ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶಿಲ್ಲಾಂಗ್ ನಲ್ಲಿ ಹುರಿದ ಹಂದಿಮಾಂಸ..
ಕೊಡೆಸಂತರ ಮಳೆಬೀಡು | ಶಿಲ್ಲಾಂಗ್ ಪ್ರವಾಸ - 1 ಓದುವುದು ಬೋರಿಂಗ್ ಎನ್ನಬಹುದು ಆದರೆ ಊರುಸುತ್ತುವುದು, ವಿವಿಧ ಊಟಗಳನ್ನು ಹುಡುಕುವುದನ್ನ ಬಹುಶಃ ಯಾರೂ ಬೋರಿಂಗ್ ಎನ್ನಲಾಗದು. ಯಾಕಂದರೆ ಮನುಷ್ಯನಿಗೆ ಇವೆರಡೂ ಸದಾ ರುಚಿಯ ವಿಷಯಗಳು. ಒಂದು ಕಣ್ಣಿಗೆ ಮತ್ತೊಂದು ನಾಲಗೆಗೆ! ನಾನು ಕಾಲೇಜಿನಲ್ಲಿ ಓದುವಾಗ ಕ್ಲಾಸ್ ಗೆ...
ಅವರು ಇಲ್ಲವಾದರು..
ಅಪರೂಪದ ಸಾಹಿತಿಯೊಬ್ಬನ ಅಕಾಲಿಕ ಸಾವು ಇಲ್ಲಿವೆ ಕಂಬನಿಯ ಮಾಲೆ ಕುಂ ವೀರಭದ್ರಪ್ಪ ಡಾ ಪ್ರಹ್ಲಾದ ಅಗಸನಕಟ್ಟೆ ಅಪರೂಪದ ಗೆಳೆಯ. ತಮ್ಮ ಪತ್ನಿಯ ಮನೆ ದೇವರು ಎನ್ನುವ ನೆಪದಲ್ಲಿ ಕೊಟ್ಟೂರಿಗೆ ಬಂದು ಹೋಗುತ್ತಿದ್ದರು. ಎಲ್ಲ ಸಮಸ್ಯೆಗಳ ಕುರಿತು ಮೆಲುದನಿಯಲ್ಲಿ ಮಾತಾಡುತ್ತಿದ್ದರು, ಎಲ್ಲರೊಂದಿಗೆ ಅಪಾರ ಪ್ರೀತಿ ಇರಿಸಿಕೊಂಡಿದ್ದ ಅಜಾತ...
ಇಲ್ಲಿ ಸ್ವಲ್ಪ ನೋಡಿ..
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್, ಕ್ರೈಸ್ಟ್ ಕಾಲೇಜ್, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜುಗಳು ಮನುಸ್ಮೃತಿಯನ್ನು ತಿರುವುತ್ತಾ ಕ್ಯಾಂಪಸ್ ನಲ್ಲಿ ಹುಡುಗ ಹುಡುಗಿ ಮಾತನಾಡಲೂಬಾರದು ಎಂದು ಹಠ ಹಿಡಿದು ಕೂತಿವೆ ಈ ಸಂದರ್ಭದಲ್ಲಿ ಯುವಜನ ಚಳವಳಿಯ ಮುಖಂಡರಲ್ಲೊಬ್ಬರಾದ ಬಿ ರಾಜಶೇಖರ ಮೂರ್ತಿ ದೆಹಲಿಯ ಜೆ ಎನ್ ಯು ಒಳಗೆ ಅಡ್ಡಾಡಿ...
ಜಿಮ್ಮು ಯೋಗ ಮಾಡಿ ಹದದಲ್ಲಿದ್ರೆ ಚಂದ್ವಲೆ..
