ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕ್ಲಿಕ್ ಆಯ್ತು ಕವಿತೆ: `ಕ್ಲಿಕ್' ಸದ್ದಿನ ಲಯ
ಎಚ್.ಎಂ. ಮಹೇಂದ್ರ ಕುಮಾರ್, ಬಳ್ಳಾರಿ ನಿನ್ನ, ದಿಟ್ಟಿಸಿ ನೋಡಿದಾಗಲೇ `ಕ್ಲಿಕ್' ಸದ್ದಿನ ಲಯ ಕೇಳಿದ್ದು ಸದ್ದು ಎಷ್ಟು ಹಳೆಯದಾದರೂ ಅಚ್ಚಳಿಯದೇ ಉಳಿದಿದೆ ಕಿವಿಯಂಚಿನಲ್ಲೇ, ನೀ ಅಚ್ಚೊತ್ತಿದ್ದ ನೆರಳು ಹೃದಯಂತರಾಳದಲ್ಲಿ ಸದಾ ಹಸಿರಾಗಿ ನಗುತ್ತಿದೆ ಸ್ಮಾರ್ಟ್ ಫೋನ್ ಗಳ ಹಾವಳಿಯಲ್ಲಿ, ತಂತ್ರಜ್ಞಾನದ ವೇಗದಲಿ ನೀ ಕಳೆದು ಹುದುಗಿ...
ಕ್ಲಿಕ್ ಆಯ್ತು ಕವಿತೆ: ಡಿಜಿಟಲ್ ಉವಾಚ
ಹಳೆ ಕ್ಯಾಮರಾವನ್ನು ಕ್ಲಿಕ್ಕಿಸಿಕೊಂಡ ಡಿಜಿಟಲ್ ಕ್ಯಾಮರಾದ ಉವಾಚ... ದತ್ತು ಕುಲಕರ್ಣಿ, ಅಸ್ಟ್ರೇಲಿಯಾ ಅಯ್ಯಾ ಮುತ್ತಜ್ಜಾ.. ನನ್ನ ಕಣ್ಣಿಂದ ನಿನ್ನನ್ನು ಹೀಗೆ ಸೆರೆ ಹಿಡಿದದ್ದೆ ಒಂದು ಸೊಗಸು ಮೊನ್ನೆ ಒಂದು ಚಿಕ್ಕ ಹುಡುಗ ಅವರ ಅಜ್ಜನ ಬೋನ್ಸಾಯಿ ಆಲದ ಮರವನ್ನು ಕೈಯಲ್ಲಿ ಜೋತಾಡಿಸುತ್ತಾ ಹೋಗುತ್ತಿದ್ದನ್ನು ಸೆರೆ ಹಿಡಿದೆ....
ಕ್ಲಿಕ್ ಆಯ್ತು ಕವಿತೆ: ಪ್ರತಿ ಕ್ಲಿಕ್ ನೊಂದಿಗೆ..
ಕಮಲಾ ದೇವಾಂಗ ನಾರಾಯಣ ನಿನ್ನ ಜಾದೂ ಪಿಠಾರದಿ ಸರಿದ ಕಾಲದ ಅದೆಷ್ಟು ಸಿಹಿ ಕಹಿ ಕ್ಷಣಗಳ ಲೆಕ್ಕವಿದೆಯೋ ಹೇಳು ಗೆಳೆಯಾ.. ಕೊನೆಯದಾಗಿ ಕ್ಲಿಕ್ಕಿಸಿದ ಮಧುರ ಕ್ಷಣವಾವುದದು... ಅಮ್ಮನ ಪ್ರೀತಿಯ ಕೈತುತ್ತಿನ ಸವಿಯೋ, ಸಾಗರದಲೆಗಳ ಉಪ್ಪಿನ ರುಚಿಯೋ, ಪುಟ್ಟ ಕಂದನ ಪುಟ್ಟ ಪುಟ್ಟ ಹೆಜ್ಜೆಯ ಗುರುತೊ ,ಪ್ರೇಮಿಗಳ ಪಿಸು ಮಾತಿನ ದನಿಯೋ,...
