ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಚಿಲ್ಲರೆ ಅಗುಳುಗಳು ಮತ್ತು ಅವ್ವ
ಲಕ್ಷ್ಮಣ್ ಕೆ ಪಿ ನಾನು ಕತ್ತಲೆಯ ಸುಖ ನುಂಗಿಕೊಂಡ ಊರುಗಳಲ್ಲಿ ಬಣ್ಣ ಬಣ್ಣದ ಅಮಲುಗಳಿಗೆ ಅಲೆದಾಡುತ್ತಿರುವಾಗ ಸಾರಾಯಿ ಕುಡಿದು ದೀಪ ಆರಿಸಿ ನಿದ್ದೆ ಬರುವವರೆಗೂ ನನ್ನ ಬೈದುಕೊಂಡು ಮಲಗಿದ್ದಿ ಅವ್ವಾ ಇಲ್ಲಿ ಎಂಜಲೆಲೆಯ ಅಗುಳುಗಳಿಗೂ ಆಗಸದ ಚುಕ್ಕೆಗಳಿಗೂ ಸದಾ ಕಿತ್ತಾಟ ಸೋಜಿಗವೆಂದರೆ ಆ ಅಸಂಖ್ಯ ಚುಕ್ಕೆಗಳ ಮುಂದೆ ಈ ನಾಲ್ಕೈದು...
ನೀನಿಲ್ಲ, ನೆರಳಿಲ್ಲ..
ನಿರ್ಲಿಪ್ತ ಬದುಕು ನವೀನ ಸೊರಬ ಬುದ್ಧ, ಆಗ ನೀನು ಶಿಸ್ತಾಗಿ ಧ್ಯಾನಮಾಡಿ ಎದ್ದಿದ್ದೆಯಲ್ಲಾ ಆ ಬೋಧಿವೃಕ್ಷದ ಕೆಳಗೆ, ತಣ್ಣನೆ ನೆರಳಿತ್ತು ವೃಕ್ಷಕ್ಕೆ ದೊಡ್ಡ ಬಿಳಲಿತ್ತು ಹಚ್ಚ ಹಸಿರ ಮೆಳೆಗಳಿತ್ತು ತಣ್ಣನೆಯ ಗಾಳಿ; ನೆಮ್ಮದಿಯ ಗಂಧ ಅದರಲ್ಲಿ ನನ್ನ ವಂಶಸ್ಥರ ಉಸಿರಿತ್ತು. ಈಗ ಅದೇ ಮರದ ಕೆಳಗೆ ನೀನಿಲ್ಲ, ನೆರಳಿಲ್ಲ ನರಳುವ ಬೋಳು ಮರ...
ಆ ಮೂವರು..
ಮುಂಬೈ- ಅಸ್ಮಿತೆಯ ಹುಡುಕಾಟದ ಯಶೋಗಾಥೆಗಳು! ರಾಜೀವ ನಾರಾಯಣ ನಾಯಕ ಇದು ಮುಂಬಯಿಯ ವಿಶಿಷ್ಟತೆ! ಕನಸು ಮತ್ತು ಪರಿಶ್ರಮಗಳಿದ್ದರೆ ಆಕಾಶಕ್ಕೇ ಏಣಿ ಇಡಬಹುದು. ಇಲ್ಲಿಯ ಭಾಗದೌಡ್ ಜಿಂದಗಿ ಮತ್ತು ಇಕ್ಕಟ್ಟಿನ ಸ್ಥಳಾವಕಾಶಗಳಲ್ಲಿ ಬಹುಶ: ಕನಸುಗಳೂ ಊರ್ಧ್ವಮುಖಿಯಾಗಿರುತ್ತವೇನೋ! ಇಲ್ಲಿ "ಹೆಂಗಿದ್ದ ನಮ್ಮ ಮುತ್ತ ಹೆಂಗಾದ ” ಎನ್ನುವ...
