ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ – ಅದು ಹೇಗೆ?..
ಮೂಲ: ಸಂತ ಕಬೀರ್ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಅದು ಹೇಗೆ?ಕೇಳುತ್ತಾನೆ ಕೊತ್ವಾಲಅದು ಹೇಗೆ ಸಾಧ್ಯಈ ನಗರ ಕಾವಲು ಕಾಯುವುದು,ಇಲ್ಲಿಮಾಂಸದಂಗಡಿಗಳಿಗೆರಣಹದ್ದುಗಳು ಕಾವಲಿವೆಗೂಳಿ ಬಸಿರಾಗುತ್ತದೆಹಸುಗಳು ಬಂಜೆಕರುಗಳು ಮೂರು ಹೊತ್ತುಹಾಲು ಕೊಡುತ್ತವೆ ಹೆಗ್ಗಣವೇ ಅಂಬಿಗನಾಗಿಗಡವ ಬೆಕ್ಕುಗಳು ಹುಟ್ಟು ಹಾಕುತ್ತವೆಕಪ್ಪೆಗಳು ಹಾವನ್ನು...
Art by Chaaya Prabhath
ನಾ ದಾಮೋದರ ಶೆಟ್ಟಿ ಓದಿದ ʻಎತ್ತರʼ
ಡಾ ನಾ ದಾಮೋದರ ಶೆಟ್ಟಿ ಯುವತಲೆಮಾರಿನ ಪ್ರಮುಖ ಬರಹಗಾರರಲ್ಲೊಬ್ಬರಾದ ಇಂದ್ರಕುಮಾರ್ ಎಚ್.ಬಿ. ಅವರು ಕವಿ, ಕತೆಗಾರ ಹಾಗೂ ಕಾದಂಬರಿಕಾರರಾಗಿ ಮುನ್ನೆಲೆಗೆ ಬಂದವರು. ಮೃದುಲಾ, ಹುಲಿಕಾನು ಕಾದಂಬರಿಗಳನ್ನು ಬರೆದ ಬಳಿಕ ಇದೀಗ ʻಎತ್ತರʼ ಎಂಬ ಬೃಹತ್ ಕಾದಂಬರಿಯ ಮೂಲಕ ಸಾಹಿತ್ಯಲೋಕದಲ್ಲಿ ಬಲವಾದ ಹೆಜ್ಜೆಗಳನ್ನಿಟ್ಟವರು. ಬರೆದ...
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ಛೇಛೇ… ಅವರೆಲ್ಲ ಸಜ್ಜನರೇ…
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...
ಪಲ್ವಂಕರ್ ಬಾಲೂ ಅಸ್ಪೃಶ್ಯತೆಯ ನಿವಾರಣೆಯ ಮೈಲಿಗಲ್ಲು!
ಶ್ರೀಹರ್ಷ ಸಾಲಿಮಠ ಅಂಬೇಡ್ಕರ್ ಜಯಂತಿಯ ದಿನ ಶ್ರೇಷ್ಠ ಕ್ರಿಕೆಟಿಗ ಪಲ್ವಂಕರ್ ಬಾಲೂ ಅವರ ಬಗ್ಗೆ. ಲಗಾನ್ ಚಿತ್ರದ "ಕಚರಾ" ಪಾತ್ರ ಎಲ್ಲರಿಗೂ ನೆನಪಿರಬಹುದು. ಇದರ ಪ್ರೇರಣೆ ಬಿ ಎಸ್ ಚಂದ್ರಶೇಖರ್ ಎಂದು ಎಲ್ಲರೂ ಅಂದುಕೊಂಡಿರುವುದು ಸರಿಯಷ್ಟೇ. ಆದರೆ ಅದು ಅರ್ಧ ಮಾತ್ರ ಮೂಲತಃ ಅದರ ಪ್ರೇರಣೆ "ಪಲ್ವಂಕರ್ ಬಾಲೂ" ಅವರದ್ದು. ಪಲ್ವಂಕರ್...