ಕ್ಲಿಕ್ ಆಯ್ತು ಕವಿತೆ: ನನ್ನಲ್ಲಿ ಬೆಳಕಿಲ್ಲ
ನಾಗ್ ಅರರೆ.. ಯಾರದು, ಮಣ್ಣಲ್ಲಿ ಮಣ್ಣಾಗಲು ಚಿರನಿದ್ರೆಗೆ ಜಾರಿದ ನನ್ನ ಎಚ್ಚರಿಸಿದ್ದು.. ನನ್ನ ಚಿತ್ರ ಕ್ಲಿಕ್ಕಿಸಿದ್ದು..? ಶೀತಲ ಸಮರದ ಸಮಯದಲ್ಲಿ, ಪೂರ್ವ ಜರ್ಮನಿಯಲ್ಲಿ ಜನಿಸಿ ಯಾವ ಯೋಧನ ಬೆನ್ನೇರಿದ್ದೆ? ಅಥವ ಯಾವ ವಿಲಾಸಿಯ ಕೈ ಸೇರಿದ್ದೆ? ನನಗದಾವುದರ ಅರಿವಿಲ್ಲ.. ದಶಕಗಳ ಕಾಲ ಓರ್ಗಾನ್‌ನ ಬೆಟ್ಟದಲ್ಲಿ ಹುದುಗಿದ್ದೆ.. ಯಾರ...
ಕ್ಲಿಕ್ ಆಯ್ತು ಕವಿತೆ: ಸ್ಟುಡಿಯೊ ಹಾಕೋಕಿತ್ತು..
ಅಜ್ಜಿ ಬಗಲಲ್ಲಿ ಅಪ್ಪ ಇರೋ ಚಿಕ್ಕಂದಿನ ಪಟ ಕೃಷ್ಣ ಶ್ರೀಕಾಂತ ದೇವಾಂಗಮಠ ಮನೆ ಸಾರಸಿ ವರ್ಷ ಆಯ್ತು ಇವ್ರಿಗೆ ಬೇರೆ ಕೆಲಸಾನೇ ಎಲ್ಲ ವಯಸ್ಸಾಯ್ತು ಆರಾಮಾಗಿರಿ ಅಂದ್ರೆ ನನ್ನ ಮಾತು ಎಲ್ಲಿ ಕೇಳತಾರೆ ಈ ಸಾರಿ ಗೋಡೆಗೆ ಕೇಸರಿ ಬಣ್ಣ ಬಳಸೋಣ ಹೀಗೆ ವಾರದಿಂದ ಒಂದೇ ಮಾತು ನನಗೂ ಕೇಳಿ ಕೇಳಿ ಬೇಜಾರಾಗಿತ್ತು ಬಾನುವಾರ ಅಂತ ದಿನಾಂಕ...
ಕ್ಲಿಕ್ ಆಯ್ತು ಕವಿತೆ: ಹಿಂದೆ ಹದ್ದು ಅದಕೂ ಬದುಕು
ಕವಿದ ಮೋಡಗಳಿಗಿದೆ ಬೆಳ್ಳಿ ಕಿರಣ ರಾಜಕುಮಾರ ಮಡಿವಾಳರ ಇಷ್ಟು ಇಣುಕಿರುವ ಈ ಯಾರದೋ ಕರುಳ ತುಣುಕು ನನ್ನ ಅಣಕಿಸುವಂತಿದೆ! ಬಗ್ಗಿ ಹುಡುಕುತ್ತಿರುವುದು ಒಮ್ಮೆ ಬದುಕು ಅನಿಸಿದರೂ ಮರುಕ್ಷಣ ಪಾತಾಳದಿಂದೆದ್ದು ಬರುವ ಸಾವ ಬಗೆದು ಮೇಲೆ ಕರೆಯುವಂತಿದೆ. ಹಿಂದೆ ಹದ್ದು ಅದಕೂ ಬದುಕು ಹಸಿವು ಹಸುಳೆ ಇಬ್ಬರಿಗೂ ಒಬ್ಬರಷ್ಟೇ ಉಳಿವರು ತಿಂದವರು...
ಎಚ್ ಎಸ್ ವಿ ಕಾಲಂ: ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ..