ಪರಿಧಿ
ಸೋಮಶೇಖರ ಬಿದರೆ ಸಾಯಂಕಾಲ ೫:೩೦ ಘಂಟೆ, ಆ ಕಡೆಯಿಂದ ಚಿಕ್ಕಪ್ಪ 'ಲೇ ವಸಂತ ಮಗನೆ ಈ ಸಲ ಆದ್ರೂ ಬಂದು ಹೋಗೊ ಭಾಳ ದಿವಸ ಆಯ್ತ ನಿನ್ ನೋಡಿ ,ಆ ಬೆಂಗಳೂರ ಏನ್ ಜಾದು ಮಾಡ್ಯದೊ ಏನೊ' ಅಂದ್ರು ಈತ ' ಚಿಕ್ಕಪ್ಪ ಮುಂದಿನ ಸಲ ಬರ್ತೀನಿ ಇಬ್ಬರು ಒಂದ ಕಡೆ ಕೂರೋಣಂತ' ಅಂದ ' ಯಾಕೋ ಮನಸ್ಸು ಸರಿ ಇಲ್ಲ ಏನೋ?'...
ಅಯ್ಯೋ..
ಅಯ್ಯೋ.. ಹಾಗಂತ ಉದ್ಘಾರ ತೆಗೆದವರು ನಂ ಪಾರ್ವತಿ ಕ್ಲಿಕ್ ಆಯ್ತು ಕವಿತೆ ಎರಡನೇ ಆವೃತ್ತಿಯ ಕವಿತೆಗಳಲ್ಲಿ ಬೆಸ್ಟ್ ಒಂದನ್ನು 'ಕಾಕಾ' ಗೋಪಾಲ ವಾಜಪೇಯಿ ಅವರು ಆಯ್ಕೆ ಮಾಡಬೇಕಿತ್ತು ಕವಿಗಳು ಒಟ್ಟುಗೂಡಿ ಇನ್ನೇನು ಅವರ ಕೈ ಸೇರಬೇಕು ಎನ್ನುವಾಗ ಅವರು 'ಇಗೋ ಬಂದೆ..' ಎಂದವರೇ ಎದ್ದು ನಡೆದು ಬಿಟ್ಟರು ತುಂಬು ಉತ್ಸಾಹದಿಂದ ಕವಿತೆ...
ಜೋಗಿ ಕಣ್ಣಲ್ಲಿ 'ಈ ಪದ್ಯ ಕ್ಲಿಕ್ ಆಗಿದೆ'..
'ಅವಧಿ'ಗೆ ಸಾಲು ಸಾಲಾಗಿ ಹರಿದು ಬಂದ ಕವಿತೆಗಳಲ್ಲಿ ೧೫ನ್ನು ಮಾತ್ರ ಹೆಕ್ಕಿ ಒಂದನ್ನು ಆಯ್ದು ಕೊಡಿ ಎಂದು ಜೋಗಿಯನ್ನು ಕೇಳಿದೆವು. ಈ ಪೈಕಿ ಪ್ರೊ ಸಿ ಎನ್ ಆರ್ ಹಾಗೂ ಬಿ ಸುರೇಶ ಅವರ ಕವಿತೆಯನ್ನು ಸೇರಿಸಲಿಲ್ಲ. ಇವು ಅತಿಥಿ ಕವಿತೆಗಳು ಅಥವಾ 'ಅವಧಿ' ಎಂಬ ಮನೆಯ ಸದಸ್ಯರ ಕವಿತೆಗಳು ಜೋಗಿ ಕವಿತೆಗಳೆಲ್ಲವನ್ನೂ ಓದಿ, ಗಟ್ಟಿಯಾಗಿ...
ಚಿತ್ರ ಸಂತೆಯೊಳಗೊಂದು ದೀಪಾವಳಿ
ಜಗತ್ತಿನಲ್ಲಿರುವ ಎಲ್ಲಾ ಅಮೂಲ್ಯ ವಸ್ತುಗಳು ಮನೆಯ ಸಿಂಗಾರವಾಗಬೇಕು ಎನ್ನುವ ವಯಸ್ಸು. ಮೈಸೂರಿನಿಂದ ನಮ್ಮನ್ನು ಅಂದಿನ ಸಂಜೆಗೆ ವಾಪಾಸ್ಸು ಬರುವಂತೆ ಮಾಡಿತ್ತು. ದೂರದೂರಿನ ಹಾದಿಯನ್ನು ಹಾದು, ಬರುವಾಗಲೇ ತಡವಾಗಿಯೂ ಹೋಗಿತ್ತು. ಆಗಿನ್ನೂ... ಚಿತ್ರಸಂತೆ ಅನ್ನುವ ಪರಿಕಲ್ಪನೆ ಬೆಂಗಳೂರಿನ ಕಲಾ ಲೋಕದಲ್ಲಿ ಹೊಸದಾಗಿ ಚಾಲನೆಗೆ...
