ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕ್ಲಿಕ್ ಆಯ್ತು ಕವಿತೆ: ಬೇಕಲ್ಲವೇ ಮಂದ ಬೆಳಕು!

ನಾ ದಿವಾಕರ ದೂರ ದಿಗಂತದಲ್ಲೊಂದು ಪ್ರಣತಿ ! ಪ್ರಣತಿಯೋ ಉರಿವ ಒಡಲೋ ಅಗ್ನಿ ಶಿಖೆಯೋ ಕಂಗಳಿಗೆಟಕುವ ಸತ್ಯ ಕೈಗೆಟುಕದಲ್ಲವೇ ; ರವಿಯ ನಿದ್ರಾವಸ್ಥೆಯಲಿ ಶಶಿಯ ಸರಸ ಸಲ್ಲಾಪ ಜಲಗಾಮಿನಿಯೊಡನೆ ಬೇಕಲ್ಲವೇ ಮಂದ ಬೆಳಕು !   ಬಿಂಬ ಪ್ರತಿಬಿಂಬಗಳ ಸುಪ್ತ ಭಾವಗಳಿಗೆ ನಿಸರ್ಗವೇ ಮಡಿಲು ; ಅದೇನು ಆಕ್ರೋಶದ ಉರಿಯೊ ಮನ ತಣಿಸುವ ಪರಿಯೋ ?...

read more
ಕ್ಲಿಕ್ ಆಯ್ತು ಕವಿತೆ: ಕಡಲ ಜ್ಯೋತಿಯೆ ನೀ..

ವಿಜಯಲಕ್ಷ್ಮಿ ಸಿ   ಕಡಲ ಜ್ಯೋತಿಯೆ ನೀ, ಇಲ್ಲವೇ ಉರಿಯುವ ಜ್ವಾಲೆಯೆ ನೀ!! ಸಾಗರದ ಅಲೆಗಳ ಏರಿಳಿತಕೆ ಪ್ರತಿಕ್ರಿಯೆಯೇ ನಿನ್ನ ನರ್ತನ, ಇಲ್ಲವೇ ಬೀಸುವ ಚಾಮರದ ಸ್ಪರ್ಶದಿ ತಂದ ನಾಚಿಕೆಯ ರೂಪವೇ ಆ ನಿನ್ನ ಬಿನ್ನಾಣ?? ಕಡಲ ಒಡಲಾಳದಲ್ಲಿ ಆಡುವ ಜೀವಗಳಿಗೆ ದಾರಿ ದೀಪವೋ ನೀನು, ತೇಲುವ ಹಡಗಿನ ಮಡಿಲ ಸುಡುವ ಬೆಂಕಿಯೋ ನೀನು.. ಮುಸ್ಸಂಜೆಯ...

read more
ಸುನೀತಾ ಅನಂತಸ್ವಾಮಿ ಕಾಲಂ: ನನ್ನ 'ಅಣ'

ಕನ್ನಡ ಲೋಕದ  'ದೊರೆ' ಎಂದೇ ಕರೆಯಲ್ಪಡುತ್ತಿದ್ದ ಮೈಸೂರು ಅನಂತಸ್ವಾಮಿಯವರ ಜನ್ಮ ದಿನ ಇಂದು. ವಿಜಯದಶಮಿಯ ದಿನ ಹುಟ್ಟಿದ ಅನಂತಸ್ವಾಮಿಯವರು ಸುಗಮ ಸಂಗೀತ ಲೋಕವನ್ನು ಅಕ್ಷರಷಃ ದೊರೆಯಂತೆಯೇ ಆಳಿಹೋದರು. ಅನಂತಸ್ವಾಮಿಯವರ ಬಗ್ಗೆ ತಿಳಿದಷ್ಟೂ ಇನ್ನೂ ತಿಳಿಯಬೇಕೆಂಬ ಹಂಬಲ ಕನ್ನಡ ಮನಸ್ಸುಗಳದ್ದು ಹಾಗಾಗಿ ಮಗಳು ಸುನೀತಾ ಅನಂತಸ್ವಾಮಿ...

