ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಒಂದು ‘ಸೆಲ್ಪಿ’ ತೆಗೆದುಕೊಳ್ಳಬೇಕಿದೆ..
ಧರ್ಮೇಶ್ ಮಗಳೊಂದಿಗೆ 'ಸೆಲ್ಫಿ' ತೆಗೆದುಕೊಳ್ಳಬೇಕಿದೆ! ದಯವಿಟ್ಟು ಹುಡುಕಿಕೊಡಿ ಪ್ರಧಾನಿಯವರ 'ಆಜ್ಞೆ' ಮೀರಲಾಗದು ಅದೂ, 'ಮನದಾಳದ ಮಾತು' ಬೇರೆ 'ಮಗಳನ್ನು ಉಳಿಸಿ'ಕೊಳ್ಳಲಾಗದ ಗುಜರಾತಿನ ಬೀದಿಯ, ಗಲ್ಲಿಗಳಲ್ಲಿ ಬರ್ಬರತೆಯ ಖೈರ್ಲಾಂಜಿಗಳಲ್ಲಿ, ರಥಯಾತ್ರೆ ಸಂಚರಿಸಿದ ಹಾದಿಯುದ್ದಕ್ಕೂ.... ಕೀಚಕರ ಅಟ್ಟಹಾಸಕ್ಕೆ ಸಿಕ್ಕು...
ಒಂದು 'ಸೆಲ್ಪಿ' ತೆಗೆದುಕೊಳ್ಳಬೇಕಿದೆ..
ಧರ್ಮೇಶ್ ಮಗಳೊಂದಿಗೆ 'ಸೆಲ್ಫಿ' ತೆಗೆದುಕೊಳ್ಳಬೇಕಿದೆ! ದಯವಿಟ್ಟು ಹುಡುಕಿಕೊಡಿ ಪ್ರಧಾನಿಯವರ 'ಆಜ್ಞೆ' ಮೀರಲಾಗದು ಅದೂ, 'ಮನದಾಳದ ಮಾತು' ಬೇರೆ 'ಮಗಳನ್ನು ಉಳಿಸಿ'ಕೊಳ್ಳಲಾಗದ ಗುಜರಾತಿನ ಬೀದಿಯ, ಗಲ್ಲಿಗಳಲ್ಲಿ ಬರ್ಬರತೆಯ ಖೈರ್ಲಾಂಜಿಗಳಲ್ಲಿ, ರಥಯಾತ್ರೆ ಸಂಚರಿಸಿದ ಹಾದಿಯುದ್ದಕ್ಕೂ.... ಕೀಚಕರ ಅಟ್ಟಹಾಸಕ್ಕೆ ಸಿಕ್ಕು...
ಭಟ್ಟ ಹಾಕಿದ ಉಪ್ಪು, ಶಿಕ್ಷಕ ಮಾಡಿದ ತಪ್ಪು..
ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 20 ಚೇಳಿನ ಗುಡ್ಡ ಬೆಳಿಗ್ಗೆ ಐದಕ್ಕೆ ಎದ್ದು ಹುಡುಗರು ಗಲಾಟೆ ಶುರುಮಾಡಿದ್ದರು. ನನಗೆ ಆ ದಿನ ಯಾವ ಉಪನ್ಯಾಸವೂ ಬೇಡವೆನಿಸಿತ್ತು. 7:30 ತನಕ ಹಾಗೆ ಹೊದಿಕೆ...
ಈಗಲೂ ನಿನ್ನ ಮುಂದೆ ನಿಲ್ಲುತ್ತೇನೆ..
