ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

Cartoonist ಪಿ ಮಹಮ್ಮದ್ ಹೇಳಿದ್ದು

ಒಬ್ಬ ಮನಷ್ಯನಿಗೆ ಮೂರು ವ್ಯಕ್ತಿತ್ವ ಇರುತ್ತವಂತೆ: ಒಂದು ಆ ವ್ಯಕ್ತಿ ’ಇದು ತಾನು’ ಎಂದು ಭಾವಿಸಿಕೊಂಡ ವ್ಯಕ್ತಿತ್ವ. ಎರಡನೆಯದು ಬೇರೆಯವರು ಅವನ ಬಗ್ಗೆ ಭಾವಿಸಿಕೊಂಡಂಥದ್ದು. ಮೂರನೆಯದ್ದು ಅವನ ನಿಜವಾದ ವ್ಯಕ್ತಿತ್ವ. ಆದರೆ ಈಗ ನಾಲ್ಕನೆಯ ಒಂದು ವ್ಯಕ್ತಿತ್ವ ಸೇರಿಕೊಂಡಿದೆ- ’ಫ಼ೇಸ್ ಬುಕ್’ ವ್ಯಕ್ತಿತ್ವ! (ತುಂಬಾ ಹಿಂದೆ...

read more
ಮೈಥಿಲಿಯ ಮನದ ಮಾತುಗಳಿಗೆ ಕಿವಿಯೂ, ದನಿಯೂ..

ಗ್ರೀಕರು ವ್ಯಕ್ತಿಯ ಸಾಧನೆಗಳನ್ನು ಸಂಭ್ರಮಿಸುತ್ತಾರೆ. ಬೈಬಲ್ ಆರಾಧಕರು ವಿಧೇಯತೆ ಅಥವ ಸಮರ್ಪಣಾಭಾವವನ್ನು ಸಂಭ್ರಮಿಸುತ್ತಾರೆ. ಭಾರತದ ಬಹುತೇಕ ಪುರಾಣ ಪಾತ್ರಗಳು ಶೋಷಣೆಯನ್ನೇ ಸಂಭ್ರಮಿಸುತ್ತವೆ. ಇದು ನಮ್ಮ ಪುರಾಣಗಳ ನೇತ್ಯಾತ್ಮಕ ಪಾತ್ರಗಳ ವಿಷಯದಲ್ಲಿ ಮಾತ್ರವಲ್ಲದೆ ಆದರ್ಶವಾದ ಪಾತ್ರಗಳಿಗೂ ಅನ್ವಯಿಸುತ್ತದೆ ಎಂಬುದು...

read more
ಅವರು ರೇಡಿಯೋಗೂ ದನಿಯಾಗಿದ್ದರು..

ಮೌನವಾದ ಶ್ರವ್ಯ ರೂಪಕ ದ್ವನಿ ಶಶಿಕಾಂತ ಯಡಹಳ್ಳಿ  ಎಚ್.ಎಸ್.ಪಾರ್ವತಿಯವರು 2015, ನವೆಂಬರ್ 9 ರಂದು ನಮ್ಮನ್ನಗಲಿದ್ದಾರೆ. ಆರು ದಶಕಕ್ಕೂ ಹೆಚ್ಚು ಕಾಲ ಸೃಜನಶೀಲವಾಗಿ ಸಾಹಿತ್ಯ ಹಾಗೂ ಭಾಷಾಂತರ ಕ್ಷೇತ್ರಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಪಾರ್ವತಿಯವರು ಕನ್ನಡದ ಮಹಿಳಾ ಲೇಖಕಿಯರಲ್ಲಿ ಪ್ರಮುಖರು. ಪುರುಷ ಪ್ರಧಾನ ವ್ಯವಸ್ಥೆಯ...

read more
ಈಗ ಚಾನಲ್ಗನ್ನಡ!..