read more
ಚೀನಾಮಾಲು ಮತ್ತು ಬಾಯಿಚಪಲ

ರಾಜಾರಾಂ ತಲ್ಲೂರು ಚೀನಾ ಮಾಲುಗಳನ್ನು ಬಳಕೆ ಮಾಡದಿರುವ ಮೂಲಕ ದೇಶಭಕ್ತಿ ತೋರಿಸಬೇಕೆಂಬ ಹೊಸ ವಾದವೊಂದು ಹುಟ್ಟಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಸ್ತುಸ್ಥಿತಿಗಳನ್ನು ಅರಸಿಕೊಂಡು ಹೊರಟರೆ ಅವು ಬೇರೆಯೇ ಕಥೆ ಹೇಳುತ್ತಿವೆ. ಚೀನಾ (1978)ಕ್ಕೆ ಹೋಲಿಸಿದರೆ ಭಾರತ ತನ್ನ ಮಾರುಕಟ್ಟೆಯನ್ನು ತೆರೆದುಕೊಂಡದ್ದು ಬಹಳ ತಡವಾಗಿ; ಅಂದರೆ...

read more
ವಿಮಾನ ನಿಲ್ದಾಣದಲ್ಲಿ 'ವೈಟಿ೦ಗ್ ಫಾರ್ ಗೋಡೋ'

ವಿಮಾನ ನಿಲ್ದಾಣದಲ್ಲೊ೦ದು ದಿನ ‘ ವೈಟಿ೦ಗ್ ಫಾರ್ ಗೋಡೋ’   ವಿಕ್ರಮ ನಾಯಕ್ ಕೆ. ದಿವಾಕರ ತನ್ನ ಕರ್ತವ್ಯಕ್ಕೆ ಹಾಜರಾಗಲು ಇನ್ನೂ ಕೆಲವು ಸಮಯ ಇದ್ದುದದರಿ೦ದ ನಾವು ಬೆ೦ಗಳೂರು ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದಾಗ ಝಗಮಗಿಸುವ ದೀಪಗಳು ನಮ್ಮ ಕಾರನ್ನೂ ಅದರೊಳಗೆ ಕುಳಿತಿರುವ ನಮ್ಮನ್ನೂ ಸ್ವಾಗತಿಸಿದವು. ಮು೦ದಿನ...

read more
ಒಂದೈಡಿ ಕಾರ್ಡು..

ರಾಜಕುಮಾರ್ ಮಡಿವಾಳರ  ಮೊನ್ನೆ ಅವಳು ಸಾರಾ PUC ಪಾಸಾಗುವವರೆಗೆ ಅವಳ ಪಾದದ ಸೈಜು ನನಗೆ ಗೊತ್ತಿತ್ತು ಆಗಾಗ ಚಪ್ಪಲಿ ತಂದು ಕೊಡುತ್ತಿದ್ದೆ ರಸೂಲ್ ಚಾಚಾನ ಮಗ ಅವನಂಗಿಯ ಸೈಜೂ ನನಗೆ ಗೊತ್ತು ರಂಜಾನ್ "ಸುರಕುಂಭ" ನಮ್ಮ ಮನೆಗೆ ಕಳಿಸಾದಾಗೆಲ್ಲ ಒಂದು ಹೊಸ ಅಂಗಿ ಈಗಲೂ ವಾರದ ಹಿಂದಿನಿಂದ ಕೆಟ್ಟ ಕನಸು ಮೈತುಂಬ ಮೊನಚು ಬಾಣ ಮಾರನೇ ದಿನ...

read more
'ಖಾನೇಷುಮಾರಿ' ಬಿಡುಗಡೆಯಾಗಲಿದೆ..

ಪ್ರಶಾಂತ್ ಹುಲ್ಕೋಡ್ ಮೂಲಕ- ಮಲೆನಾಡ ಜನ- ಜೀವನದ ಕುರಿತು ಈವರೆಗೆ ಬಂದಿರುವ ಪುಸ್ತಕಗಳ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವ ಹೊಸ ಪುಸ್ತಕವೊಂದು ಸದ್ಯದಲ್ಲಿಯೇ ನಿಮ್ಮ ಕೈಲಿರಲಿದೆ. ಮುಂದಿನ ತಿಂಗಳ ಹೊತ್ತಿಗೆ 'ಖಾನೇಷುಮಾರಿ' ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಪುಸ್ತಕದ ಬೆನ್ನುಡಿ ಇಲ್ಲಿದೆ, ಓದಿ. ಅಂದಹಾಗೆ, ಖಾನೇಷುಮಾರಿ ಅಂದರೆ...

read more
ಕ್ಲಿಕ್ ಆಯ್ತು ಕವಿತೆ: ಅಂಬಿಗನಿರದ ಈ ದೋಣಿಗೆ..