ಎ ಎಂ ಪ್ರಕಾಶ್ ನನ್ನಮ್ಮನ ತಂದೆ ನಾಗೇಶರಾಯರು 30-6-1932 ರಂದು ಕೊಂಡು ತಂದ ಗಡಿಯಾರ. ಈಗ ಇದು ನಮ್ಮ ಮನೆಯಲ್ಲಿದೆ ಎಂಬುದು ಹೆಮ್ಮೆಯ ವಿಷಯ. ಗಡಿಯಾರದ ಮುಂದೆ ಇಂದು ನೀ ಅಜ್ಜನ ಮನೆಗಾಗಮಿಸಿದಾ ದಿನ ಇಂದಿಗೆ ಎಂಬತ್ನಾಲ್ಕು ತುಂಬಿ ಎಂಬತೈದರ ಹೊಸ್ತಿಲು ತುಂಬು ಕಂಠದಿ ಕಾಲವ ತಿಳಿಸುವ ನಿನ್ನೀ ನಿರಂತರ...
ಕಾ..ja..ಲ್
ಮಂಜುನಾಥ್ ಕಾಮತ್ ಹದಿನೈದು ದಿನಗಳ ಇಂಗ್ಲೀಷ್ ಕ್ಲಾಸು ಇವತ್ತಿಗೆ ಮುಗೀತು. ಕಾಜಲ್ಲಿಗೂ ಖುಷಿ, ಕಲಿಸಿದ ಮೇಡಂಗೂ ತೃಪ್ತಿ. ಕಾಜಲ್ ವಯಸ್ಸು ಈಗ ಇಪ್ಪತ್ತೆಂಟು. ನನಗಿಂತ ಎಂಟು ತಿಂಗಳು ದೊಡ್ಡವಳು. ಪಿ.ಯು.ಸಿ ಓದಿದ್ದ ಅವಳಿಗೆ ಹತ್ತು ವರುಷದ ನಂತರ ಈಗ ಮತ್ತೆ ಕಲಿಯೋ ಹುಮ್ಮಸ್ಸು. ತನ್ನ ರಜೆಯ ಹದಿನೈದು ದಿನಗಳ ಎರಡೆರಡು ಗಂಟೆಯನ್ನು...
ಈ ಪ್ರಶ್ನೆ ಕೇಳಿ ಸಾಯಿನಾಥ್ ಮಾತು ಮುಗಿಸಿದರು..
ಪಿ ಸಾಯಿನಾಥ್ ಎನ್ನುವ ಮಾಧ್ಯಮ ಎನ್ ಸಂಧ್ಯಾರಾಣಿ ನಿನ್ನೆ ವಿಧಾನ ಸೌಧದ ಬಾಂಕ್ವೆಟ್ ಹಾಲ್ ಕಡೆಗೆ ಬೆಂಗಳೂರಿನ ಸುಮಾರು ರಸ್ತೆಗಳು ಪ್ರಯಾಣ ಬೆಳೆಸಿದ್ದವು. ೨೦೧೪ ಹಾಗೂ ೨೦೧೫ನೇ ಸಾಲಿನ ಮಾದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿ ಸಾಯಿನಾಥ್ ಎನ್ನುವ ಮಾಧ್ಯಮ ಲೋಕದ ಮಾಧ್ಯಮವನ್ನು ನೋಡುವ, ಅವರ ಮಾತುಗಳನ್ನು ಕೇಳುವ ಅವಕಾಶ. ಈ...
ಹಣತೆ ಹಚ್ಚೋಣ ನಾವೂ..
ಎನ್ ಸಂಧ್ಯಾರಾಣಿ ಜುಲೈ ೧, ೨೦೧೨. ಅಂದು ಬೆಂಗಳೂರಿನ ಗಾಂಧಿಭವನದಲ್ಲಿ ವಿಶಿಷ್ಟ ರೀತಿಯಲ್ಲಿ ಕರ್ನಾಟಕದ ಪತ್ರಿಕಾ ದಿನವನ್ನು ಆಚರಿಸಲಾಯಿತು. ಅಂದು ಗಾಂಧಿಭವನದಲ್ಲಿ ಇಬ್ಬರು ಅಶಾಂತ ಸಂತರಿದ್ದರು, ಒಬ್ಬರು ಪಿ ಸಾಯಿನಾಥ್, ಇನ್ನೊಬ್ಬರು ದೇವನೂರು ಮಹಾದೇವ. ಇಬ್ಬರನ್ನು ಸೇರಿಸಿದ್ದು ಒಂದು ಬರ. ಪಿ ಸಾಯಿನಾಥ್ ಅವರ Everybody...
