ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪರಿಷತ್ತಿನ ಚಲನೆಯಲ್ಲಿ ಇದೊಂದು ತಿರುವಿನ ಸಂದರ್ಭ

ಕನ್ನಡಿಗರ ಮುಂದೆ ನಿಂತಿರುವ ಮನು ಬಳಿಗಾರ ಜಿ.ಪಿ.ಬಸವರಾಜು ನೂರು ವರ್ಷಗಳನ್ನು ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತೆ ಕನ್ನಡಿಗರ ಮುಂದೆ ನಿಂತಿದೆ. ನಿವೃತ್ತ ಅಧಿಕಾರಿಯಾಗಿರುವ ಮನು ಬಳಿಗಾರ ಅವರು ಈ ಪರಿಷತ್ತಿನ 25ನೇ ಅಧ್ಯಕ್ಷರಾಗಿ ಪರಿಷತ್ತಿನ ಮುಂದೆ ನಿಂತಿದ್ದಾರೆ. ಕನ್ನಡ ನಾಡು ಈ ಸಂಸ್ಥೆಯನ್ನು ಮತ್ತು ಈ...

read more
ಇದೊಂದು ಬಗೆಯ ಹೊಸ ಕಾವ್ಯ, ಹೃದಯವಿದ್ದವರಿಗೆ..

ಪುರುಷೋತ್ತಮ ಬಿಳಿಮಲೆ  ' ರಾಷ್ಟ್ರಪತಿಯ ಮಗ ಮತ್ತು ಚಪ್ರಾಸಿಯ ಮಗ ಒಂದೇ ಶಾಲೆಯಲ್ಲಿ ಓದಬೇಕೆಂಬುದು ನಮ್ಮ ಆಸೆ. ನಮಗೆ ಭಾರತದಿಂದ ಬಿಡುಗಡೆ ಬೇಕಾಗಿಲ್ಲ, ಭಾರತದೊಳಗೆ ಬಿಡುಗಡೆ ಬೇಕಾಗಿದೆ'. ಕನ್ನಯ್ಯನ ಕಂಚಿನ ಕಂಠಕ್ಕೆ ಬೆಚ್ಚಿ ಬಿದ್ದ ಭಾರತ. ಜಗತ್ತಿನಾದ್ಯಂತದಿಂದ ಬಂದಿರುವ ಸಂದೇಶಗಳನ್ನು ಹಾದಿಯುದ್ದಕ್ಕೂ ಬಿಡಿಸಿಡಲಾಗಿದೆ....

read more
ಇನ್ನು ಅಮಾಸೆ ಬೈಲಿಗೆ ನಮ್ಮ ಪಯಣ. ಅಲ್ಲಿ ಪೆರ್ಡೂರು ಮೇಳ..

ಮಂಜುನಾಥ ಕಾಮತ್  ಬೆಂಗಳೂರಿನಿಂದ ಚಂದ್ರಶೇಖರ ಮಂಡೆಕೋಲು ಬಂದಿದ್ದಾರೆ. ಊರಿಗೆ ಬರೋವಾಗ ಎಲ್ಲೆಲ್ಲಿ ಆಟ ಉಂಟು ಅಂತ ಉದಯವಾಣಿ ಇಪೇಪರ್ ನೋಡಿಕೊಂಡೇ ಬಂದಿರುತ್ತಾರೆ.. ಕೋಲ, ನೇಮಗಳ ಚಪ್ಪರಗಳನ್ನು ಹುಡುಕುತ್ತಾ ಇರುತ್ತಾರೆ. ಅವರೊಂದಿಗೆ ಆಗುಂಬೆಯ ಸೂರ್ಯಾಸ್ತ ನೋಡಬೇಕೆಂದು ಉಡುಪಿಯಿಂದ ಹೆಬ್ರಿಗೆ ಬಂದವನು ನಾನು. ಧರ್ಮಸ್ಥಳ ಮೇಳದವ್ರ...

read more
ನೀವೇ ದೂರಿರಿ ಸಾಧ್ಯವಾದರೆ..