ಕನ್ನಡ, ಸಿರಿಗನ್ನಡ, ಸವಿಗನ್ನಡ ಈಗ ಚಾನಲ್ಗನ್ನಡ! ಆನಂದ ಕೆಲವು ತಿಂಗಳುಗಳ ಹಿಂದೆ ನಮ್ಮ ಮಂತ್ರಿಗಳೊಬ್ಬರು ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ಜ್ಞಾನ ಪರೀಕ್ಷೆ ಮಾಡುವ ಉದ್ದೇಶದಿಂದ ವಿವೇಕಾನಂದರ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಉತ್ತರ ಹೇಳದೆ ಅವರು ತಬ್ಬಿಬ್ಬಾದರು. ಇದರಿಂದ ಆ ಶಿಕ್ಷಕರ ಸಾಮರ್ಥ್ಯ ಹೇಗೆ ಅಳೆಯಬಹುದೋ ನನಗಂತೂ...

read more
ರಾಮಚಂದ್ರ ಗುಹಾಗೆ Literature Festival ಬೇಕೇ ಬೇಕು

ಇಂದಿನಿಂದ ಹಲವು ಕಾರಣಗಳಿಗೆ ತನ್ನ ಸುತ್ತಾ ವಿವಾದವನ್ನು ಹರಡಿಕೊಂಡಿರುವ ಬೆಂಗಳೂರು ಸಾಹಿತ್ಯ ಉತ್ಸವ ಆರಂಭವಾಗುತ್ತಿದೆ. ಟಿ ಕೆ ದಯಾನಂದ್ ಹಾಗೂ ಆರೀಫ್ ರಾಜಾ ಅವರಿಂದ ಆರಂಭವಾದ ಸಾಹಿತ್ಯಕ ವಿರೋಧ ದೊಡ್ಡ ಚರ್ಚೆಯನ್ನೇ ದೇಶಾದ್ಯಂತ ಹುಟ್ಟುಹಾಕಿತು. ಸಾಕಷ್ಟು ಪ್ರಮುಖ ಬರಹಗಾರರು ವಿಕ್ರಮ್ ಸಂಪತ್ ಅವರ ನಿಲುವನ್ನು ಪ್ರಶ್ನಿಸಿ,...

read more
ರಾಗರತಿಯ ನ೦ಜು ಏರತೊಡಗಿದ೦ತೆ..

 ಹೂ ಹುಡುಗಿ     ಅಮೇರಿಕಾದಿಂದ ಜಮುನಾ ರಾಣಿ ಎಚ್.ಎಸ್.   ಮಾಗಿಯ ಚಳಿಗೆ ಅಣು ಅಣುವೂ ತರತರ ಜಗವೆಲ್ಲಾ ಹನಿ ನಿದ್ದೆಯಲಿ ಸವಿ ಕನಸ ತಕ್ಕೆಯಲಿ ಆದರೆ ಅವಳೊಬ್ಬಳಿಗೇ ಬೆಳಕಾಗಿದೆ ಮಲ್ಲೆ ಜಾಜಿ ಸ೦ಪಿಗೆ ಬುಟ್ಟಿ ಶಿರವನೇರಿದೆ ಕೂಗಿ ಕರೆಯುತಾಳೆ ಬನ್ನಿ  ಹೂವ ಕೊಳ್ಳಲು....   ಗಾಳಿ ಸುಳಿದಾಟಕೆ ಬುಟ್ಟಿಯ ಘಮ ಕೇರಿ ತು೦ಬಾ ಹಬ್ಬಿ...

read more
ದೇವನೂರ ಮಹಾದೇವ ವೆಬ್ ವಿಳಾಸ

ಆತ್ಮೀಯರೇ,  ನಮಸ್ಕಾರ.  ಈ ಮೂಲಕ ಹೊಸದಾಗಿ ಪ್ರಾರಂಭಿಸಿರುವ ನಮ್ಮ ಬನವಾಸಿ ಅಂತರ್ ಜಾಲ ತಾಣದ ಫೇಸ್ ಬುಕ್ ಕೊಂಡಿ ಕಳಿಸುತ್ತಿದ್ದೇವೆ. ನಮ್ಮ ಬನವಾಸಿಯ ಹೊಸ ವಿವರಗಳ ಸೇರ್ಪಡೆಗಳನ್ನು ತಕ್ಷಣದಲ್ಲಿ ಪಡೆಯಲು ಇದಕ್ಕೆ ಸ್ನೇಹಿತರಾಗುವ ಮೂಲಕ ಚಾಲನೆ ನೀಡಬೇಕೆಂದು ಕೇಳಿಕೊಳ್ಳುತ್ತೇವೆ....