ಒಳಗೊಳಗೇ ಕೊರೆಯುತ್ತಿದೆ ಒಂದು ಗಾಢ ವಿಷಾದ..
ಲಕ್ಷ್ಮಣ್ ಇವರ ಹೆಸರು ಪಾಲಗುಮ್ಮಿ ಸಾಯಿನಾಥ. ಮಾಧ್ಯಮ ಲೋಕದ ಅಶಾಂತ ಸಂತ, ಭಿನ್ನ ಪಯಣಿಗ. ಇವರ ಸಮಗ್ರ ಪರಿಚಯವಾಗಬೇಕೆಂದರೆ Everybody loves a good drought ಎನ್ನುವ ಪುಸ್ತಕ ಓದಬೇಕು. ನೀವು.ಕನ್ನಡದಲ್ಲಿ 'ಬರ ಅಂದರೆ ಎಲ್ಲರಿಗೂ ಇಷ್ಟ' ಅಂತ ತುಂಬ ಚೆಂದವಾಗಿ ಅಚ್ಚುಕಟ್ಟಾಗಿ ಜಿ ಎನ್ ಮೋಹನ್ ಅನುವಾದಿಸಿದ್ದಾರೆ. ಈ ಪುಸ್ತಕ...
ಖಡಕ್ ನ್ಯೂಸ್, ಜವಾರಿ ಸ್ಟೈಲ್..
ಒಂದು ಗೋಣಿಚೀಲವನ್ನು ಹೆಗಲ ಮ್ಯಾಗ ಹಾಕ್ಕಂಡು ಕರಿಯವ್ವನ ಗುಡಿತಾವ ಬಂದ ಮೈಲವ್ವ ಗುಡಿ ಮುಂದಿನ ಕಟ್ಟಿ ಹತ್ರ ಬರ್ತಿದ್ದಂಗನಾ ಇಕಿ ಮುಂದ ಹಾದು ಹೊಂಟಿದ್ದ ಬನ್ನಿಗೋಳದ ರಾಮಜ್ಜನ ಕರದು ‘ಲೋ ತಮ್ಮಾ, ನೀನು ಜಂಬಜ್ಜನ ಮೊಮ್ಮಗ ಹೌದಿಲ್ಲು ?’ ಅಂತ ಕೇಳಿದ್ಕ ರಾಮಜ್ಜ ಹೌದಬೇ ಯಮ್ಮಾ , ನನಿಗೆ ಅರ್ಜೆಂಟ್ ಕ್ರಿಕೆಟ್ ಆಡಾಕ ಹೋಗಬೇಕು ಏನ್...
ನಿದ್ದೆ ಹತ್ತಿದ್ದ್ರಾ, ಎಮ್ಮಿ ಬಂದು ತಿವೀತು ಅಂದ್ರೂ ಎಚ್ಚರ ಆಗೋದಿಲ್ರಿ..
ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 18 ಗೋಡ್ಯಾರ್‍ನ ಹಾಸ್ಯ ಚಟಾಕಿಗಳು ಬೆಳಗಿನ ಜಾವ ಐದರ ಸುಮಾರಿಗೆ ಗಂಟೆ ಹೊಡೆದು ಎಲ್ಲರನ್ನು ಎಬ್ಬಿಸುತ್ತಿದ್ದರು. ವಿದ್ಯಾರ್ಥಿಗಳೆಲ್ಲಾ ವೇದ ಪಠಣ ಶುರುಮಾಡಿದರು. ಹಾಗೂ ಹೀಗೂ ಒದ್ದಾಡಿ ಏಳು ಗಂಟೆಯ ತನಕ ಸಮಯ ತಳ್ಳಿದೆ. ರಾತ್ರಿ ಸರಿಯಾಗಿ ನಿದ್ರೆಯಾಗದೇ ತಲೆ ಭಾರವಾಗಿತ್ತು. ಮಠದ...
