶ್ರೀಮಂತಿಕೆಯ ಗುಣಮಟ್ಟವಿದೆಯೇ ಹೊರತು...

read more
ನನಗೆ ಈ ಪಯಣ ಈಗಲೇ ಮುಗಿಯಬಾರದು!

ದೋ ದಿವಾನೆ ಶೆಹರ್ ಮೆ....  ಬಿ ವಿ ಭಾರತಿ ಹೋಗಿ ಬರಲೇನು ರಾಧಾ - ಮಾಧವನ ಮೆಲುನುಡಿ ರಾಧೆಯನ್ನು ಸುಡುತ್ತದೆ ಹೋಗಲೇಬೇಕೇನು ಮಾಧವ - ದನಿ ಬೇಡವೆಂದರೂ ನಡುಗುತ್ತದೆ ಎಲ್ಲ ತಿಳಿದ ನೀನೂ ಹೀಗೆ ಕೇಳಬಹುದೇನೇ - ಮಾಧವನ ದನಿಯಲ್ಲಿ ಯಾಕೆ ಆ ನೋವು ... ಏನು ತಿಳಿದಿರುವುದು ಮಾಧವ? ಯಾವ ತಿಳುವಳಿಕೆಯೂ ಇಂಥ ಸಮಯದಲ್ಲಿ ಕೆಲಸಕ್ಕೆ...

read more

Pin It on Pinterest

Share This