read more
Breaking News: ಕುವೆಂಪು ಮನೆ ಕಳ್ಳ ಈಗ ನೊಂದು ಹೋಗಿದ್ದಾನೆ. ಯಾಕೆ?

ಕುವೆಂಪು ಮನೆಯಲ್ಲಿ ಪದಕ ಕದ್ದ ಕಳ್ಳನಿಗೆ ಈಗ ದೊಡ್ಡ ಪಾಪಕ್ಕೆ ಸಿಲುಕಿದ ಭಯ ಕಾಡತೊಡಗಿದೆ. ಕುವೆಂಪು ರೈತ ಗೀತೆ ಬರೆದಿದ್ದಾರೆ ಎನ್ನುವುದು ಪದಕ ಕದಿಯುವಾಗ ಗೊತ್ತಿರಲಿಲ್ಲ. ಅಣ್ಣ ರಾಜಕುಮಾರ್ ಕಾಮನಬಿಲ್ಲಿನಲ್ಲಿ ಹಾಡಿ ನಾಡಿನ ಎಲ್ಲಾ ರೈತರಿಗೆ ನೇಗಿಲ ಯೋಗಿ ಎನ್ನುವ ಮರ್ಯಾದೆ ತಂದುಕೊಟ್ಟದ್ದು ಕುವೆಂಪು ಅವರ...

read more
ರಮೇಶ್ ಆರೋಲಿಗೆ ಪುತಿನ ಕಾವ್ಯ ಪ್ರಶಸ್ತಿ

ಕವಿ ರಮೇಶ್ ಆರೋಲಿ ಅವರಿಗೆ ನಾಡಿನ ಪ್ರತಿಷ್ಟಿತ ಪುತಿನ ಕಾವ್ಯ ಪ್ರಶಸ್ತಿ ಘೋಷಿಸಲಾಗಿದೆ  ಪಲ್ಲವ ಪ್ರಕಾಶನದ ಪ್ರಕಟಣೆಯಾದ ಅರೋಲಿ ಗೆ ಈ ಪ್ರಶಸಿಯನ್ನು ಪುತಿನ ಟ್ರಸ್ಟ್ ನ ಮುಖ್ಯಸ್ಥರು ಘೋಷಿಸಿದ್ದಾರೆ   ಅವಧಿಯಲ್ಲಿಯೇ ಪ್ರಕಟವಾಗಿದ್ದ ರಮೇಶ್ ಆರೋಲಿ ಬರೆದ ಜುಲುಮೆ ಕವಿತೆ ಇಲ್ಲಿದೆ    ಜುಲುಮೆ (ಸ್ಪೇನ್ ನ ಬರ್ಸಿಲೋನದಲ್ಲಿ...

read more
ತಂತಿಯ ಮೇಲಿನ ನಡಿಗೆ ಕೊಂಚವೇ ಕದಲಿದರೂ..