ದಿನ್ಕಕೊಂದು ಜಿಪಿ ಕವಿತೆ- ಬಳ್ಳಾರಿ ಸಂಗಮ…
ಜಿ ಪಿ ಬಸವರಾಜು ಅಟ್ಟ ಅಡಿಗೆಗೆ ಹಲವು ರೂಪನಾಲಿಗೆಯ ರುಚಿ ನೂರಾರುಊರು ಬೇರೆಯಾದರೂ ರುಚಿಅದೇ, ಅವರವರ ಚಾಪಲ್ಯಕ್ಕೆ ಚಿತ್ತಕ್ಕೆ ಬಳ್ಳಾರಿಯೊ ಧಾರವಾಡವೊಕಾವ್ಯ ಚಿಗುರೊಡೆಯುವುದು ಒಡಲತುಡಿತಕ್ಕೆ; ಬಿಸಿಲೊ ಚಳಿಯೊ ಬೀಸಿದಗಾಳಿ ಹೊತ್ತು ತರುವುದು ಪರಿಮಳವ ಬಳ್ಳಾರಿಯೂ ತಂಪಾಗಿತ್ತು ಹತ್ತುದಿಕ್ಕುಗಳಿಂದ ಬೀಸಿದ ಗಾಳಿಗೆ, ತುಂಗ-ಭದ್ರೆಗೂ...
ಸಮತೆಗಾಗಿ ಹಾತೊರೆಯುತಿದೆ ಹೂವು..
ಸುರೇಶ ಎಲ್ ರಾಜಮಾನೆ ರಸ್ತೆ ಬದಿಯಲಿ ಹರಿಯುವ ಕೊಳಚೆ ನೀರುಶುದ್ಧೀಕರಣಗೊಂಡು ಬಾಟಲಿ ಸೇರಿತು'ನೀರು' ಬಾಯಿಗಿಳಿಯಿತುಗಂಟಲಿಗಿಳಿಯಿತುಕರುಳ ಸೇರಿತು..ವ್ಯತ್ಯಾಸವಾಗಲಿಲ್ಲ.. ತಿಪ್ಪೆಯಲಿದ್ದ ಕಸಾಯಿಕಾನೆಯ ಕಸವೆಲ್ಲಬೀಜದ ಹೊಟ್ಟೆಗೆ ಸೇರಿ ಬೆಳೆಯಾಯಿತು'ಆಹಾರ' ಬಾಯಿಗಿಳಿಯಿತುಗಂಟಲಿಗಿಳಿಯಿತುಕರುಳ...
ಸುಡು ವಾಸ್ತವಗಳ ನಡುವೆ ಅಂಬೇಡ್ಕರ್ ಪ್ರಸ್ತುತತೆ…
ನಾ ದಿವಾಕರ ಪ್ರಜಾತಂತ್ರದ ಸಿಕ್ಕುಗಳು ಜಟಿಲವಾದಷ್ಟೂ ಅಂಬೇಡ್ಕರ್ ಹೆಚ್ಚೆಚ್ಚು ಪ್ರಸ್ತುತವಾಗುತ್ತಾರೆ ಭಾರತ ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಭೌಗೋಳಿಕ ಅಖಂಡತೆ ಹಾಗೂ ರಾಷ್ಟ್ರೀಯ ಭದ್ರತೆಯ ಆಶಯಗಳ ನಡುವೆಯೂ ಆಂತರಿಕವಾಗಿ ಭಾರತೀಯ ಸಮಾಜ ತನ್ನ ಪ್ರಾಚೀನ ಪಾರಂಪರಿಕ ಹಾಗೂ ಸಾಂಸ್ಕೃತಿಕ ಕೊಂಡಿಗಳನ್ನು ಇಂದಿಗೂ ಜೀವಂತವಾಗಿಯೇ...
ವೈ ಎ ದಂತಿ ಹಾಗೂ ವಿಶಾಲಾಕ್ಷೀ ಶರ್ಮ ಅವರಿಗೆ ಪ್ರಶಸ್ತಿ…
ಕರ್ನಾಟಕ ಪ್ರಕಾಶಕರ ಸಂಘವು ಪ್ರತಿ ವರ್ಷದಂತೆ ನೀಡುವ ಶ್ರೀ ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಗೆ ಸಾಗರದ ವೈ. ಎ. ದಂತಿ (ರವೀಂದ್ರ ಪುಸ್ತಕಾಲಯ) ಆಯ್ಕೆ ಮಾಡಲಾಗಿದ್ದು ಹಾಗೆಯೇ ನಂಜನಗೂಡು ತಿರುಮಲಾಂಬ ಪ್ರಶಸ್ತಿಗೆ ಶ್ರೀಮತಿ ವಿಶಾಲಾಕ್ಷೀ ಶರ್ಮ (ಭೂಮಿ ಬುಕ್ಸ್) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ ೧೫೦೦೦.೦೦...