ಗಡಿಯಾರವೆಂಬ ಬಡಿವಾರ
ಕಮಲಾ ಬೆಲಗೂರ್ ನಿಯತಿಯ ಗತಿಯ ವೇಗವ ತಡೆಯಲಾಗದು ಕಾಲನ ಗುಲಾಮನಾಗದೆ ಅದನ್ನನುಸರಿಸಿ ಜೊತೆ ಜೊತೆಯಲಿ ನಡೆದವ ಸೃಷ್ಟಿಸುವನು ಯಶೋಗಾಥೆಯ.. ಸೂರ್ಯ ಚಂದ್ರ ತಾರೆ ಎಲ್ಲ ಕಾಲಚಕ್ರದ ವ್ಯೂಹಕೆ ಸಿಲುಕಿದವರೆ .ಅಡಿಗಡಿಗೂ ಗಡಿಯಾರವ ಬೆನ್ನಿಗೊತ್ತು ಹೊತ್ತು ಗೊತ್ತುಗಳ ಇತಿ ಮಿತಿಯನ್ನರಿತು ಕಾಲವು ಕಾಲವಾಗುವ ಮುನ್ನ ಎಚ್ಛೆತ್ತು ಮುನ್ನಡೆಯೋಣ...
ಕಾಲ ಬಿಂಬದ ಮರೀಚಿಕೆಯ ಬೆನ್ನತ್ತಿ
ನಾ ದಿವಾಕರ ಇಟ್ಟ ಹೆಜ್ಜೆಗಳ ಮರೆತು ದಿಟ್ಟತನದಲಿ ಮೆರೆದು ಹೆಜ್ಜೆ ಗುರುತುಗಳನಳಿಸಿ ಗತಿಸಿದ ಗೆಜ್ಜೆ ನಾದಗಳ ತೊರೆದು ತನ್ನ ನೆರಳ ಕಾಣದೆ ಮುನ್ನಡೆವ ಜೀವಕೆ ಇದೋ ದೂರದಲ್ಲೊಂದು ಪ್ರಣತಿ ! ಕಾಲದ ಬಿಂಬ ಅಸ್ಪಷ್ಟ ಬಿಂಬಿತ ಕಾಲವೂ ಅಷ್ಟೇ ಎತ್ತಲೋ ಹೊರಟ ಹೆಜ್ಜೆಗಳು ಪಳೆಯುಳಿಕೆಗಳನರಸಿ ಹಿಂದಿರುಗಿದಾಗ ನೆರಳು...
ಕಾಲನೆಂಬ ಕೊಲೆಗಾರ
ರಾಜೇಶ್ವರಿ.ಎಂ.ಸಿ ಕಾಲನೆಣವ ಹೆಗಲೇರಿಸಿಕೊಂಡು ಹೆಣಗಾಡಿ ಸಾಗುತಿಹೆನು..., ಗಡಿಯಾರದ ಮುಳ್ಳನ್ನು ಹೂ ಮಾಡುವಾಸೆಯಿಂದ..., ವಠವೃಕ್ಷದ ಕವಾಟಗಳಲ್ಲಡಗಿವೆ ಗೂಡಕ್ಕಿಗಳು, ಮೊದಲೆಲ್ಲ ಗಂಡಕ್ಕಿ ಬದುಕು ಸಾಗಿಸುತಿತ್ತು.., ಹೆಣ್ಣಕ್ಕಿ ಬಾಳ ನೇಯುತ್ತಿತ್ತು.., ಈಗ ಹಾಗಿಲ್ಲ. ಒಬ್ಬಂಟಿ ಮರಿ ಹಕ್ಕಿ ತೆರೆದ ಕಿಟಕಿಯ ಸರಳುಗಳ ನಡುವೆ...