ಬದುಕು ಮತ್ತು ಭೂಮಿ  ರಾಜಹಂಸ ಭೂಮಿಯ ಪ್ರತಿರೂಪವೇ ಬದುಕು ತಂತಿಯ ಮೇಲಿನ ನಡಿಗೆ ಕೊಂಚವೇ ಕೊಂಚ ಕದಲಿದರೂ ಕ್ಷಣವೊಂದರ ಶೂನ್ಯದಲಿ ಎಲ್ಲವೂ ಸ್ತಬ್ಧ ಸ್ಮಶಾನ ಮೌನ ಕಾರ್ಗತ್ತಲು ಹೊಂಬೆಳಕಿನೊಳಗೆ ಆ ಭೂಮಿ ಸುತ್ತುವ ಹಾಗೆ ಕಷ್ಟ ಕಾರ್ಪಣ್ಯ ಸುಖದ ಸುಪ್ಪತ್ತಿಗೆ ನಡುವೆ ಸುತ್ತುವ ನನ್ನ ಬದುಕಿಗೆ ನೋವು-ನಲಿವು ಬಿಟ್ಟು ಆಚೆ ತೆರಳುವ ಅಧಮ್ಯ...

read more
ವಿವಾದ ನಿಂತಿಲ್ಲ: ಕನ್ನಡಕ್ಕೆ ಪ್ರಾತಿನಿಧ್ಯ ಕೊಟ್ಟಂತೆ ಮಾಡಿ..

ರವಿ ಅರೇಹಳ್ಳಿ ಬ್ಯಾಂಗಲೋರ್ ಸಾಹಿತ್ಯ ಉತ್ಸವಕ್ಕೆ ಆರಿಫ್ ರಾಜಾ, ದಯಾನಂದ ಟಿ ಕೆ ಇಬ್ಬರನ್ನೂ ಆಯ್ಕೆ ಮಾಡುವಾಗ ಸಮಿತಿಯವರು ಎಲೈಟ್ ವರ್ಗದ ಸಂಘಟಕರ ನಡುವೆ ಚಾಲ್ತಿಯಲ್ಲಿರುವ ದಲಿತ, ಅಲ್ಪಸಂಖ್ಯಾತ, ಪ್ರಗತಿಶೀಲರಲ್ಲಿ ಒಂದಷ್ಟು ಮಂದಿಗೆ ಅವಕಾಶ ಕೊಡುವ ‘ಎಲ್ಲರನ್ನೂ ಒಳಗೊಳ್ಳುವ’ ನಕಲಿ ನೀತಿಯನ್ನು ನೆಪ ಮಾತ್ರಕ್ಕೆ ಪಾಲಿಸುವ...

read more
ಟಿ ಕೆ ದಯಾನಂದ್ ಏನಂತಾರೆ: ’ಇದು ಅಂಡರ್‌ವರ್ಲ್ಡ್‌ ಅಲ್ಲ; ಅಕ್ಷರಲೋಕ’

ಬೆಂಗಳೂರು ಸಾಹಿತ್ಯ ಹಬ್ಬದ ಬಗ್ಗೆ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಪ್ರಜಾವಾಣಿ ಇಂದು ವಿವರ ಸಂದರ್ಶನಗಳನ್ನು ಪ್ರಕಟಿಸಿದೆ. ಅದರಲ್ಲಿ ಟಿ ಕೆ ದಯಾನಂದ್ ಸಂಪತ್  ಅವರಿಗೆ ನೇರ ಪ್ರಶ್ನೆಗಳನ್ನು ಕೇಳಿದ್ದಾರೆ.   ‘ನಮ್ಮ ಮೌನ ಅವರ ಪಾಲಿಗೆ ಅಸಹಿಷ್ಣುತೆ ಎನ್ನಿಸಿತು’. ಇದು ‘ಬಿಎಲ್‌ಎಫ್‌’ನ ಸಂಘಟನೆಯಿಂದ ಹಿಂದೆ ಸರಿದಿರುವ ವಿಕ್ರಂ...