ದಿನ್ಕಕೊಂದು ಜಿಪಿ ಕವಿತೆ- ರಾಧಾ ಕೃಷ್ಣ…
ಜಿ ಪಿ ಬಸವರಾಜು ಬಂದರವರು ರಂಗಕೆ, ಬಣ್ಣ ಬಳಿದು ಮುಖಕೆಗಂಡು ಹೆಣ್ಣು ಕೃಷ್ಣ ರಾಧೆ ಇಬ್ಬರಲ್ಲ ಇಬ್ಬರುಕಣ್ಣು ತೆರೆದು ಕುಳಿತ ಮಂದಿ ನೂರು ನೂರು ನುಡಿದುದೆಲ್ಲ ಕೃಷ್ಣ ಕೊಳಲು, ನಡೆದಲ್ಲೆಲ್ಲ ರಾಧೆಗೆಜ್ಜೆ ನಾದ. ಬಳುಕು ಬಾಗು ನವಿಲ ನೃತ್ಯ, ರಾಗ ತಬ್ಬಿಮಬ್ಬು ಮಬ್ಬು ಲೋಕ, ಹೂವು ಗಂಧ, ಕಾಯಿ ಒಗರುಹಣ್ಣು ಮಾಗುತ್ತಿತ್ತು ತೂಗಿ ತೂಗಿ...
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ಶುರುವಾಯಿತು ಸ್ವಸ್ತಿಪಾನ…
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...
ಉಮಾ ರಾಜಣ್ಣ ಕಂಡಂತೆ ‘ಮೂವರು ಮಹಮದರು’
ಉಮಾ ರಾಜಣ್ಣ ಚಿತ್ರ ನಿರ್ಮಾಣದ ಹಿಂದಿರುವ ಕತೆಗಳನ್ನು ಕಟ್ಟಿಕೊಡುವ ಪ್ರಯತ್ನಗಳು ನಮ್ಮಲ್ಲಿ ಅತ್ಯಂತ ವಿರಳ. ಅದರಲ್ಲಿಯೂ ಕಲಾತ್ಮಕ ಸಿನಿಮಾಗಳ ಬಗೆಗಂತೂ ಇಲ್ಲವೇ ಇಲ್ಲವೆಂದರೂ ಸರಿಯೇ. ಹಾಲಿವುಡ್ ನಲ್ಲಿ ಈ ರೀತಿಯ ಪುಸ್ತಕಗಳ ಸುರಿಮಳೆಯನ್ನೇ ಕಾಣಬಲ್ಲೆವಾದರೂ ಅಲ್ಲಿಯೂ ಕಲಾತ್ಮಕ ಸಿನಿಮಾ ನಿರ್ಮಾಣದ ವಿವರಗಳು ಸಿಗುವುದು ಕಡಿಮೆ...
ಬಸವರಾಜ ಕೋಡಗುಂಟಿ ಅಂಕಣ – ಕುಳು ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
Pic by Ann
ಸುವರ್ಣ ಹೊಸ ಕವಿತೆ- ಬಿಸಿಲ ಝಳ…
ಸಿ ಸುವರ್ಣ ಕೆ ಟಿ ಶಿವಪ್ರಸಾದ್ ದಿಗಿ ದಿಗಿ ಬೇಸಿಗೆ ಬಿಸಿಲ ಝಳಗಂಟಲು ಒಣಗಿದೆ ದಹಾನಿಲ್ಲಲೂ ಎಲ್ಲೂ ತಾಣವಿಲ್ಲತಲೆನೆತ್ತಿ ಕಾದ ಬಾಣಲಿ ಮರಗಳೆಲ್ಲಾ ಮಂಗ ಮಾಯಾಧಣಿವಿಂಗಿಸಿಕೊಳ್ಳಲು ಎಲ್ಲೂನೆರಳಿಲ್ಲ ಎತ್ತ ಕಣ್ಣು ಹಾಯಿಸಿದರೂಬಟಾಬಯಲು ದೂರದಲ್ಲಿ ನೀಲಿ ಬಾವುಟಗಳುಹಾರುತಿದೆ ಅಲ್ಲೆಲ್ಲ ಜೀವಂತಅಸ್ಥಿಪಂಜರಗಳ ಗುಳೆಬಿದ್ದ ಕಣ್ಣಲ್ಲಿಮೈ...