ತಾವರೆಯ ಬಾಗಿಲು-೫ ಎಚ್.ಎಸ್.ವೆಂಕಟೇಶ ಮೂರ್ತಿ ಕವಿತೆಯನ್ನು ಪಾಠ ಮಾಡುವುದು ಎಂದರೆ ಅಧ್ಯಾಪಕರಿಗೆ ಹಿಂಜರಿಕೆ. ವರ್ಷಾವರಿ ಪರೀಕ್ಷೆಯಲ್ಲಿ ಕವಿತೆಗೆ ಪ್ರಶ್ನೋತ್ತರಗಳನ್ನು ಹುಟ್ಟಿಸುವುದೆಂದರೆ ವಿದ್ಯಾರ್ಥಿಗಳಿಗೆ ಅಂಜಿಕೆ. ಅರ್ಥವಾಗದು ಎಂಬ ಅಂಜಿಕೆ ಹುಡುಗರಿಗೆ. ಅರ್ಥವಾಗದಿದ್ದರೆ ಎಂಬ ಅಂಜಿಕೆ ಅಧ್ಯಾಪಕರಿಗೆ. ಓದಿದ ಕವಿತೆ...
'ಚಿಟ್ಟಿ' ನನ್ನೊಳಗೆ ಓದಿನ ಹೊಳೆ ಹರಿಸಿತು..
ನನ್ನಮ್ಮ ಶೋಭಾ ಗುನ್ನಾಪೂರ ಅವರು... ಪಿ.ಚಂದ್ರಿಕಾ ಅವರ "ಚಿಟ್ಟಿ" ಕಾದಂಬರಿ ಓದಿದ ನನಗೆ ಹೇಳಿದ್ದು ಇಲ್ಲಿ ಬರಹವಾಗಿದೆ.. ನಮ್ಮ ತಾಯಿಯವರು ಓದಿದ್ದು ೯ನೇ ಕ್ಲಾಸ್ ಮಾತ್ರ. ಚಿಟ್ಟಿ ಓದಿ ಅವರ ಕಥೆಯೋ ಎನ್ನುವಂತೆ ಸಂಭ್ರಮಪಟ್ಟಿದ್ದಾರೆ. ಕೃತಿಯಿಂದಾಗಿ ಅವರ ಓದಿನ ದಿನಗಳು ಪ್ರಾರಂಭವಾಗಿದೆ. ಅನಿಲ್ ಕುಮಾರ್ ಟಿ . ಗುನ್ನಾಪೂರ...
ಮೀನಿಗೆ ಉಪ್ಪು, ಹುಳಿ ಹಾಕಿ ಕಡುಬು ತಿನ್ನುವಾಗ..
ನೆಂಪೆ ದೇವರಾಜ್ ಸಾಮಾನ್ಯವಾಗಿ ಮುಂಗಾರು ಮಳೆ ಬಂದು ನಾಲ್ಕೈದು ದಿನಗಳ ಕಾಲ ಹೊಡೆವ ಮೃಗಾಶಿರಾ ಮಳೆಗೆ ಎಲ್ಲರ ಗಡಿಗೆಯಲ್ಲಿ ಸ್ವಲ್ಪವೇ ಮೀನಿನ ಪರಿಮಳ ಹೊರಹೊಮ್ಮುತ್ತಾ ಹೋಗುತ್ತದೆ. ಮೀನು ಕಡಿವವರು ಈ ಬಾರಿಯ ಮೀನುಗಳ ಮೇಲೆ ಹೊಸ ಹೊಸ ವಿಧಾನದಿಂದ ದಾಳಿ ಇಡುವ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಯೋಚಿಸಲಾರಂಭಿಸುತ್ತಾರೆ. ಹಳ್ಳಕ್ಕೆ ಸ್ವಲ್ಪ...