ಇನ್ನೊಂದು ಬೇರೆಯೇ ‘ಅಗ್ನಿ ಮತ್ತು ಮಳೆ’ಯ ಲೋಕ ತೆರೆದುಕೊಳ್ಳುತ್ತಿದೆ..
“ನಾನು ಅರವಸು, ರೈಭ್ಯ ಋಷಿಯ ಕಿರಿಯ ಮಗ”, ಗಿರೀಶ್ ಕಾರ್ನಾಡರ 'ಅಗ್ನಿ ಮತ್ತು ಮಳೆ' ನಾಟಕದ ಈ ಸಾಲುಗಳು ನನ್ನ ಕಿವಿಯಲ್ಲಿ ಇನ್ನೂ ಗುಂಯಿಗುಡುತ್ತಿದೆ. ಹತ್ತು ವರ್ಷದ ಹಿಂದೆ ಕಾಲೇಜು ರಂಗಭೂಮಿಯಲ್ಲಿ ನಮ್ಮ ಗುರು, ಸುಳ್ಯದ ರಂಗಮನೆಯ ಜೀವನರಾಂ ಸುಳ್ಯ ಅವರ ನಿರ್ದೇಶನದಲ್ಲಿ ನಾವು ಈ ನಾಟಕವನ್ನು ಆಡಿದ್ದೆವು. “ನಾನು ಅರವಸು”...
ಇನ್ನೊಂದು ಬೇರೆಯೇ 'ಅಗ್ನಿ ಮತ್ತು ಮಳೆ'ಯ ಲೋಕ ತೆರೆದುಕೊಳ್ಳುತ್ತಿದೆ..
“ನಾನು ಅರವಸು, ರೈಭ್ಯ ಋಷಿಯ ಕಿರಿಯ ಮಗ”, ಗಿರೀಶ್ ಕಾರ್ನಾಡರ 'ಅಗ್ನಿ ಮತ್ತು ಮಳೆ' ನಾಟಕದ ಈ ಸಾಲುಗಳು ನನ್ನ ಕಿವಿಯಲ್ಲಿ ಇನ್ನೂ ಗುಂಯಿಗುಡುತ್ತಿದೆ. ಹತ್ತು ವರ್ಷದ ಹಿಂದೆ ಕಾಲೇಜು ರಂಗಭೂಮಿಯಲ್ಲಿ ನಮ್ಮ ಗುರು, ಸುಳ್ಯದ ರಂಗಮನೆಯ ಜೀವನರಾಂ ಸುಳ್ಯ ಅವರ ನಿರ್ದೇಶನದಲ್ಲಿ ನಾವು ಈ ನಾಟಕವನ್ನು ಆಡಿದ್ದೆವು. “ನಾನು ಅರವಸು”...
ಲಕ್ಷಾಂತರ ರೂಪಾಯಿ ಪಗಾರ ಹೋಯ್ತಲ್ಲಾ? ನಿಮಗೆ ಬೇಸರವಿಲ್ಲವೇ?
ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 17 ಹುರುಪಿನ ಸಂವಾದ ಕಳೆದ ಮೂರು ದಿನಗಳಿಂದ ನನ್ನ ನಡಿಗೆಯ ಗತಿ ವೇಗವಾಗಿ, ಹೆಚ್ಚು ಮೈಲುಗಳನ್ನು ಕ್ರಮಿಸತೊಡಗಿದ್ದೆ. ತೊಡೆಯ ಸಂದಿಗಳು ಒಂದಕ್ಕೊಂದು ಸ್ಪರ್ಶಿಸಿ ಗಾಯಗಳಾಗಿದ್ದವು. ಪ್ರತಿ ದಿನ ರಾತ್ರಿ ತೊಡೆಯ ಸಂದಿಗೆ ಮತ್ತು ಪಾದದಲ್ಲಿ ಮೂಡಿದ್ದ ಬೊಬ್ಬೆಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿ...