ಬೆನ್ನಿಗಂಟಿದ ಗಡಿಯಾರ
ಕೃಷ್ಣ ಶ್ರೀಕಾಂತ ದೇವಾಂಗಮಠ ಮಳೆ ಸುರಿದು ಈಗಷ್ಟೇ ತಿಳಿಯಾದ ಆಗಸಕ್ಕೆ ಸಂಜೆಯ ರಂಗೇರುತ್ತಿದೆ ಬೆನ್ನಿಗಂಟಿದ ಗಡಿಯಾರದಲ್ಲಿ ಟಿಕ್ ಟಿಕ್ ಶಬ್ಧ ಘಾಡ ನಿಶ್ಯಬ್ದದ ಜಗತ್ತಿನಲ್ಲಿ ಮೌನ ನನ್ನನ್ನು ಇರಿಯುತ್ತದೆ. ಗಗನಚುಂಬಿ ಕಟ್ಟಡಗಳು ಬಾಗಿ ನೆಲ ನೋಡುತ್ತವೆ ಎಂಬ ಭ್ರಮೆ ರಸ್ತೆಯಲ್ಲೀಗ ಯಾರಾದರೂ ಸಿಕ್ಕಿ ಮಾತನಾಡಿಸುತ್ತಾರೆಂಬ ಹುಚ್ಚು...
'ಪಿಂಕ್' ಎಂಬ ಕನ್ನಡಿಯ ಮುಂದೆ ನಿಂತು..
ಎನ್ ಸಂಧ್ಯಾರಾಣಿ 'No' – No is not a word, it is a complete sentence !- ಈ ಒಂದು ವಾಕ್ಯಕ್ಕಾಗಿ ನನಗೆ ಆ ಚಿತ್ರ ನೋಡಲೇಬೇಕು ಅನ್ನಿಸಿತ್ತು. ' ಹೆಣ್ಣು 'ಉಹೂ' ಎಂದರೆ ಅದರ ಅರ್ಥ ಹೂ ಎಂದು' – ನಾವು ಕಾಲೇಜಿನಲ್ಲಿದ್ದಾಗ ಸಾಧಾರಣವಾಗಿ ಕಾದಂಬರಿಗಳಲ್ಲಿ, ಸಿನಿಮಾಗಳಲ್ಲಿ ಇರುತ್ತಿದ್ದ ವಾಕ್ಯ ಇದು. ನನಗೆ ಈ ಸಾಲು ವಿಪರೀತ...
ನೆಮ್ಮದಿಯ 'ನಡು'ವಿನ ಹುಡುಕಾಟದಲ್ಲಿ..
ಮಂಜುನಾಥ್ ಕಾಮತ್ ಮಾಳ ಕಾರ್ಕಳ ತಾಲೂಕಿನ ಸುಂದರ ಗ್ರಾಮ. ಕುದುರೆಮುಖ ಘಟ್ಟದ ಬುಡದಲ್ಲಿರುವ ಹಸಿರು ಹಳ್ಳಿ. ಪೋರ್ಚುಗೀಸರ ಕಾಲದಲ್ಲಿ ವಲಸೆ ಬಂದ ಚಿತ್ಪಾವನ ಬ್ರಾಹ್ಮಣರು ಈ ಗುಡ್ಡದೂರನ್ನು ಕೃಷಿಯಿಂದ ಶ್ರೀಮಂತಗೊಳಿಸಿದರು. ಸುವರ್ಣಾ ನದಿ ಹಾಗೂ ಅದರ ಉಪಹೊಳೆಗಳ ಹತ್ತಾರು ಜಲಪಾತಗಳ ನೀರತಾವು ಬೆಟ್ಟದ ಜೀವಗಳನ್ನು ಬೆಚ್ಚಗಿಟ್ಟವಾದರೂ...
ಚೇಳಿ ಮೀನು ಶಿಕಾರಿ ಎಂಬ ಸ್ಖಲನ
ನೆಂಪೆ ದೇವರಾಜ್ ನಮ್ಮೂರ ಕೆರೆಯಲ್ಲಿ ಗಾಳ ಹಾಕಲು ಕೂತೆವೆಂದರೆ ಶಿಕಾರಿ ಗ್ಯಾರಂಟಿ. ಬೇರಾವುದೇ ಜಾತಿಯ ಮೀನುಗಳು ಕೆರೆಯ ತುಂಬಾ ಇದ್ದರೂ ಗಾಳಕ್ಕೆ ಕಚ್ಚಲು ಹಿಂದೆ ಮುಂದೆ ನೋಡುತ್ತವೆ. ಅನುಮಾನಿಸುತ್ತವೆ. ಆದರೆ ಚೇಳಿ ಮೀನುಗಳ ಧೈರ್ಯವೇ ಧೈರ್ಯ. ಗಾಳ ಕೆರೆಗೆ ಬಿದ್ದ ಸ್ವಲ್ಪ ಸಮಯದಲ್ಲೇ ಗಾಳದ ಮುಳ್ಳನ್ನು ಸರಕ್ಕನೆ ಎಳೆಯುತ್ತವೆ....