ನೀ.. ಬರಿನೆನಪು ದಿಗಂತದಿ
ಭವ್ಯ ಗೌಡ ಸಾಲು ಸಾಲು ದಿನಗಳು ಕಾಲನಿಂದ ಎರವಲು ಸಾಲದಾಗಿ ಬೇಡಿದರೂ ಸಾಲ ಸಿಗದು ಸಾಗಲು. ಮೇಲೆ ಮೌನದಾ ಮುಗಿಲು ಜೊತೆ ಬರುವ ನಾಲ್ಕು ಹೆಗಲು ಒಂದು ಹಗಲು ಒಂದು ಇರುಳು ಒಂದು ನಗು ಒಂದು ಅಳು ಎಲ್ಲ ಸಮವು ಅಂತ್ಯದಿ ನಿರ್ಲಿಪ್ತ ನಾದ ಭಾವದಿ ಜೀವದರ್ಥ ತಿಳಿವ ಮುನ್ನ ನೀ... ಬರಿನೆನಪು ದಿಗಂತದಿ ಒಡಲಾಗ್ನಿಯಾ ಒಳಗೆ.....
ಸ್ನಾನ ಅಂದ್ರೆ ಹಬ್ಬ ಬಂತಾ ಅಂತಾನೆ!
ಡಾ ರಾಜೇಗೌಡ ಹೊಸಹಳ್ಳಿ ಅಲ್ಲೊಂದು ಕರಿ ಅತ್ತಿಮರ. ಅದರಲ್ಲಿ ದೆವ್ವ ಕೂತಿರುತ್ತದೆಂದೂ; ಕಾಲು ಹಿಂದು ಮುಂದು ಮಾಡಿ ಬೆಳ್ಳಗೆ ಅಂಬಾರದುದ್ದ ನಿಂತು ಬಿಡುತ್ತದೆಂದು ಆ ಪಟೇಲನಂತೆ ಕತ್ತು ಬಗ್ಗಿಸಿ ಬೀಡಿ ಕಚ್ಚಿ ಹಿಂದಿರುಗಿ ನೋಡದೆ ಜಿಯಂಕು ಜಿಯಂಕನೆ ನೊರನೊರ ಅಂತಾ ಮೆಟ್ಟಿನ ಕಾಲಿನಲ್ಲಿ ಬರುವವನಿಗೆ ಮಾತ್ರ ಬೆಚ್ಚಿ ದೂರ...
ಕ್ಲಿಕ್ ಆಯ್ತು ಕವಿತೆ: ಯಾಕೆಂದರೆ ಕ್ಯಾಮರಾ ಕಣ್ಣಿದೆ
ತೆರೆದಷ್ಟು ಪುಟಗಳು ಕ್ಯಾಮರಾ ಕಣ್ಣಿಗೆ ನಾಗರಾಜ ಎಂ ಹುಡೇದ ನೆನಪುಗಳು ಮಾಸಿಲ್ಲ ಹಸಿರು ಹುಲ್ಲಂತೆ ನಳನಳಿಸುತ್ತಿದೆ. ಯಾರ ಕಥೆ ಹೇಳಲಿ? ಒಂದೇ ಚಿತ್ರದಲ್ಲಿ ನೂರು ಕಥೆ, ನೂರು ಪುಟ ಇದು ನನ್ನದೂ. ಗುಲಾಬಿ ಹೂವಿನದು ಪ್ರೇಮ ಕವನ ನಿಮ್ಮದು ಹೋರಾಟದ ಕವನ ನನ್ನದು ವ್ಯಥೆಯ ಕವನ. ಇತಿಹಾಸದ ಭವನ ತೆರೆದಷ್ಟು ಪುಟಗಳು ಕ್ಯಾಮರಾ ಕಣ್ಣಿಗೆ....
ಕ್ಲಿಕ್ ಆಯ್ತು ಕವಿತೆ: ಅದೇನೋ ಸೆಲ್ಫಿಯಂತೆ !
ಪಳೆಯುಳಿಕೆಯಲ್ಲ ಜೀವ್ಯವಶೇಷವೂ ಅಲ್ಲ !!! ನಾ ದಿವಾಕರ ಏಕೆ ಹಾಗೆ ದಿಟ್ಟಿಸುವಿರಿ ನೆನಪಾಯಿತೇ ಲಂಕೇಶರ ಸಾಲುಗಳು - 'ಎಲ್ಲಿದ್ದೆ ಇಲ್ಲೀತನಕ ಎಲ್ಲಿಂದ ಬಂದ್ಯವ್ವಾ' ನಾನೇನೂ ಭೂಗತನಾಗಿರಲಿಲ್ಲ ನನ್ನ ಕಾಣ್ಮೆಯಿನ್ನೂ ಹಸಿರಾಗಿದೆ ! ಏಕೆ ಆಧುನಿಕತೆಯ ಪೊರೆ ಇನ್ನೂ ಕಳಚಿಲ್ಲವೇ ; ನನ್ನ ಅಕ್ಷಿಪಟಲದಲಿ ಎಲ್ಲವೂ ಸೆರೆಯಾಗಿದೆ ; ಏಣಿಯ...