ಎಚ್ ಎಂ ಶಿವಪ್ರಕಾಶ್  ಮನುಜ.. ಸರಿಯಾಗಿ ನೋಡು... ಹಣವಿಲ್ಲದೆ ನಿನಗೆ ಸಿಕ್ಕಿಹ... ಬೆಲೆಕಟ್ಟಲಾಗದ ಅತ್ಯಮೂಲ್ಯ ಕೊಡುಗೆ ಇಲ್ಲಿದೆ... ಇಲ್ಲಿ... ಗಾಳಿಯಿದೆ... ನೀರಿದೆ... ಹಾಗು ಬೆಳಕಿದೆ... ಬೆಳಕಿಲ್ಲದೆ ಬದುಕಿಲ್ಲ... ಗಾಳಿಯಿಲ್ಲದೆ ಉಸಿರಿಲ್ಲ... ನೀರಿಲ್ಲದೆ ನೀನೇ ಇಲ್ಲ.. ಉಚಿತವಾಗಿ ಸಿಕ್ಕಿದೆಯೆಂದು... ಹಾಳು ಮಾಡಬೇಡ......

read more
ಕ್ಲಿಕ್ ಆಯ್ತು ಕವಿತೆ: ಚಿತ್ತಾರ ಬಿಡಿಸಿದೆ ದೀಪದ ಕೆನ್ನಾಲಿಗೆ

ಗಂಗೆಯ ತಟದಲ್ಲಿ ಗೀತಾ ಹೆಗ್ಡೆ ಕಲ್ಮನೆ  ಚಿತ್ತಾರ ಬಿಡಿಸಿದೆ ದೀಪದ ಕೆನ್ನಾಲಿಗೆ ದಿಗಂತದ ಸೂರ್ಯನೆಡೆಗೆ! ಗಂಗೆಯ ತಟದಲ್ಲಿ ಉರಿವ ಬೆಂಕಿಯ ಜ್ವಾಲೆ ಇದು ದೀಪಾವಳಿಯ ಸಂಭ್ರಮವೊ ಅಥವಾ ದೂರದಲ್ಲಿ ಕಾಣುವ ಆತ್ಮ ಬಿಟ್ಟ ದೇಹದ ಚಿತೆಯ ಜ್ವಾಲೆಯೊ ಒಂದೂ ಅರಿಯೆ. ಏಕೆಂದರೆ ಕಾಶಿ ಬಲು ದೂರ ಕಣ್ಣಾರೆ ಕಾಣದ ಹೊರತು ಬರಿ ಅವರಿವರ ಮಾತು ಹೇಳುವರು...

read more
ಸೇತುರಾಂ ಹೊಸ ಕಥೆ 'ಮೋಕ್ಷ'

ಮೋಕ್ಷ ಎನ್ ಎಸ್ ಸೇತುರಾಂ  ರಾತ್ರಿ ಊಟ ಸರಿಹೋಗಿರ್ಲಿಲ್ಲ. ಅದ್ಯಾರದ್ದೋ ಮನೆ ಪಾದಪೂಜೆಗೆ ಹೋಗಿದ್ದು. ಬೇಡ ಬೇಡಾ ಅಂದ್ರೂ ಬಲವಂತವಾಗಿ ಬಡಿಸಿದ್ರು. ಅನ್ನ ಬೆಂದಿರ್ಲಿಲ್ಲ, ಸಾರು ಕುದ್ದಿರಲಿಲ್ಲ. ಮೂಲಂಗಿ ಬೇರು, ಹುರುಳಿ ನಾರು ಬಿಡಿಸದೇ ಬೇಯಿಸಿದ್ರು. ಹ್ಯಾಗೆ ಹೇಳೋದು ಈ ಜನಕ್ಕೆ. ಮಠದ ಸ್ವಾಮಿ ಸರಿ. ಪೀಠದಲ್ಲಿದ್ದೀನಿ. ಗುರು...

read more
ಬಂತೋ ಬಂತೋ ಇನ್ನೊಂದು ಫೋಟೋ..