ಎತ್ತದಿರು ಇನ್ನೂ, ನನ್ನ ಗೆಳೆಯನ ಶವವನ್ನು..
ಗೋಪಾಲ ವಾಜಪೇಯಿ ಅವರ ಅಕಾಲಿಕ ನಿಧನಕ್ಕೆ ಗುಲ್ಜಾರರ ಹಾಡಿನ ಕಂಬನಿಯ ಮಳೆ ಲಕ್ಷ್ಮೀಕಾಂತ ಇಟ್ನಾಳ ಎತ್ತದಿರು ಇನ್ನೂ, ನನ್ನ ಗೆಳೆಯನ ಶವವನ್ನು ಬೆಚ್ಚಗಿದೆ ಇನ್ನೂ ಈ ಮಣ್ಣು, ದೇಹವೂ ಇನ್ನೂ.ಸಿಲುಕಿದೆಯೇನೋ ಉಸಿರು, ತೆರೆದು ನೋಡಿರೊ ಇನ್ನೂ ತುಟಿವರೆಗೂ ಬಂದ ಮಾತು, ಆಡಲಿ ಇರು ಇನ್ನು ನೋವಲಿ ನರಳಿದಂತಿದೆ, ನೋಡಿ ಇದೆಯೇ...
ಇದು ಬರಿ ಗಡಿಯಾರವಲ್ಲೋ ಅಣ್ಣಾ..
ಸ್ಪೂರ್ತಿ ಗಿರೀಶ್ ಇದು ಬರಿ ಗಡಿಯಾರವಲ್ಲೋ ಅಣ್ಣಾ ಮುಳ್ಳುವಾಡಗಳಲ್ಲಿ ಬಂಧಿಸಿಹುದು ಎನ್ನ. ಗಳಿಗೆಗೋ ಎರಡು ಅಂಕಿ ಗೆರೆಯಲ್ಲಿ ಕಾಲದ ಕುದುರೆ ಓಡಿಸುವುದೇ ಕಾಯಕ. ಎಷ್ಟೊಂದು ದಾವಂತ ಹಳ್ಳ ಕೊಳ್ಳ ತಿಟ್ಟತ್ತಿ ತಿರುಗಿ ಗಡಿಯಾರ ಬೆನ್ನಿಗೆ ಕಟ್ಟಿಕೊಂಡ ನದಿಗೋ ಕಡಲ ಸೇರುವುದೇ ಗಮ್ಯ. ಕಡಲಿಗೋ ಕಾಲ ಬೆಂಬತ್ತಿ ಹಿಂತಿರುಗಿ ನದಿಯಾಗಲಾರದ...
ಬೀಸಿದೆ ಸಮಯದ ಬಡಿಗೆ
ಮಯೂರ ರವಿಶಂಕರ್ ಅಡಿಗಡಿಗೂ ಗಡಿಯಾರದ ನಡೆಯು ಎಡೆಮಾಡಿದೆ ತಡೆಯಲಾರದೆಡೆಗೆ ಕಡೆಗೂ ಬೀಸಿದೆ ಸಮಯದ ಬಡಿಗೆ ಹಾಡಿದೆ ಎದೆಯ ಬಡಿತದ ಸದ್ದಿಗೆ ಕಡೆಗಣಿಸಿದವರ ನಡೆಯ ನುಡಿಗೆ ಬಡಿದುಕೊಂಡಿರುವ ಗಂಟೆಯ ಗಂಟಲಿಗೆ ತಡಕಾಡಿದೆ ಕಾಡುವ ಬೇಡುವ ಸದ್ದಿಗೆ ಸುದ್ದಿಯ ಕೊಡುವ ಅದೇ ಜಿದ್ದಿಗೆ ಬಿದ್ದಿ ಬಿದ್ದಿ ಓಡುತಿದೆ ಅದೇ ವೇಗದಲಿ ಹಿಡಿದು...
ಪತ್ರಿಕೋದ್ಯಮಕ್ಕೆ ಬಾಗಿಲು ಇಲ್ಲಿದೆ..