read more
ನೆನಪು ಬೆನ್ನಿಗಂಟಿದ ಸಿಂದಾಬಾದನ ಬುತ್ತಿ

ಎನ್ ಸಂಧ್ಯಾರಾಣಿ ಗೀಟು ಅಳಿಸಿದರೆ ಗೋಡೆಗಳು ಕುಸಿಯುತ್ತವೆ ಉಸಿರ ಬಿಸುಪಿಗೂ ಕರಗುವ ಗೀಟು ಅಲ್ಲಾಡುವುದಿಲ್ಲ ಒಂಟಿ ಕೈಯ ಮೊರೆಗೆ ಈ ನದಿಗೆ ನೆನ್ನೆಗಳಿಲ್ಲ, ಆ ದಡಗಳಿಗೆ ನಾಳೆಗಳಿಲ್ಲ ಗೀಟೂ ಅಳಿಸದ ಊರಿನಲ್ಲಿ ನಂಬಿಕೆಗಳು ಕುಸಿದದ್ದು ಈಗ ಇತಿಹಾಸ ಸೇತುವೆಗಳ ಕಟ್ಟುವಾಗ ಒಂದೊಂದೇ ಕಟ್ಟಿಗೆ ಜೋಡಿಸುವಾಗ ಒಂದೊಂದೇ ಇಟ್ಟಿಗೆ ಕಡೆಗೆ ಯಾಕೆ...

read more
ಊಟ ಮಾಡುವಾಗ ಇದು ನೆನಪಾಗಿ ತುತ್ತು ಎದೆಯಲ್ಲೇ ಸಿಕ್ಕಿಕೊಂಡಂತಾಯ್ತು..

ಪೂರ್ವ ಸೂರ್ಯ  ಒಂದಿಷ್ಟು ಪಾದರಸ, ಅರ್ಸೆನಾಲ್, ಕ್ರೋಮಿಯಮ್, ಲೆಡ್, ಟಾಕ್ಸಿನ್, ಜಿಂಕ್ ಮತ್ತು ಜೊತೆಗೆ ಒಂದು ಹಿಡಿ ಅನ್ನ.. ಅನ್ನ ಎಂದರೆ ಮನುಷ್ಯರು ತಿನ್ನುತ್ತಾರಲ್ಲಾ ಅದೇ ಅನ್ನ. ಇದೇ ನನ್ನ ದಿನನಿತ್ಯದ ಊಟ. ನನ್ನದಷ್ಟೇ ಅಲ್ಲ, ನಮ್ಮ ಪೈಂಟ್ ಕೆಲಸ ಮಾಡುವವರೆಲ್ಲರೂ ಇದನ್ನೇ ತಿನ್ನುತ್ತೇವೆ. ಮೇಲೆ ಹೇಳಿರುವ ಅಷ್ಟೂ ವಿಷಕಾರಿ...

read more
ಮತ್ತೆ ನಾಲ್ವರಿಂದ ನಿರಂತರ ಅತ್ಯಾಚಾರ. ಎಷ್ಟು ಹೊತ್ತು? ಎಷ್ಟು ಬಾರಿ? ಯಾವುದೂ ನನಗೆ ನೆನಪಿಲ್ಲ..

ಜಗದೀಶ್ ಕೊಪ್ಪ  ಮುಖ್ತರ್ ಮಾಯಿ ಸಿದ್ಧವಾಗು ಹೊರಡೋಣ ಎನ್ನುವ  ಅಪ್ಪನ ಮಾತು ಕಿವಿಗೆ ಬೀಳುತ್ತಿದ್ದಂತೆ ಹೊರಡಲು ಸಿದ್ಧವಾದೆ. ಆ ರಾತ್ರಿ ಮನೆಯಿಂದ  ನಾನಿಡುವ ಹೆಜ್ಜೆಗಳ ಪಯಣ ನನ್ನನ್ನು ಎಲ್ಲಿಗೆ ಕೊಂಡೊಯ್ಯಬಹುದು ಎಂಬ ಕಲ್ಪನೆ ನನಗಿರಲಿಲ್ಲ. ನನ್ನ ಪುಟ್ಟ ಗುಡಿಸಲಿನಂತಹ ಮನೆಯಿಂದ ಶ್ರೀಮಂತ ಜಮೀನ್ದಾರನ ವಾಡೆಯಂತಹ ಬಂಗಲೆಯಲ್ಲಿರುವ...

read more
CNR ಖೇದ: ಇಂತಹ ’ಗ್ಲಾಮರಸ್’ ಸಮಾವೇಶಗಳಲ್ಲಿ ಭಾಗವಹಿಸಲು ನಾನು unfit ಎನಿಸಿತು..