ದೂರಿರಿ ನೀವೇ.. ದಿವ್ಯ ಆಂಜನಪ್ಪ ನಾನೇ ದೂರಬೇಕಾದ್ದ ಅಷ್ಟೂ ಅಂಶಗಳನ್ನು ನಿಮ್ಮಲ್ಲಿ ಕಾಣುತ್ತೇನೆ ನಾನೀಗ ನಿಮ್ಮಂತೆ ಆಗಬಯಸುತ್ತೇನೆ ಪ್ರಾಮಾಣಿಕ ಪ್ರೇಮಿಯಾಗಿ ವಿಹರಿಸಿಯೂ ಕರಗದಂತೆ ಉಳಿದು ಬನಗಳಲಿ ಸುತ್ತಿ ಬರುತ್ತೇನೆ ಹೂಗಳ ಕಂಡೆಣಿಸಿ... ಆಘ್ರಾಣಿಸಿ ತಾಗದಂತೆ ನಿಂತು.. ಬಂಧಿತ ಕೈದಿಯಾಗಿ ನಿಂತು ಕೈ ಚಾಚುವೆಯಷ್ಟೇ ದೂರದ ನೋಟಕೆ...

read more
BIG BREAKING: ನೀವು ನಂಬಲೇಬೇಕು ಈತ ಕನ್ನಯ್ಯ ಅಂತ ..

ನೀವು ನಂಬಲೇಬೇಕು ಈತ ಕನ್ನಯ್ಯ ಅಂತ ಹೇಳಿದ್ರೆ.. ಸುಮ್ನೆ ಯಾಕೆ ಕಾಲೆಳಿತೀರಿ ಅಂತೀರಾ ? ಬುಲೆಟ್ ಪ್ರೂಫ್ ಜಾಕೆಟ್, ತಲೆಗೆ ಪೋಲೀಸ್ ಹೆಲ್ಮೆಟ್.. ಎಲ್ಲೋ ನಡೀತಿರೋ ದಂಗೆಯನ್ನ ಹತ್ತಿಕ್ಕೋದಿಕ್ಕೆ ಅಂತ ಬಂದಿರೋ ಕಟ್ಟುಮಸ್ತು ಪೋಲೀಸರನ್ನ ತೋರಿಸಿ ನಮಗ್ಯಾಕೆ ಯಾಮಾರಿಸ್ತೀರಿ? ಇಲ್ಲ, ಇಲ್ಲ, ಇಲ್ಲ.. ಯಾವಾಗ ಪಾಟಿಯಾಲ ಕೋರ್ಟ್ ನಲ್ಲಿ...

read more
ಜಯಂತ ಕಾಯ್ಕಿಣಿ ಸರ್ ಗೆ ಡಾಕ್ಟರ್ ಸುಲೇಖಾ ಪತ್ರ

ಡಾ. ಸುಲೇಖಾ ವರದರಾಜ್   ಪಾರ್ಲರಿನ ಕಿಟಿಕಿಯಿಂದ ಇಣುಕಿದರು - ಲೇಖನಕ್ಕೊಂದು ಪ್ರತಿಕ್ರಿಯೆ ಪಾರ್ಲರಿನ ಕಿಟಿಕಿಯಿಂದ ಜಯಂತ ಕಾಯ್ಕಿಣಿ ಇಣುಕಿದರು ಎಂಬ ಲೇಖನಕ್ಕೆ ಪ್ರತಿಕ್ರಿಯಿಸುವುದೊಂದೇ ಆ ಲೇಖನ ಓದಿ ನನ್ನೊಳಗೆ ಉಂಟಾದ ಭಾವಕ್ಷೋಭೆಗೆ ಮದ್ದು. ಈ ಸಾಲುಗಳು ಸ್ವ-ಚಿಕಿತ್ಸೆಗಾಗಿ ನಾನು ಕಂಡುಕೊಂಡ ದಾರಿ ಅಷ್ಟೆ. ನವಜಾತ...

read more
I am ಸ್ಪೂರ್ತಿ ಅಲಿಯಾಸ್ ಸ್ಪೂರ್ತಿ ಗಿರೀಶ್‌..