ಭಾರತೀಯ ವಿದ್ಯಾ ಭವನ ಎಚ್.ಬಿ.ಕಾಲೇಜ್ ಆಫ್ ಕಮ್ಯೂನಿಕೇಷನ್ ಮತ್ತು ಮ್ಯಾನೇಜ್ಮೆಂಟ್ ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560001 ಕನ್ನಡ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಒಂದು ವರ್ಷದ ಸ್ನಾತಕೊತ್ತರ ಡಿಪ್ಲೋಮೋ (ಮುದ್ರಣ ಮತ್ತು ವಿದ್ಯನ್ಮಾನ ಕ್ಷೇತ್ರದಲ್ಲಿ ವಿಶೇಷ ತರಬೇತಿ ಸೇರಿದಂತೆ) ಕಾಲೇಜು...
ಸರಕಾರ ಮತ್ತು ವ್ಯಾಪಾರ
ರಾಜಾರಾಂ ತಲ್ಲೂರು ಎಲ್ಲ ವರ್ಗಗಳನ್ನು ಸಮನಾಗಿ ಕಾಣಬೇಕಾದ ಸರಕಾರಕ್ಕೂ, ಕಿಸೆ ತುಂಬಿಸಿಕೊಳ್ಳುವ ವ್ಯಾಪಾರಕ್ಕೂ ಒಂದೇ ತಕ್ಕಡಿ ಹಿಡಿಯಲು ಸಾಧ್ಯವಿಲ್ಲ. ಇವೆರಡರ ನಡುವೆ ಅಂತರ ಕಾಯ್ದುಕೊಳ್ಳುವುದು ಒಂದು ಸರ್ಕಾರದ ಕರ್ತವ್ಯ. ಮೊನ್ನೆ ರಿಲಯನ್ಸ್ ಜಿಯೋ ಜಾಹೀರಾತಿನಲ್ಲಿ ಸರಕಾರದ ಸಾಂವಿಧಾನಿಕ ಮುಖ್ಯಸ್ಥರನ್ನು ಕಂಡು ದೇಶವೇ...
ತಲಾಖ್ ಬಗ್ಗೆ ರಂಜಾನ್ ದರ್ಗಾ ವ್ಯಾಖ್ಯಾನ
ಇಸ್ಲಾಂ ವಿರೋಧಿ ತಲಾಖ್ ತಲಾಖ್ ತಲಾಖ್ ರಂಜಾನ್ ದರ್ಗಾ 'ಸುಧಾರಣೆಯ ಹೆಸರಿನಲ್ಲಿ ವೈಯಕ್ತಿಕ ಕಾನೂನುಗಳ ಪುನರ್ ರಚನೆ ಸಾಧ್ಯವಿಲ್ಲ. ಮುಸ್ಲಿಂ ಧರ್ಮಗ್ರಂಥ ಕರಾನ್ ನಿಂದ ಮುಸ್ಲಿಂ ವೈಯಕ್ತಿಕ ಕಾನೂನನ್ನು ರಚಿಸಲಾಗಿದೆ. ಆದ್ದರಿಂದ ಅದನ್ನು ಪರೀಕ್ಷೆಗೆ ಒಳಪಡಿಸಲು ಅವಕಾಶವಿಲ್ಲ' ಎಂದು ಅಖಿಲ 'ಭಾರತ ಮುಸ್ಲಿಂ ವೈಯಕ್ತಿಕ ಕಾನೂನು...
'ಪಿಂಕ್' ಚಿತ್ರ ನೋಡಿ ಬಂದ ತಕ್ಷಣ..
ಬೇಡಾ ಎಂದರೆ 'ಬೇಡವೆಂದೇ' ಅರ್ಥ.. ಗಿರಿಜಾಶಾಸ್ತ್ರಿ 'ಪಿಂಕ್' ಚಲನ ಚಿತ್ರ ನೋಡಿಕೊಂಡು ಬಂದ ತಕ್ಷಣ ನಮ್ಮ ಹೋರಾಟದ ಉಪಾಯಗಳು ಅದರ ಸ್ವರೂಪ ಹಾಗೂ ವ್ಯಾಖ್ಯೆಯನ್ನೇ ಬದಲಾಯಿಸಬೇಕಾಗಿದೆ ಎಂದು ಅನ್ನಿಸಿತು. ಒಮ್ಮೆ, ಫ್ಲೇವಿಯಾ ಅಗ್ನೀಸ್, ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ತಪ್ಪು ಕಲ್ಪನೆ ನಮ್ಮ ಸಮಾಜದಲ್ಲಿ ಹರಡಿರುವುದರ ಬಗ್ಗೆ...