“KEEP IT CHATTY AND KEEP IT SHORT” ಸಿ. ಎನ್. ರಾಮಚಂದ್ರನ್ ಬೆಂಗಳೂರು ಸಾಹಿತ್ಯೋತ್ಸವವನ್ನು ಕುರಿತ ಗೌರಿ ಲಂಕೇಶ್ ಅವರ ಪತ್ರವನ್ನು ಓದಿ ಮತ್ತು ಆ ಉತ್ಸವದ ಬಗ್ಗೆ ನಡೆಯುತ್ತಿರುವ ವಾದವಿವಾದಗಳನ್ನು ಗಮನಿಸಿ, ಎರಡು ವರ್ಷಗಳ ಹಿಂದೆ ನಾನು ಆ ಉತ್ಸವದಲ್ಲಿ ಭಾಗವಹಿಸಿದಾಗ ನನಗಾದ ಅನುಭವವನ್ನು ಓದುಗರ ಮುಂದಿಡುತ್ತಿದ್ದೇನೆ....

read more
ಖಾಸಗಿ ಮಾತುಗಳೇಕೆ ಮಾರುಕಟ್ಟೆಯಲಿ ಬಿಕರಿಯಾಗಬೇಕು?

ನಂಟು ದೀಪ್ತಿ ಭದ್ರಾವತಿ ನಿರ್ಧರಿಸಿದೆ ಅದೊಂದು ದಿನ ಏನನ್ನೂ ಬರೆಯಬಾರದೆಂದು ನನ್ನ ಪದಗಳಿಗೂ ಅಪರಿಚಿತ ಕಾಗದಕ್ಕೂ ನಂಟು ಇರಲೇಬಾರದೆಂದು ಏನು ಹಕ್ಕುಂಟು ನನಗೆ ನೂರೆಂಟು ನೋವುಗಳ ಹರ ಹರವಿ ಅನಾಮಿಕರ ಎದುರಿಗಿಡಲು ಸಂತಸದ ಅವರ ಕ್ಷಣಗಳ ಮೇಲೆ ನನ್ನದೆನ್ನುವ ಡಾಂಬರಿನ ಮಸಿ ಸುರಿಯಲು ಖಾಸಗಿ ಮಾತುಗಳೇಕೆ ಮಾರುಕಟ್ಟೆಯಲಿ ಬಿಕರಿಯಾಗಬೇಕು?...

read more
ಇಡೀ ದಿನ ಮೋಡ ಮುಸುಕಿತ್ತು ಮತ್ತು ಅವತ್ತು ಸೋಮವಾರವೇ ಆಗಿತ್ತು !

 ಶಿವು ಮೋರಿಗೇರಿ  ಇದನ್ನೂ ಹೇಳಿಬಿಡ್ತೀನಿ, ಅವತ್ತು ಬೆಳಗಿನ ಜಾವ ಮನೆಗೆ ಬಂದು ಮಂಚಕ್ಕೆ ಬಿದ್ದಿದ್ದೆ. ಅಂವ ಬಂದು ನನ್ನ ಹೊದಿಕೆ ತೆಗೆದು 'ಬೇಗಿನ ಹೊತ್ತಾಗೈತೋ ಸೌಕಾರಾ ಎದ್ದೇಳು ಇವತ್ತು ನಿಂದೇ ಹಬ್ಬ' ಎಂದೇಳಿದಾಗ ರಾತ್ರಿ ನಾ ಅಂವಂಗೆ ಬರೆದು ಕೊಟ್ಟ ಲವ್ ಲೆಟರ್ ಪುಕ್ಷಳ ಫಲ ನೀಡಿದೆ ಅನ್ನೋದು ಗೊತ್ತಾಯ್ತು. ಎದ್ದು ರೆಗ್ಗು...

read more

Pin It on Pinterest

Share This