ಒಂದು ಬದುಕು ಕಟ್ಟಿಕೊಳ್ಳುವ ಸ್ಫೂರ್ತಿಯುತ ಕಥೆ ಇಲ್ಲಿದೆ  ವಿಶಾಲಾಕ್ಷಮ್ಮ ( ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು) ಊರು : ಕನಕಪುರದ ಯಲಚವಾಡಿ ಅಪ್ಪ: ವೀರಭದ್ರೇಗೌಡ ಪತಿ: ಗಿರೀಶ್‌ ಮಕ್ಕಳು: ತನ್ಮಯಕೃಷ್ಣ,  ಬೃಂದ ಶಿಕ್ಷಣ: ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ, ಕರ್ನಾಟಕ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ * ವಿಶಾಲಾಕ್ಷಮ್ಮ...

read more
ಈ ಕತೆಗಾರನು ಕತೆಗಳನ್ನರಸಿ ತಿರುಗುವನು!

ಸರ್ವಾಂಚಿ ಆಯಿ ಆಮಚಿ ಮುಂಬಯಿ ರಾಜೀವ ನಾರಾಯಣ ನಾಯಕ ಈ ಮಾಯಾನಗರಿಯಲ್ಲಿ ಕನಸು ಮತ್ತು ವಾಸ್ತವಗಳು ಸದಾ ಮುಖಾಮುಖಿಯಾಗಿರುತ್ತವೆ; ಕಹಾನಿ ಮತ್ತು ಹಕೀಕತ್ತುಗಳೂ ಕೂಡ! ಇಲ್ಲಿ ಪ್ರತಿಯೊಬ್ಬರೂ ಕತೆ ಕಟ್ಟಿಕೊಂಡೇ ಬಂದಿರುತ್ತಾರೆ. ಅಥವಾ ಬಂದ ಮೇಲೆ ಕಥಾವಸ್ತು ಆಗುತ್ತಾರೆ. ಯಾವುದೇ ಒಂದು ಸಾಮಾನ್ಯ ಫುಟಪಾತಿನಲ್ಲಿ ನಡೆದರೂ ಥರಾವರಿ...

read more
ಇರಬೇಕು ಒಬ್ಬಳೇ ಮಾತೇ ಮರೆತು ಹೋಗುವಂತೆ..

ವೈಶಾಲಿ ಹೆಗ್ಡೆ  1. ಹೊತ್ತೆಲ್ಲ ಹುತ್ತಗಟ್ಟಿ  ಬಿಮ್ಮನೆ ಕೂತಿದೆ ಪೂರ್ವ ಪಶ್ಚಿಮಕೆಲ್ಲ ಗೋಜಲು ದಿಕ್ಕೇ ಹಾರಿ ಹೋಗಿದೆ ಕ್ಷಿತಿಜ ಕೆಂಪಾಗುವುದ ಮರೆತು ಕೆದರುತ್ತ ಕಾದಿದೆ ಊರಾಚೆ ರೈಲುಹಳಿ ನಿಂತಲ್ಲೇ ಓಡಿದೆ ಕಳೆದುಹೋಗಿದೆ ಕಣ್ಣು ಒಣ ಒಣ ಚಳಿಯಲ್ಲಿ ಕೈಬಿರುಕುಗಳ ಕೊರಕಲಿನಲ್ಲಿ ಎದೆಯ ಹರಿವಾಣದ ತುಂಬ ಒದ್ದೆಜೇನು ತುಳುಕಿ...

read more
ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು ಜಾಲತಾಣದಲ್ಲಿರಿಸಿದೆ   ಇಲ್ಲಿ ಕ್ಲಿಕ್ ಮಾಡಿ ಆ ತಾಣಕ್ಕೆ ಭೇಟಿ ಕೊಡಿ  ...

read more
ಅಂಗೋಲಾದ ‘ಪಾರ್ಲರ್’ನಲ್ಲಿ ಕಾಯ್ಕಿಣಿ

ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು.  ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು. ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿ ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು. ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು....