ಕೆರೇಕೈ ರಜನಿ ಗರುಡ ಏ ಕೂಸೆ ಹಿಂಗೆ ನಿಂತ್ರೆ | ಮುಂದೆ ಹ್ಯಾಂಗೆ ನೋಡದೆ || ಎಂಥ ಕಾಲ್ದಲಿದ್ಯ ನಾವು | ಚೂರು ಚಿಂತೆ ಇಲ್ಯನೆ || ಮಳೆ ಇಲ್ಲೆ ಈ ವರ್ಷ | ಕೆರೆ ಬಾವಿ ತುಂಬಿದ್ದಿಲ್ಲೆ || ಉದ್ದನ್ ಜಡೆ ಬಿಟ್ಕಂಬುಟ್ರೆ | ತಲೆ ಮೀಸದ ಹ್ಯಾಂಗಡೆ || ನಾಲ್ಕ್ ದಿನಕ್ಕೆ ನೀರಿಲ್ಲಿ | ಕುಡಿಯಲ್ಲಷ್ಟು ಬೇಕಲೆ || ಮಾರುದ್ದನ್ ಜಡೆ ಈಗ |...
ಟೈಪ್ ರೈಟರ್ ಎಂಬ ಗರ್ಲ್ ಫ್ರೆಂಡ್
ಮರೆತೇನೆಂದ್ರ.. ಮರೆಯಲಿ ಹ್ಯಾಂಗ ಸುಚಿತ್ ಕೋಟ್ಯಾನ್ ಕುರ್ಕಾಲು ಮೊನ್ನೆ ಬುಧವಾರ ಜರ್ಮನಿಯಿಂದ ಬಂದಿದ್ದ ನನ್ನ ಗೆಳೆಯರ ಜೊತೆ ಉಡುಪಿಯಲ್ಲಿ ಸುತ್ತಾಡುತ್ತಾ ಮಣಿಪಾಲದ ಯೂನಿವರ್ಸಿಟಿಗೆ ಬಂದಿದ್ದೆ. ವಿವಿಯ ಸ್ಕೂಲ್ ಆಫ್ ಕಮ್ಯೂನಿಕೇಷನ್ ವಿಭಾಗದ ಲೈಬ್ರೆರಿಯ ಮುಂದೆ ಒಟ್ಟು ಇರುವ ಪುಸ್ತಕಗಳ ಪಟ್ಟಿಯ ಜೊತೆ ‘ಬೆಲೆ ಕಟ್ಟಲಾಗದ...
ಯಾವ ಅಲೆ ತರುವುದೊ..
ಭವ್ಯ ಗೌಡ ಕುಳಿತು ಬಿಡಲೆ ಇಲ್ಲೆ ನಿನ್ನ ದಾರಿ ಕಾಯುತ ಮರೆತಂತೆ ಮರೆಯಾದವರು ಮರಳಿ ಬರಲೆನುತ ಬಿಡುವಿಲ್ಲದಾ ಬಾಳು ನಡುನಡುವೆ ನೆನಪುಗಳು ಆಚೆ ದಡದಿ ನಿಂತು ಸೆಳೆವ ಆಸೆಗಳಾ ಬಲೆಗಳು ಯಾವ ಅಲೆ ತರುವುದೊ ನಿನ್ನಾಗಮನದ ಸಂದೇಶವ? ಒಂದೊಂದಕ್ಕು ತಿಳಿಸಿರುವೆ ತರಲು ನಿನ್ನುತ್ತರವ ತೀರದಡದ ದೂರವೆಷ್ಟು? ಅಳತೆಯಿಲ್ಲ ನಿನ್ನ ನಿರೀಕ್ಷೆಯ...
ಅವಧಿ recommends.. ಸಡನ್ನಾಗ್ ಸತ್ಹೋದ್ರೆ..?