ಇನ್ನೊಂದು ‘ಕ್ಲಿಕ್ ಆಯ್ತು ಕವಿತೆ’ ಬನ್ನಿ, ಕವಿತೆ ಬರೆಯಿರಿ.. ಕ್ಲಿಕ್ ಆಯ್ತು ಕವಿತೆಯ ಏಳನೆಯ ಫೋಟೋ ಇದು ಈಗ ಇನ್ನೊಂದು ಕ್ಲಿಕ್ ನಿಮ್ಮ ಮುಂದೆ ಇರಿಸಿದ್ದೇವೆ ಕವಿತೆ ನಿಮ್ಮೆಡೆಯಿಂದ ಹರಿದು ಬರಲಿ 30 (ಭಾನುವಾರ)ದ ನಂತರ ಬಂದ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ ಕವಿತೆಗಳನ್ನು avadhimag@gmail.com ಗೆ ಮೇಲ್ ಮಾಡಿ...

read more
ಸ್ಮಶಾನದೊಳಗಿನ ಬದುಕಿನ ಕವರೇಜ್..

ಸ್ಮಶಾನ ಮತ್ತು ಮೌನ.. ಬದುಕು ಸಾವಿನ ನಡುವಿನ ಪಯಣ ಸ್ಮಶಾನದೊಳಗಿನ ಬದುಕಿನ ಕವರೇಜ್ ನೆನಪು ಪತ್ರಿಕೋದ್ಯಮದ ಇಷ್ಟು ವರ್ಷಗಳ ಪಯಣದಲ್ಲಿ ಸಾಗಿಬಂದಾಗ ಕವರೇಜ್ ಮಾಡಿದ ವಿಷಯಗಳು ಹಲವು. ಹಾಗೇ ಹಲವು ಬಾರಿ ಸವಾಲುಗಳು, ಅವಮಾನಗಳು ತಾರತಮ್ಯವನ್ನು ಎದುರಿಸಿದ್ದೇನೆ ಎಂದು ಪ್ರಾಮಾಣಿಕವಾಗಿ ಹೇಳಬೇಕಾಗುತ್ತದೆ. ಈ ವೃತ್ತಿಗೆ ಬಂದ ಹೊಸ...

read more
ಇನ್ನೊಂದು ಜೊತೆ ಚಪ್ಪಲಿಗಳು..

ಕಿರಣ್ ಗಾಜನೂರು  ಬಣ್ಣ ಬಣ್ಣದ ಪಾದರಕ್ಷೆಗಳು ..... ಬೆಳಿಗ್ಗೆ , ಬೆಳಿಗ್ಗೆ ನಿಂತು ಹೋಗಿರುವ ವೃದ್ದಾಪ್ಯ ವೇತನ ಮತ್ತೆ ಬರುವಂತೆ ಮಾಡಿ ಎಂದು ಎದುರು ನಿಂತ ವ್ಯಕ್ತಿಯ ಪಾದರಕ್ಷೆಗಳು .... ಅಂದ ಹಾಗೆ ತಿಂಗಳಿಗೆ 450 ಇದ್ದ ವೃದ್ದಾಪ್ಯ ವೇತನ ಈಗ 500 ಆಗಿದೆಯಂತೆ ವ್ಯಕ್ತಿ ಅದರಲ್ಲೂ 65 ವರ್ಷ ದಾಟಿದ ನಿಸ್ಸಹಾಯಕ ವೃದ್ದರು 500...

read more
ಮೆತ್ತಗೆ ಸವರುತ್ತ ಸಾಗಬೇಕಷ್ಟೇ..

ಚುಕ್ಕಿ ಇಟ್ಟುಬಿಡು ವೈಶಾಲಿ ಹೆಗ್ಡೆ   ಚುಕ್ಕಿ ಇಟ್ಟುಬಿಡು ಒಂದರ ಪಕ್ಕ ಇನ್ನೊಂದು ಸಾಲಾಗಿ ಸಾಲು ಸಾಲಾಗಿ ರಂಗೋಲಿಯ ಗೆರೆಗಳ ಲೆಕ್ಕ ತಪ್ಪುವವು ಬಿಗಿದಿಡುವ ಚುಕ್ಕಿ ಇಲ್ಲದಿರೆ ಸಣ್ಣಹುಡಿಯ ಹರಳು ಅತ್ತಿತ್ತಲಾದೀತು ಉಸಿರ ಗಾಳಿಯೇ ಸಾಕು ಗೆರೆ ಪೂರ ಡೊಂಕು ಮತ್ತೆ ನೇರ ಕೂಡಿಸಲೊಂದು ಚುಕ್ಕಿಯೇಬೇಕು ಅದೋ ಆ ತುದಿಯಲ್ಲಿ ಉಸಿರು...