ಅವರು ತಾಯಿಯಂತೆ ತುಂಬ ನೆನಪಾಗುತ್ತಾರೆ..
ಇಂದು ವೈದ್ಯರ ದಿನಾಚರಣೆ ಲಕ್ಷ್ಮಣ್ ಮಧ್ಯರಾತ್ರಿ ಸಣ್ಣಗೆ ಶುರುವಾದ ಹೊಟ್ಟೆ ನೋವು, ಬೆಳಕು ಹರಿಯುವ ಗಳಿಗೆಯಾದರೂ ಕಡಿಮೆಯಾಗುವ ಲಕ್ಷಣಗಳಿರಲಿಲ್ಲ. ತಿಂಗಳಿನ ಕೊನೆಯ ದಿನಗಳನ್ನು ನಾವು ವಿದ್ಯಾರ್ಥಿ ಜೀವನದಲ್ಲಿ "ತುರ್ತುಪರಿಸ್ಥಿತಿಯ" ದಿನಗಳೆಂದೇ ಕರೆಯುತಿದ್ದೆವು. ಜೋಬುಗಳು ಖಾಲಿಯಾಗುತ್ತಿದ್ದರಿಂದ ಹೀಗೆ ಗೆಳೆಯರ...
ಪಿ ಸಾಯಿನಾಥ್ ಕೃತಿಗೆ ಅರುಣ್ ಸ್ಪರ್ಶ
ಎರಡನೇ ಮಾತಿಲ್ಲ. ಇಷ್ಟು ಮುಖಪುಟ ಒಂದೇ ಪುಸ್ತಕದ್ದು ಎಂದಾಕ್ಷಣ ಎಲ್ಲರಿಗೂ ಗೊತ್ತಾಗಿ ಹೋಗುತ್ತದೆ- ಹಾಗಾದರೆ ಇದು ಅರುಣ್ ಕುಮಾರ್ ಅವರದ್ದೇ ಕೆಲಸ. ಅರುಣ್ ಕುಮಾರ್ ಅವರ ಮುಂದೆ ಒಂದಷ್ಟು ಫೋಟೋಗಳನ್ನು ಹರಡಿ, ಒಂದೆರಡು ಗಂಟೆ ಮಾತ್ರ ಕೊಟ್ಟು, ಏನು ಮಾಡೋಣ ಎನ್ನುವಂತೆ ಮುಖ ಮಾಡಿ ಕುಳಿತರೆ ಸಾಕು- ಅರ್ಧ ಗಂಟೆಯಲ್ಲಿ ಮೌಸ್ ಮೇಲೆ ಕೈ...
ಇದ್ಯಾವ ಹೊಸ ಕೋತಿ ಬಂದಿದೆ..??
ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 16 ನವಿಲು ಧಾಮ ಬಂಕಾಪುರ ಒಂದು ಸಣ್ಣ ಊರೇನಲ್ಲ. ವಿಸ್ತಾರವಾಗಿ ಬೆಳೆದಿರುವ ವ್ಯಾಪಾರಿ ಕೇಂದ್ರ. ಅಂಗಡಿ ಮುಂಗಟ್ಟುಗಳು, ಸುಸಜ್ಜಿತ ಬಸ್ ನಿಲ್ದಾಣ, ಮೂರ್ನಾಲ್ಕು ಲಾಡ್ಜ್ ಗಳು, ಒಂದೆರಡು ಚಿತ್ರಮಂದಿರಗಳು, ಐದಾರು ಶಾಲೆಗಳು ತಲೆಯೆತ್ತಿದ್ದವು. ಊರಿನ ಬಗ್ಗೆ ವಿಚಾರಿಸಿದಾಗ, ಇದೊಂದು...