ಸಾಣೇಹಳ್ಳಿ ಸಂಚಾರ
ಆಧುನಿಕ ಕಾಲಘಟ್ಟದಲ್ಲೊಬ್ಬ ಸತ್ಯ ಹರಿಶ್ಚಂದ್ರ
ಗಣೇಶ ಚತುರ್ಥಿಯ ಹಬ್ಬದಂದು ಕನ್ನಡದ ಹೊಸ ಚಿತ್ರ 'ಸತ್ಯ ಹರಿಶ್ಚಂದ್ರ' ಮೂಹರ್ತ ನೆರವೇರಿಸಲಾಯಿತು. ಹರಿಶ್ಚಂದ್ರ ಎಂದರೆ ನೀವು ಹುಬ್ಬೆರಿಸಬೇಡಿ ಇದು ಹಳೆ ಹರಿಶ್ಚಂದ್ರ ಅಲ್ಲ. ಈಗಿನ ಆಧುನಿಕ ಕಾಲಘಟ್ಟದ ಹರಿಶ್ಚಂದ್ರ. 1960 ರ ದಶಕದಲ್ಲಿ ತಯಾರಾದ ಸತ್ಯ ಹರಿಶ್ಚಂದ್ರ ಸಿನಿಮಾಗೂ ಈ 'ಸತ್ಯ ಹರಿಶ್ಚಂದ್ರ'ನಿಗೂ ಯಾವುದೇ ಸಂಬಂಧವಿಲ್ಲ....
ಪ್ರಹ್ಲಾದ ಅಗಸನಕಟ್ಟೆ ಇನ್ನಿಲ್ಲ
#ಕತೆಗಾರ, ವಿಮರ್ಶಕ ಪ್ರಹ್ಲಾದ ಅಗಸನಕಟ್ಟೆ ಇನ್ನಿಲ್ಲ. *ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಕವಿ, ಕತೆಗಾರ, ವಿಮರ್ಶಕ ಪ್ರಹ್ಲಾದ ಅಗಸನಕಟ್ಟೆ ಇಂದು ಹುಬ್ಬಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇನೆ. *ಗೆಳೆಯ ಸತೀಶ ಕುಲಕರ್ಣಿ ಹಾವೇರಿಯಿಂದ ಫೋನ್ ಮಾಡಿ ಈ ವಿಚಾರ ತಿಳಿಸಿದಾಗ ಸಿಡಿಲೆರಗಿದಂತಾಯಿತು....
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ..
ಸಾಯೋದು ಮತ್ತು ಬದುಕೋದು ಅಂದರೆ ಹೀಗೆ.. ಪ್ರಸಾದ್ ಶೆಣೈ ಆರ್ ಕೆ ಭಾನುವಾರದ ಬೆಚ್ಚನೆಯ ಮೆದು ಸ್ನಾನ ಆಗ ತಾನೇ ಪೂರೈಸಿತ್ತು. ಹೊರಗೆ ಬೋರೋ ಬೋರೋ ಅಂತ ಸುರಿಯೋ ಜಡಿ ಮಳೆ, ಅಷ್ಟೇ ಅರ್ಥವತ್ತಾಗಿ ಬಿದ್ದುಕೊಂಡ ಮೌನ, ಅದರ ನಡುವೆಯೇ ಸಣ್ಣಗೇ ಉಲಿಯುತ್ತಿದ್ದ ಗೆಲ್ಲೊಂದರಲ್ಲಿ ಕೂತ ಜಾಣ ಜಾಣ ಕಾಜಾಣ. ಇವೆಲ್ಲದರ ಲಕ್ಷ್ಯ ಇದ್ದೋ ಇಲ್ಲದೆಯೋ...
ಅವರು ಹೇಳಿಕೊಟ್ಟ 'ಅವು'ಗಳು..
ಅಭಿನಂದನ್ ಅಪ್ಪ, ಅಮ್ಮ, ಸಹೋದರ/ರಿ, ಗುರು, ಗೆಳೆಯ/ತಿ...ಈ ಜೀವಗಳು ನಮ್ಮ ಜೀವನವನ್ನು ರೂಪಿಸುವುದರ ಬಗ್ಗೆ ಸಾಕಷ್ಟು ಓದಿದ್ದೀವಿ, ನೋಡಿದ್ದೀವಿ, ಕೇಳಿದ್ದೇವೆ. ಆದ್ರೆ, ಕೆಲವು ದಿನಗಳಿಂದ ನನ್ನ ಜೀವನದ ಹಲವಾರು ಜೀವನ ಕಲೆಗಳನ್ನ (life skills) ರೂಪಿಸಿದ ಅಣ್ಣ ತುಂಬಾ ನೆನಪಿಗೆ ಬರ್ತಿದಾನೆ. ಈ ಅಣ್ಣ, "ಒಬ್ಬ" ಅಣ್ಣನಲ್ಲ. ಇಲ್ಲಿ...