ಸಧ್ಯದಲ್ಲೇ 'ಧರ್ಮಪುರಿಯ ದೇವದಾಸಿ'
ನವೆಂಬರ್ ನಲ್ಲಿ 'ರಂಗ ಶಂಕರ'
ಕ್ಲಿಕ್ ಆಯ್ತು ಕವಿತೆ: ಆ ಕ್ಯಾಮೆರಾ ಇದೇ ಇರಬಹುದಾ..??
ಸ್ಮೈಲ್ ಪ್ಲೀಜ್ ಲಕ್ಷ್ಮಣ್ ನಡು ಹಗಲಿಗೆ ನಡು ಮುರಿದು ಬಿದ್ದ ಬೆಳಕಿಗೆ ಬೆನ್ನು ಮಾಡಿ ಕ್ಯಾಮೆರ ಹೆಗಲೇರಿಸಿಕೊಂಡ ಕೆವಿನ್ ಚಿತ್ರಗಳ ಬೇಟೆಗೆ ಹೊರಡುತ್ತಾನೆ ಭೂಗೋಳದಂತಿರುವ ಬೊಕ್ಕ ತಲೆ ಕಡ್ಡಿ ಕೈ ಕಾಲು ಬೆನ್ನಿಗಂಟಿರುವ ಹೊಟ್ಟೆ ಏದುಸಿರು ಬಿಡುತ ನೆಲಕಂಟಿಕೊಂಡೆ ಹಸಿವಿನಿಂದ ನರಳಿ ನರಳಿ ತೆವಳುತಿರುವ ಸೋಮಾಲಿಯಾದ ಹಸುಳೆಗಳ ಬಳಿ...
'ಚೌಕಾಭಾರ'ಕ್ಕೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ
2015 ನೇ ವರ್ಷದ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಮೆ. ಸತೀಸ್ ಪಿಕ್ಚರ್ ಹೌಸ್ , ಬೆಂಗಳೂರು ಸಂಸ್ಥೆ ನಿರ್ಮಿಸಿದ್ದ “ಚೌಕಾಭಾರ” ಕಿರುಚಿತ್ರವು ಭಾಜನವಾಗಿದೆ. ಪ್ರಶಸ್ತಿಯು ಐವತ್ತು ಸಾವಿರ ರೂ.ಗಳ ನಗದು ಬಹುಮಾನ ಒಳಗೊಂಡಿದೆ. 2015 ನೇ ವರ್ಷದ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಆಯ್ಕೆಗಾಗಿ ಕಿರುಚಿತ್ರ ನಿರ್ದೇಶಕಿ ರೇಖಾರಾಣಿ...
ಬೆಂಕಿಕಡ್ಡಿ ಊರಲ್ಲಿ ಪಟಾಕಿ ಢಮಾರ್!
ರಾಜಾರಾಂ ತಲ್ಲೂರು ದೊಡ್ಡದೊಂದು ಕಟ್ಟಡ ಕಟ್ಟುವಾಗ ಅದರೊಳಗೆ ಶೌಚಾಲಯವೂ ಬೇಕೆಂಬ ಯೋಚನೆ ನಮಗೆ ಹುಟ್ಟಿದ್ದೇ ಈಗ ಒಂದು ಹತ್ತು-ಹದಿನೈದು ವರ್ಷಗಳಿಂದೀಚೆಗೆ. ಅಂತಹದ್ದರಲ್ಲಿ, ವರ್ಷಕ್ಕೊಂದು ಹತ್ತು ಜೀವ, ಇನ್ನೊಂದು ನೂರು ಕಣ್ಣುಗಳು ಸುಟ್ಟುಕರಗದಿದ್ದರೆ ಅದೆಂತಹ ದೀಪಾವಳಿ?! ಸಿವಕಾಸಿ ಎಂಬ ಬೆಂಕಿಕಡ್ಡಿ ಕಾರ್ಖಾನೆಗಳ ಊರು ಯಾಕೆ...