read more
ಅಂಗೋಲಾದ 'ಪಾರ್ಲರ್'ನಲ್ಲಿ ಕಾಯ್ಕಿಣಿ

ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು.  ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು. ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿ ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು. ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು....

read more
ಈಗಷ್ಟೇ ‘ವಿಸಾರಣೈ’ ನೋಡಿದೆ

ಈಗಷ್ಟೇ 'ವಿಸಾರಣೈ' ನೋಡಿದೆ. ಇಂಥ ಚಿತ್ರ ನೋಡಿದ ಮೇಲೆ ಹೆಚ್ಚು ಮಾತು ಬೇಕೆನಿಸುವುದಿಲ್ಲ. ಚಿತ್ರದಿಂದ ಬಿಡಿಸಿಕೊಂಡು ಹೊರಬರಲು ಒಂದಷ್ಟು ದಿನಗಳು ಬೇಕಾಗಬಹುದು. ಇಂಥ ಚಿತ್ರಗಳನ್ನು ರೂಪಿಸುವ ಶಕ್ತಿ ತಮಿಳರಿಗಲ್ಲದೆ ಇನ್ಯಾರಲ್ಲಿ ತಾನೇ ಇರಲು ಸಾಧ್ಯ! ತಮಿಳು ಮಣ್ಣಿಗೆ, ತಮಿಳು ಚಲನಚಿತ್ರ ನಿರ್ದೇಶಕರಿಗೆ ಶರಣು. Thanks to...

read more
ಈಗಷ್ಟೇ 'ವಿಸಾರಣೈ' ನೋಡಿದೆ

ಈಗಷ್ಟೇ 'ವಿಸಾರಣೈ' ನೋಡಿದೆ. ಇಂಥ ಚಿತ್ರ ನೋಡಿದ ಮೇಲೆ ಹೆಚ್ಚು ಮಾತು ಬೇಕೆನಿಸುವುದಿಲ್ಲ. ಚಿತ್ರದಿಂದ ಬಿಡಿಸಿಕೊಂಡು ಹೊರಬರಲು ಒಂದಷ್ಟು ದಿನಗಳು ಬೇಕಾಗಬಹುದು. ಇಂಥ ಚಿತ್ರಗಳನ್ನು ರೂಪಿಸುವ ಶಕ್ತಿ ತಮಿಳರಿಗಲ್ಲದೆ ಇನ್ಯಾರಲ್ಲಿ ತಾನೇ ಇರಲು ಸಾಧ್ಯ! ತಮಿಳು ಮಣ್ಣಿಗೆ, ತಮಿಳು ಚಲನಚಿತ್ರ ನಿರ್ದೇಶಕರಿಗೆ ಶರಣು. Thanks to...

read more
ಒಂದು ಅಡಲಸೆಂಟ್ ಆತ್ಮಚರಿತ್ರೆ

ನನ್ನ ಎರಡನೇ ಪುಸ್ತಕ ಬಿಡುಗಡೆಯಾಯಿತು. ಸದ್ದು ಇರಲಿಲ್ಲ, ಸಡಗರವಿತ್ತು. ನಮ್ಮ ಆಫೀಸಿನಲ್ಲೇ ನಡೆಯಿತು. ಬಿಡುಗಡೆಗೊಳಿಸಿದವರು ಜೋಗಿ ಅವರು. ನಮ್ಮ ವಿಭಾಗದ ಚೇತನ್ ನಾಡಿಗೇರ್, ಕಟ್ಟೆ ಗುರುರಾಜ್‌, ರಾಜೇಶ್ ಶೆಟ್ಟಿ, ರವಿಪ್ರಕಾಶ್ ರೈ, ವಿಜಯ ಭರಮಸಾಗರ, ಪ್ರಿಯಾ ಕೆರ್ವಾಶೆ ಹಾಜರಿದ್ದರು. ಪುಸ್ತಕದ ಹೆಸರು- ರಥಬೀದಿ ಎಕ್ಸ್ ಪ್ರೆಸ್....