ರಸವೀಂಟಿ ಕುಡಿಯಬೇಕೇ ಚೆಲುವೆ..
ಕಲ್ಲಾಗಲೂ ಕಾಲವಿದೆ.. ಎಸ್. ಪಿ. ವಿಜಯಲಕ್ಷ್ಮಿ ನಾಗರದ ಜಡೆ ಹೆಣ್ಣೆ ಚಿತ್ತ ಕಲಕಿದ ಕನ್ನೆ ಎಂಥ ಮಾಟವೆ ನಿನ್ನ ಹೆರಳ ಹೆಣಿಕೆಯಲಿ... ಜಡೆಬಿಲ್ಲೆ ಸಿಂಗಾರ ಸುಮಸಿರಿಯ ಶಿಖೆಗಿರಿಸಿ ವಂಕಿ ವಡ್ಯಾಣ, ತೋಳಬಂದಿಯ ಧರಿಸಿ ಅರೆನಗ್ನಳಾಗಿ ನಿಂತಿರುವೆಯಲ್ಲೆ...? ಬಿಗಿಯುಡುಗೆ ಧರಿಸಿ, ನಿನ್ನಾ ತೋರನಿತಂಬಗಳ ಭಾರದಲಿ ಕೆಣಕುತಿಹೆಯಲ್ಲೇ...
ತುಕ್ಯಾನ ವೀಣೆ..
ದಿವಂಗತ ಬಾಬೂರಾವ್ ಬಾಗೂಲ್ ಅವರ ಒಂದು ಕ್ರಾಂತಿಕಾರಿ ಕವಿತೆ ಇದು. ಮೂಲ ಮರಾಠಿ ಕವಿತೆಯ ಲಿಂಕ್ ಮತ್ತು ಕವಿ ಪರಿಚಯ ಇಲ್ಲಿದೆ. ಉಮೇಶ್ ದೇಸಾಯಿ ಅನಾದಿಯಿಂದಲೂ ನಾ ಕೂಗುತಿರುವೆ ನಿನಗೆ ಕೇಳಿಸದಾಗಿದೆ.... ನೀ ಮಾಯಾವಿ, ಅದೃಶ್ಯೆ.... ಎದೆಗೂಡಲ್ಲಿ ಬೆಂಕಿ ಹೊತ್ತಿ ಅನೇಕ ಆಸ್ಫೋಟಗಳಾಗಿವೆ ನೀ ಬಲ್ಲೆಯಾ... ಒಮ್ಮೆ ಈ ಕೇರಿಗೂ ಬಾ ಇಲ್ಲಿಯ...
ನೀನು ಬೇಗಾ ಮದ್ವೆ ಆಗ್ಬೇಡಮ್ಮ..
ಹೆಣ್ಣೆಂಬ ಕಣ್ಣೀರ ಕಡಲು.... ಮಂಜುಳಾ ಹುಲಿಕುಂಟೆ ಈ ಶನಿವಾರ ಅಮ್ಮನ್ನ ನೋಡ್ಬೇಕು ಅನ್ಸಿ ಊರಿಗೆ ಹೋರಟಿದ್ದೆ..ಮೈಸೂರ್ ಬ್ಯಾಂಕ್ ಸರ್ಕಲ್‌ನಿಂದ ದೊಡ್ಡಬಳ್ಳಾಪುರಕ್ಕೆ ಬಸ್ ಸಿಗ್ತು..ಸ್ವಲ್ಪ ದೂರದವರೆಗೂ ಒಬ್ಳೆ ಕೂತಿದ್ದೆ..ತಲೆ ತುಂಬಾ ಏನೇನೋ ಯೋಚ್ನೆ...ತೀರಾ ಗೊಜಲಾಗಿದ್ದೆ..ಯಾವ ಕಡೆ ಕೂಡಾ ಗಮನ ಹರಿಸೋ ಮನಸ್ಥಿತಿಲಿ...