ಗುಬ್ಬಿಗಳು ಸಿಕ್ಕಿದವು..
ಎಸ್.ಪಿ.ವಿಜಯಲಕ್ಷ್ಮಿ ' ಗುಬ್ಬಿಗಳು ಕಾಣೆಯಾಗಿವೆ' ಈ ಕೂಗನ್ನು ನಗರಗಳಲ್ಲಿ ಎಲ್ರೂ ಕೇಳಿದ್ದಾರೆ, ಹೇಳಿದ್ದಾರೆ. ಯಾಕೆ ಎನ್ನುವ, ಹೇಗೆ ಎನ್ನುವ ಶೋಧನೆಗಳೂ ನಡೆದಿವೆ. ಮತ್ತೆ ಅವುಗಳನ್ನು ನಮ್ಮಂಗಳಕ್ಕೆ ತರುವ ಕ್ರಮಗಳೇನು ಎನ್ನುವ ಚಿಂತನೆಯೂ ನಡೆದಿವೆ. ಈ ಗಿಜಿಗುಟ್ಟುವ ನಗರಗಳ ನಿಯಾನ್ ದೀಪಗಳ ಬೆಳಕಿಂದ ಅವುಗಳಿಗೆ ಹಗಲು-...
ಮೇಲೆ ಕುಳಿತ ನ್ಯಾಯಾಧೀಶ ನಗುತ್ತಿದ್ದಾನೆ
ರಾಘವೇಂದ್ರ ಶರ್ಮ ಅವನು ಸ್ವಯಂಘೋಷಿತ ಜ್ಯೋತಿಷಿ. ತನ್ನ ಗಿರಾಕಿಗಳ ಎಲ್ಲಾ ಸಮಸ್ಯೆಗೂ ರುದ್ರಹವನ ಜಪತಪ ಮಾಡಿಸುತ್ತಾನೆ. ನನ್ನನ್ನು ನಂಬಿ ಸರಿಯಾಗುತ್ತದೆ ಎನ್ನುತ್ತಾನೆ. ಅವನ ಸಮಸ್ಯೆಗೆ ಅವನು ಕೋರ್ಟ್ ಮೊರೆಹೋಗಿದ್ದಾನೆ ಮತ್ತು ಲಾಯರ್ ನ್ನು ಬಲವಾಗಿ ನಂಬಿದ್ದಾನೆ!!!¡! ಅವನು ಪ್ರಖ್ಯಾತ ಲಾಯರ್. ಕಾನೂನು ಪಂಡಿತ. ಕಾನೂನು...
ಕ್ಲಿಕ್ ಆಯ್ತು ಕವಿತೆ: ಈ ಸುಂದರಿಗೆ ಈಗಲೂ ಪ್ರಿಯಕರರಿದ್ದಾರೆ..
ಡಾ. ಪ್ರೇಮಲತ ಬಿ. ಈ ಕಾಲವೇ ಹೀಗೆ, ನೆನಪುಗಳ ಹಿಡಿದಿಡಲು ತವಕಿಸಿ ತಾನೇ ನೆನಪಾಗಿ ಧೂಳಿಡಿಯುತ್ತದೆ ಕಾಲವನು ಫ್ರೇಮಿನಲಿ ಕ್ಲಿಕ್ಕಿಸಿದ ಅಗ್ರಜೆ ಎಸ್ಸೆಲ್ಲಾರನೂ ಕಳೆಯುತ್ತದೆ! ಕಾಲದ ಮಹಿಮೆಯಲಿ, ಟೆಕ್ನಾಲಜಿಯ ವೇಗಕ್ಕೆ ರೆಕ್ಕೆ ಜೋಡಿಸಿದ ಮೊದಲುಗಳೆಲ್ಲ ಹಳಬರಾಗಿ ಇತಿಹಾಸದ ಪುಟಗಳಲಿ ಸಹಿಹಾಕಿ ಕೈ ಜೋಡಿಸಿ ಹಿಂದೆ ಸರಿಯುತ್ತವೆ! ಕಳೆದ...