read more
ಮಿಸ್ ಆಗೋಯ್ತು 'ಆ ಭಾನುವಾರ'

ಭಾನುವಾರದ ಆ ಸಿನಿಮಾ ಬೀನಾ ಮನೋಹರ ನಾಯಕ ಹೊಸ್ಕೇರಿ. ಇತ್ತೀಚೆಗೆ ಚಿತ್ರ ಬಿಡುಗಡೆಯಗುತ್ತಿರುವಾಗಲೇ ಯಾವುದೋ ಒಂದು ರೀತಿಯಲ್ಲಿ ಎಲ್ಲರ ಕೈ ಸೇರುತ್ತದೆ. ಹೀಗೆ ಸಿಕ್ಕ `ಪಿಂಕ್' ಮತ್ತು 'ಎಂ.ಎಸ್.ಧೋನಿ: The untold story' ಎರಡೂ ಚಿತ್ರವನ್ನು ಮೊನ್ನೆ ಶನಿವಾರ ನೋಡಿದೆ. ಆದರೂ ಮನಸಿಗೇಕೋ ಸಮಾಧಾನ ಮನರಂಜನೆ ಸಿಗಲೇ ಇಲ್ಲ. ನಾವು...

read more
ಕ್ಲಿಕ್ ಆಯ್ತು ಕವಿತೆ : ಲೆಕ್ಕಕ್ಕೆ ಸಿಗದಷ್ಟು ರೀಲುಗಳು

ಕಾಲನ ಲೀಲೆಯಲ್ಲಿ [ಕ್ಯಾಮೆರಾ] ಕಣ್ಣು ನಾಗರೇಖಾ ಗಾಂವಕರ್   ಗತವೈಭವಕ್ಕೆ ಹಾಕಿದ ರುಜುವಂತಿದೆ ಈ ಕಣ್ಣು ಕಪ್ಪು ವರ್ತುಲವಾಗಿ ತುಕ್ಕನ್ನೆ ಧರಿಸಿ. ತಾತನ ಕಾಲದ್ದೆಂದು ಜೋಪಾನ ಮಾಡುವ ಬಯಕೆ ಚಿನ್ನದ ಗುಣವಿದೆ ಹಳಬನಲ್ಲಿ ಅದಕ್ಕಾಗಿ. ಸತ್ತು ಬದುಕುವ ಪರಿ ಎಂದರೆ ಇದೇ ಎಂದೆನ್ನಿಸುತ್ತದೆ. ಅದೆಷ್ಟೋ ಪಾತ್ರಗಳು, ಮುಖ, ಮುಸುಡಿಗಳು...

read more
ಕ್ಲಿಕ್ ಆಯ್ತು ಕವಿತೆ: ಚೌಕಟ್ಟಿನೊಳಗೆ ಹಿಡಿದಿಟ್ಟಿದ್ದೇನೆ..

      ನವೀನ ಸೊರಬ ನನ್ನ ಸ್ಥಿತಿಯ ಬಗ್ಗೆ ಕರುಣೆ ಬೇಡ ಗೆಳತಿ ನನ್ನ ಸೌಂದರ್ಯಾಭಿರುಚಿ ಅಂತಿಂಥದ್ದಲ್ಲ ಗೊತ್ತಾ ಒಂದೇ ಕಣ್ಣಲ್ಲಿ ಪ್ರೀತಿ ವಿಶ್ವಾಸವನ್ನು ದ್ವೇಶ ಅಸೂಯೆಯನ್ನು ಕ್ಲಿಕ್ಕಿಸಿದ್ದೇನೆ ಕಂಡದ್ದು ಕಂಡ ಹಾಗೇ ವಸ್ತುನಿಷ್ಠವಾಗಿ ನನ್ನ ಚೌಕಟ್ಟಿನೊಳಗೆ ಹಿಡಿದಿಟ್ಟಿದ್ದೇನೆ.. ಲಾವೋಸಿನ ಸಿಡಿಯದ ಬಾಂಬು ಬಾಮಿಯಾನ್ ಬುದ್ಧ...