ದಿನ್ಕಕೊಂದು ಜಿಪಿ ಕವಿತೆ- ಕನ್ನಡಿಯು…
ಜಿ ಪಿ ಬಸವರಾಜು ಹೊರೆಯಲ್ಲ ಕನ್ನಡಿಗೆಕರಿಯು,ವ್ಯಾಘ್ರನಬ್ಬರಕೆ ಕನ್ನಡಿಯುಒಡೆದು ಚೂರಾಗುವುದಿಲ್ಲ ಕೋತಿ ಹಲ್ಕಿರಿದರೆನಗುವುದು ಕನ್ನಡಿಯು ಮರ ಗಿಡ ಕಾಡುಕಣಿವೆ ಕಂಡುಉಬ್ಬುವುದು ಕನ್ನಡಿಯುಮುಂಗಾರ ಮೋಡಗಳುಗುಡುಗುಡಿಸುವುವು ಕನ್ನಡಿಯೊಳಗೆ ಮುಖ ಕೆಂಪೇರಿ ನಾಚಿದರೆತರುಣಿಕಂಪಿಸುವುದು ಕನ್ನಡಿಯು ಮೀಸೆಯಾಕಾರಕ್ಕೆ ಮೊಡವೆಗಳಿಗೆಚಿಂತೆಯಲಿ...
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’-ಇವತ್ತೇನಯ್ಯ ಆಟ ಕಟ್ತೀ…
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...
ಇಂದು ರಾಷ್ಟ್ರೀಯ ಬೀದಿ ನಾಟಕ ದಿನ…
ಏಪ್ರಿಲ್ 12 .2023.ಇವತ್ತು ರಾಷ್ಟ್ರೀಯ ಬೀದಿ ನಾಟಕ ದಿನ. ಬೀದಿ ನಾಟಕ ಚಳುವಳಿಗೆ ಗಟ್ಟಿ ಅಡಿಪಾಯ ಹಾಕಿಕೊಟ್ಟ ಸಫ್ದರ್ ಹಶ್ಮಿ ಅವರ ಜನುಮದಿನ.1989ರ ಜನವರಿ ಒಂದರಂದು ಬೀದಿ ನಾಟಕ ಪ್ರದರ್ಶನ ಮಾಡುತ್ತಿದ್ದಾಗಲೇ ರಾಜಕೀಯ ಗೂಂಡಾಗಳ ದಾಳಿಗೊಳಗಾಗಿ ಕೊಲೆಯಾದ ಸಫ್ದರ್ ಹಶ್ಮಿಯವರ ಜನ್ಮದಿನವನ್ನು ಅಂದರೆ ಎಪ್ರಿಲ್ 12ನ್ನುರಾಷ್ಟ್ರೀಯ...
Pic by Amir
ಜಿ ಎನ್ ರಂಗನಾಥ ರಾವ್ ಅವರ ಹೊಸ ನಾಟಕ ‘ಉಚ್ಚಿಷ್ಟ’ ಆರಂಭ…
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...
ಚಂದ್ರು ಸೌಗಂಧಿಕ ಕಂಡಂತೆ ‘ದಡವ ನೆಕ್ಕಿದ ಹೊಳೆ’
ಚಂದ್ರು ಸೌಗಂಧಿಕ ಅವರು ಮೈಸೂರಿನಿಂದ ಅಥವಾ ಉಡುಪಿಯಿಂದ ಹೊರಟಾಗ ನನಗೊಂದು ಸಂದೇಶವಿರುತ್ತದೆ "ನಾಳೆ ಬರುತ್ತೇನೆ"ಎಂದು. ನಾನು ಅವರ ದಾರಿ ನೋಡುತ್ತಿರುತ್ತೇನೆ. ಜೊತೆಗೆ ಒಂದು ಗುಟುಕು ಚಹಾ ಹೀರಲು. ಒಂದಷ್ಟು ಹೊತ್ತು ನಾಟಕ ರಂಗಭೂಮಿ ತುಸು ಹೊತ್ತು ಮೌನದಲ್ಲಿ ಮಾತಾಡಲು. ನಂತರ ಅವರು ಹೊರಟು ನಿಂತಾಗ ಅವರ ಕಂಗಳಲ್ಲಿ ತುಂಬಿದ...


