ಇದು ಬರಿಯ ಉತ್ಸವವಲ್ಲ..
ಕುಪ್ಪಳ್ಳಿಯಲ್ಲಿ ಅಭಿನಯ
'ಶೈಲಾಕ್' 'ಶೈಲಾಕ್'
ಅವನೇ ಪದೇ ಪದೇ ಕಣ್ಮುಂದೆ ಬರ್ತಿದ್ದಾನೆ..
ರೇಣುಕಾ ರಮಾನಂದ ಗಣಪನ ಹಬ್ಬಕ್ಕೆ ಹೊಸಬಟ್ಟೆ ಕೊಡಿಸಲು ತುಂಡುಭೂಮಿ ರೈತ ಅಪ್ಪನ ಹತ್ತಿರ ದುಡ್ಡಿರುತ್ತಿರಲಿಲ್ಲ... ಜೊತೆಯಲ್ಲಿ ಓದುವ ಎಲ್ಲರೂ ಸಂಜೆ ಬಗೆಬಗೆಯ ಬಣ್ಣದ ಅಂಗಿ ತೊಟ್ಟು ಊರಕೇರಿಯಲ್ಲಿ ಕೂರಿಸಿದ ಗಣಪನ ನೋಡಲು ಗುಂಪುಗೂಡಿ ಹೋಗುವಾಗ ನನಗೊಬ್ಬಳಿಗೆ ಅವರ ಜೊತೆ ಹಳೆ ಅಂಗಿ ತೊಟ್ಟು ಹೋಗಲು ಸತ್ತುಹೋಗುವಷ್ಟು ಬೇಸರ, ನಾಚಿಕೆ,...
ಕಳೆದ ವಾರವಷ್ಟೇ ನಿವೃತ್ತರಾದರಂತೆ..
ಪ್ರಸಾದ್ ನಾಯ್ಕ್ ನಮ್ಮ ಪ್ರೌಢಶಾಲೆಯಲ್ಲೊಬ್ಬರು ಮೇಷ್ಟ್ರಿದ್ದರು. ಒಂಭತ್ತನೇ ತರಗತಿಯಿಂದ ಹನ್ನೆರಡು ಪಾಸಾಗುವವರೆಗೂ ಅವರನ್ನು ನೋಡುತ್ತಲಿದ್ದೆ. ಚೆನ್ನಾಗಿ ಪಾಠ ಮಾಡುತ್ತಿದ್ದರು. ಶಾಲಾ ವಾರ್ಷಿಕೋತ್ಸವ ಸಮಾರಂಭಕ್ಕೆ ಮಕ್ಕಳನ್ನು ಅಣಿಗೊಳಿಸುತ್ತಿದ್ದರು. ಪ್ರತೀ ವರ್ಷವೂ ಯಾವುದಾದರೂ ವಿನೂತನ ಕಾರ್ಯಕ್ರಮವೊಂದನ್ನು...
ನಮಸ್ಕಾರ ಡಿ.ಜಿ. ಮಾಮ
ಅಲಕಾ ಜಿತೇಂದ್ರ ನೆನಪಿನಂಗಳದಲ್ಲಿ ಸದಾ ಕಾಡುವ ಗುರು ದಿವಂಗತ ಡಿ.ಜಿ. ಹೆಗ್ಡೆಯವರಿಗೆ ಶಿಕ್ಷಕರ ದಿನಾಚರಣೆಯಂದು ಒಂದು ಅಕ್ಷರ ನಮನ. ಬದುಕಿನ ರಂಗಮಂಚದಲ್ಲಿ ಸಾವಿರಾರು ಪಾತ್ರಗಳು. ಅವುಗಳಲ್ಲಿ ಹತ್ತಿರವಾಗುವ ಹಲವು ಪಾತ್ರಗಳು ವ್ಯಕ್ತಿಗಳಾಗಿ ನೆನಪಿನಲ್ಲುಳಿಯುತ್ತಾರೆ....