read more
ಮಾಲಣ್ಣನ ಪೋಲಿ ಬೈಗುಳ

ಎಚ್ ಆರ್ ಸುಜಾತ  ಗೌಡ್ರು ಹಳೆಮರಸಿನ ಕೆರೆ ಏರಿ ಮೇಲೆ ಓಯ್ತಾ ಇದ್ರು. ಅಲ್ಲಿಂದ ಎತ್ತಿನಾಳತಕೆ ಹೋಗಿ ಅಲ್ಲಿಂದ ದೊಡ್ಡಗದ್ದೆ, ಗಾಳಿ ಗದ್ದೆಲಿ ಸಸಿ ಮಡಿ ಹಾಕಿರದ ನೋಡಕಂದು ಮೂಡಗಡೆ ಹೊಲ ದಾಟಿ ಅಂಗೆ ಮನಿಗ್ ಬರನಾಂತ ಅವರ ಹೋದ್ರೂವೆ ಬಾಕಿದು ಅಂಗಿರ್ಲಿ. ಮಣ್ಣನ ಹೊಲದಲ್ಲಿ ಕಲ್ಲಂಗಡಿ ಗಿಡದಲ್ಲಿ ಕಾಯಿ ಕಟ್ಟವೆ ಅಂದ್ರು. ಅದನ್ನ ಅವರು...

read more
ಕ್ಲಿಕ್ ಆಯ್ತು ಕವಿತೆ: ಹಿಂದಿರುಗಿ ನೋಡೊಮ್ಮೆ..

ಪ್ರತಿ-ಸಂಪ್ರತಿ.. ಜಯಶ್ರೀ ದೇಶಪಾಂಡೆ ಹೊದ್ದ ಧೂಳುಡುಗೆ ಕೊಡವಿ ತುಕ್ಕು ಗಿಕ್ಕಿನ ಗೊಡವೆಯಿಲ್ಲದೆ ಎದ್ದು ಬಂದ ಪಳೆಯುಳಿಕೆಗೆ ಇನ್ನೂ ಉಸಿರಿಲ್ಲ ಅನ್ನಬೇಡ. ನಿನ್ನ ಗತಸ್ಮೃತಿ ಮೆಲುಕುಗಳ  ಶತಮಾನದಿಂದೆತ್ತಿ ಕಣ್ಣಿದುರು  ಚಾಚಿಬಿಡಬಲ್ಲೆ... ನನ್ನೆದೆಯೊಳಗೆ ಹಿಡಿದಿಟ್ಟ ಲಕ್ಷಕ್ಷಣಕೋಶದಲ್ಲಿವೆ ನಿನ್ನ ಮಸ್ತಷ್ಕಭಿತ್ತಿಯ ಪ್ರತಿಬಿಂಬಗಳ...

read more
ಕ್ಲಿಕ್ ಆಯ್ತು ಕವಿತೆ: ಜನಕನಿಗೆ ಸಿಕ್ಕ ಜಾನಕಿಯಂತೆ

ಕುಸುಮಾ ಪಟೇಲ್  ನಾನು ಜನಕನಿಗೆ ಸಿಕ್ಕ ಜಾನಕಿಯಂತೆ ಮುಖ ಮುಕ್ಕಾದರೇನು ಮೈ ತುಕ್ಕು ಹಿಡಿದರೇನು ದೇಹ ನಜ್ಜುಗುಜ್ಜಾದರೇನು ನಾನು ನಾನೇ ನಾನು ಎಕ್ಸಾಕ್ಟ ಎಸ್ ಎಲ್ ಆರ್ ಕ್ಯಾಮರಾಗಳ ಪಿತಾಮಹ ಹಿಂದಿನ ಛಾಯಾಗ್ರಾಹಿಯ ಅಪರೂಪದ ಸಂಗಾತಿ ಕೇಳಿರಬಹುದು ನೀವು ಮಹಾಯುದ್ಧದ ಘನಘೋರಗಳನ್ನು ನಾ ಹಿಡಿದಿಟ್ಟ ಸತ್ಯಗಳನ್ನು ಇತಿಹಾಸದ ಪುಟಗಳಲ್ಲಿ...

read more

Pin It on Pinterest

Share This