ಅಭಿನಂದನೆಗಳು ಜೋಗಿ ಅವರೇ..
ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ Ask Mr. YNK - a melodrama ಎಂ ಎಸ್ ತಿಮ್ಮಪ್ಪ ನಾಟಕ ನೋಡಲು ಚಂದ, ಓದಲಿಕ್ಕಲ್ಲ ಎಂಬ ಮಾತಿದೆ. ಆದರೆ, ಕೆಲವು ನಾಟಕ ನೋಡಲೂ ಚಂದ ಓದಲೂ ಚಂದ, ಜೋಗಿ ಅವರ ಈ ನಾಟಕ ಈ ಸಾಲಿಗೆ ಸೇರಿದ್ದು. ನಾಟಕ ಹರ್ಷಭರಿತವಾಗಿದೆ, ದಾರುಣತೆ ಮಡಿಲಿನಲ್ಲಿದೆ. ಇದರಲ್ಲಿ ಕಥೆ ಅಂತೇನು ಇಲ್ಲ, ಅಂದರೆ...
ಮನೆಗೆ ಬಂದ ಮೇಲೆ ನೋಡಿದರೆ..
ಶಾರದಾ ಮೂರ್ತಿ ಚಪ್ಪಲಿ ಬಗ್ಗೆ ಎಲ್ಲರದ್ದೂ ಒಂದೊಂದು ಕತೆ ಇರುತ್ತದೆ ಎಂದು ನನ್ನ ಅನಿಸಿಕೆ. ಮೊದಮೊದಲು ಐಷಾರಾಮಿ ವಸ್ತುವಾಗಿದ್ದ ಚಪ್ಪಲಿ ಈಗ ಅನಿವಾರ್ಯವಾಗಿದೆ. 40 - 45 ವರ್ಷದ ಕೆಳಗೆ ಕಾಲು ಚಪ್ಪಲಿ ಕಾಣುವುದು ಯಾವ ಕಾಲಕ್ಕೋ ಎನ್ನುವಂತಿದ್ದು, ಈಗ ಹುಟ್ಟಿದ ಮಕ್ಕಳು ತಮ್ಮ ಕಾಲು ಕಂಡೇ ಇರುವುದಿಲ್ಲ ಎನ್ನುವಂತೆ ಹುಟ್ಟಿದ...
ನರನಾಡಿಗಳ ಮತ್ತೆ ಒಗ್ಗೂಡಿಸಿ ನಿಂತೆ..
ಆ ಮಹಾದೇವನಲ್ಲಿ ಪ್ರಶ್ನೆ ಕುಸುಮಾ ಪಟೇಲ್ ಕೈಕೇಯಿಯ ಬೆರಳು ಸೀತೆಯ ನೆರಳು ಅಟ್ಟಾಡಿಸಿ ಬಂದಂತಾಗಿ ದಿಗ್ಗನೆ ಎದ್ದೆ. ಆತ ದಶರಥನಲ್ಲ ನಾನು ಕೈಕೇಯಿಯೂ ಅಲ್ಲ ಆದರೂ ಬದುಕ ಬಂಡಿ ಕುಂಟಿದಾಗ ಬೆರಳು ಕೊಟ್ಟೆ. ಯಾವ ರಾಮಯಣವೂ ಬೇಡ ಎಂದು ವರಗಳನ್ನೇ ಕೈ ಬಿಟ್ಟೆ. ಲಟಲಟನೆ ಮುರಿದ ಎಲ್ಲ ನರನಾಡಿಗಳ ಮತ್ತೆ ಒಗ್ಗೂಡಿಸಿ ನಿಂತೆ. ಹರಾಜಿಗೆ...
ಜುಲೈ ತಿಂಗಳಲ್ಲಿ ‘ರಂಗ ಶಂಕರ’
ಜುಲೈ ತಿಂಗಳಲ್ಲಿ 'ರಂಗ ಶಂಕರ'