read more
ಭುವನೇಶ್ವರಿ ಹೆಗ್ಡೆ ಫುಲ್ ಖುಶ್

ಭುವನೇಶ್ವರಿ ಹೆಗ್ಡೆ  ಇವತ್ತು ನನ್ನ ವ್ರತ್ತಿ ಜೀವನದ ಒಂದು ಸ್ಮರಣೀಯ ದಿನ ನನ್ನಿಷ್ಟದ ಪ್ರಕಾರ ನಮ್ಮ ಕಾಲೇಜಿನಲ್ಲಿ ’ಬನಸಿರಿ ಬಯಲು ವೇದಿಕೆ" ಅಸ್ತಿತ್ವಕ್ಕೆ ಬಂತು . ನಮ್ಮ ಹನಿಗವಿ ಮಿತ್ರ ಡುಂಡಿರಾಜ್ ಬಿದಿರಬಾಗಿಲು ತೆರೆದು ಬನಸಿರಿಯೊಳಗೆ ಪ್ರವೇಶಿಸಿ ವಿಧ್ಯಾರ್ಥಿ ಕವಿಗೋಷ್ಟಿಯನ್ನು ಆಸ್ವಾದಿಸಿ ತಮ್ಮ ಎಂದಿನ ಹನಿ ಸವಿ ಉಣಿಸಿ...

read more
ಹೆಣ್ಮನದ ಯುವಕನ ಬನಿಯನ್ನಿನ ಮೇಲೆ..

ಕಾವ್ಯಾ ಕಡಮೆ ನಾಗರಕಟ್ಟೆ   ಕಣ್ಣೀರಿಗೂ ಒಂದು ಬಣ್ಣ ಇರುತ್ತಿದ್ದರೆ.. ಕಣ್ಣೀರಿಗೂ ಒಂದು ಬಣ್ಣವಿರಬೇಕಿತ್ತು ನೀಲಿ ಎಂದಿಟ್ಟುಕೊಳ್ಳೋಣ ಕೆಂಪಿಗಿಂಥ ನೀಲಿ ಘೋರವೆಂದು ಸ್ಯಾನಿಟರಿ ನ್ಯಾಪಕಿನ್ ಜಾಹಿರಾತಿನವರು ಪ್ಯಾಡುಗಳ ಮೇಲೆ ನೀಲಿದೃವ ಹುಯ್ಯುವುದ ಮೊದಲು ನಿಲ್ಲಿಸುತ್ತಿದ್ದರು ನೀಲ ಆಗಸ ನೀಲಿ ನದಿ ತಿಳಿ ನೀಲಿ ಸೀರೆ ಕಡು...

read more
ನಾಟಕ ಇಲ್ಲಿಗೆ ಮುಗಿಯಬೇಕಾಗಿತ್ತು, ಅದರೆ ಅದು ಹಾಗಾಗಲಿಲ್ಲ..

ಎನ್ ಸಂಧ್ಯಾರಾಣಿ ನಾಟಕ ಎಂದರೆ ಕೇವಲ ಕಥೆಯಲ್ಲ. ಅದು ಕಥೆಯನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯಬೇಕು. ಅದಕ್ಕೆ ನಾಟಕದ ಗತಿ, ಚಲನೆ, ನಟನೆ, ದೃಶ್ಯದಿಂದ ದೃಶ್ಯಕ್ಕೆ ಸರಾಗವಾದ ಸಂಚಾರ, ಬೆಳಕು, ಸಂಗೀತ, ರಂಗಸಜ್ಜಿಕೆ, ಅಭಿನಯ, ಪಾತ್ರಧಾರಿಗಳ ಕೋ ಆರ್ಡಿನೇಶನ್, ಅವರ ಮಾತು, ಉಸಿರು ಬಿಗಿಹಿಡಿಯುವ ಮೌನ ಮತ್ತು ನಿನ್ನೆಗಳ ಕಥೆಯನ್ನು...

read more
ಕಾಯ್ಕಿಣಿಗೆ ರವಿ ಕುಲಕರ್ಣಿ ಮೇಕ್ ಅಪ್

ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು.  ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು. ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿ ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು. ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು....

read more

Pin It on Pinterest

Share This